ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಷ ಕ್ಷತ್ರಿಕೆ | ಕನ್ನಡಿಗರೇ ! ಅಭಿಮಾನವು ಎಲ್ಲಿರುವುದು? ಏಪ್ರಿಲ್-ಜೂಲೈ ೧೯೧೮ - • : 1-. ||೨|| 11211 ಚೆಲುವ ಕನ್ನಡದ ಲಿಪಿಯಿಂದಲೇ ಬರೆದಹೋ ! ಉಳಿಸಿರೆ ಕನ್ನಡದ ಮಾನವನ್ನು ! ಹೆರವರಂ ಕರೆದೊಳಗೆ ಹೊರ ದೂಡಿ ತಾಯಿಯಂ | ಸರನೋತ್ಸವವ ಮಾತ್ರ ಮೂರ್ಖರಂತೆ || ನೆರೆ ಕನ್ನಡವ ಬಿಟ್ಟು ಪರಿಣಯದ ಪತ್ರವನು | ಬರೆಯುವಿರಿ ನೀವನ್ಯ ಭಾಷೆಯಲ್ಲಿ !! ತನ್ನವರಿಗರುಹದಾವಾಯನೆಚ್ಚಗಳನ್ನು ! ಅನ್ಯರಿಗವಂ ಸೇ ದಡ್ಡನಂತೆ || ಕನ್ನಡವನುಳಿದ ಹೋ ಪಂಡಿತರೆ ! ಲೆಕ್ಕಗಳ | ನನ್ಯಭಾಷೆಯೊಳೇಕೆ ನೀವಿಡುವಿರಿ ? | ಹೆರವರದನಾದರಿಸಿ ತನ್ನದನುಪೇಕ್ಷಿಸುವ | ಮರುಳಗಪ್ಪುದು ಕೇಡು ನೀವೆಲ್ಲರು ! ಅರಿತವರು ನಿಮ್ಮದನು ಬಿಡಬೇಡಿರೆ ಸುಖವ | ನರಶಾ೦ತವಿಟ್ಟಲನು ತಾನೆ ಕೊಡುವಂ ! 11೪13 ||೫| ಆಂಗ್ಲಭಾಷಾಪ್ರವೀಣತೆಯ ಪದವೀಧರರಾದ ಕನ್ನಡಿಗರೇ ! ಅಭಿಮಾನ ಇಲ್ಲಿರುವುದೆ ? || ಪದ-೨ || (ದನಿ-ಮೇಲಣ ಪದದ೦ತೆ.) ಎಲ್ಲಿರುವುದಭಿಮಾನ ? ಕನ್ನಡಿಗರೇ ! ಹೇಳಿ | ಸುಳೆ ಬಡಬಡಿಸುವಿರಿ ಸಭೆಗಳಲ್ಲಿ ! ಪ || ಗುರುಪರಿಶ್ರಮದಿನಾ೦ಗ್ಲೀಯಭಾಷೆಯ ಕಲಿತು | ಧರಿಸಿ ಪದವಿಗಳನುಸಜೀವಿಸುವಿರೇ !! ಹೊರತು ತದ್ಘಾಷೆಯುದ್ಭಂಥಗಳ ಕನ್ನಡದಿ | ಪರಿವರ್ತನಂ ಗೊಳಿಸಲಿಲ್ಲವಲ್ಲಾ ೯೬ | ೧ ||