ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಡಿ ಕೆ , ೧, ಚಾವಂಡರಾಯ ಪ್ರರ್ರಾಣವೆಂಬ ಹೆಸರು ಗ್ರಂಥಕರ್ತನಾದ ಚಾವುಂಡ ರಾಯನ ಹೆಸರಿನಿಂದ ಬಂದಿದೆ. ಗ್ರಂಥದ ಆದಿಯಲ್ಲಿ ಹೇಳಿರುವಂತೆ, ಇದೇ ಸ್ವರಾಣ ವನ್ನು ಕೂಚಿಭಭಾರಕರೇ ಮೊದಲಾದವರು ಮೊದಲು ಬರೆದಿದ್ದರು. ಮೊದಲಲ್ಲಿ ಇಪ್ಪತ್ತು ನಾಲ್ಕು ಮಂದಿ ತೀರ್ಥಂಕರರ ಚರಿತ್ರೆ ಯನ್ನೊ ಳಕೊಂಡಿದ್ದ ಗ್ರಂಥಕ್ಕೆ ಕೃಷ್ಣ ಬಲರಾಮರೇ ಮೊದಲಾದವರ ಚರಿತ್ರೆಯನ್ನೂ ಸೇರಿಸಿ ಗುಣಭದ್ರ ಕಾಯು ತ್ರಿಷಷ್ಠಿ ಇರುಷ ಪ್ರತಿಬದ್ಧ ಫರಾಜವಂಬ ಹೆಸರಿನಲ್ಲಿ ಸಂಸ್ಕೃತದಲ್ಲಿ ಬರೆದನು, ಒವಂಗ ರಾಯನು ಈ ಸಂಸ್ಕೃತದ ಗ್ರಂಥದ ಆಧಾರದ ಮೇಲೆ ತಾನ: ಈ ಪ್ರಾಣವನ್ನು ಕ ನ್ಯ ಡದಲ್ಲಿ ರಚಿಸಿದನು. ಶ್ರವಣಬೆಳದ ೧೦೯ನೆಯ ಶಾಸನದಲ್ಲಿರುವ (ಕ್ರಿ.ಶ ೯೮೪) ಶಾ! ! ಬ್ರಹ್ಮಕ್ಷತ್ರ, ಕುಲೋದೆಯಾಜಲಶಿಲೊ ಭೂಪ ಮಣಿರ್ಭಾನುವಾ' : ಬ್ರಹ್ಮಕೃತ ಕುಲಾವರ್ಧನ ಯಶೋರೋಟಿಸ್ಸು ಧಾದೀಧಿತಿಃ | ಬ್ರಹ್ಮಕ್ಷತ, ಕುಳೋಕರಾಜ ಭವತ್ರೀ ಹಾರವ ಮಣಿಃ | ಬ್ರಹ್ಮ ಕೃತ್ಯ ಕುಲಾಗಿ ಚಂಷ ಪವನಶ್ಚಾವುಂಡರಾಜೋ ಹಿನಿ | ಆಕ್ರಷ್ಣುಂ ಭುಜಕಮದಭಿಷನ್ ಗಂಗಾಧಿರಾಜ್ಯ ತ್ರಿಯಂ | ಯೇನಾದೆ” ಚಂದಂಕಗಂಗ ನೃಪತಿ ರ್ವ್ಯಫರ್ಾಭಿಲಾಮೀಕೃತಃ || ಕೃತ್ವಾ ಸೀರಕಪಾಳ ರತ್ನಚಷಕೇ ಸೀರದ್ವಿಷಃ ಶೋಣಿತ | ಪಾ ತು: ಕೌತುಕಿನ ಕೋಣಸಗಣಾಃ ಪೂರ್ವಾಭಿಲಾಪೀಕೃತಾಃ | ಒಂಒ ವೃತ್ತಗಳೂ ೧೩೭ನೆಯ ಶಾಸನದಲ್ಲಿರುವ (ಕ್ರಿ. ಶ. ೧೧೬೨) ಚಂ 1 ಮಾ। ಸ್ಥಿರಜೆನ ಶಾಸನೋದ್ಧರಣರಾದಿಯೊಳಕಿನ ರಾಚಮಲ್ಲ ಭೂ || ಪರ ವರಮಂತ್ರಿರಾಯನೆ ಒಳಕ್ಕೆ ಬುಧಸ್ತು ತನಪ್ಪ ಎಷ್ಟು ಭೂ | ವರ ವರಮ೦ತ್ರಿಗಂಗಳನೆ ಮತ್ತೆ ಒಳಿಕ್ಕೆ ನೃಸಿಂಹ ದೇವ ಭೂ | ದರ ವರಮಂತ್ರಿ ಹುಟ್ಟಿನ ಪೆಜಂಗಿ ನಿತುಳೆಡೆ ಪೇಳಲಾಗದೇ ! ಎಂಬ ನೃತ್ಯವೂ ಚಾವುಂಡರಾಯನ ಯಶಸ್ಸನ್ನು ಪ್ರಕಟಿಸುತ್ತವೆ. ಫೈರಾಣದ ಆದಿಭಾಗದಲ್ಲಿ ತನ್ನ ಗುರುಗಳ ವಿಷಯವನ್ನೂ ತನಗಿದ್ದ ಬಿರುದಿನ ವಿಷಯಗಳನ್ನೂ ಇಪ್ಪತ್ತನೆಯ ಪದ್ಯದ ಮುಂದಿನ ಗದ್ಯದಲ್ಲಿಯೂ .೨೧, ೨೨, ೨೩ನೆಯ ಪದ್ಯಗಳಲ್ಲಿ ಯ ಕವಿಯು ತಿಳಿಸಿರುತ್ತಾನೆ. ೨ ಗಂಗವಾಡಿ ತೊಂಬತರು ಸಾಸಿರ ಸೀಮೆಗೆ ರಾಜರಾಗಿದ್ದ ನೊಳಂಬ ಕುಲಾಂತಕನೆಂಬ ಬಿರುದನ್ನು ಪಡೆದಿದ್ದ ನಾರಸಿಂಹನ (ಕ್ರಿ. ೯೬೧-೯೬೪) ಜಗದೇ ಕವೀರನೆಂಬ ಬಿರುದನ್ನು ಪಡೆದಿದ್ದ ನಾಲ್ವಡಿ ರಾಚಮಲ್ಲ ಸತ್ಯ ವಾಕ್ಯನ (ಕ್ರಿ. ೯೭೪ಇ೭೭) ರಕ್ಕಸಗಂಗ ರಾಜಮನ (ಕ್ರಿ. ೯೭೬- ೯೮೪ ) ಆಳಿಕೆಗಳಲ್ಲಿ ಚಾವುಂಡರಗಿ ಯನು ಸೇನಾಧಿಪತಿಯಾಗಿಯೂ ಮಂತ್ರಿಯಾಗಿಯೂ ಇದ್ದಂತ ತಿಳಿಯಬರುತ್ತದೆ. ತನ್ನ ಪ್ರಾಣದ ಕೊನೆಯಭಾಗದಲ್ಲಿ