ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತೃತ್ರಿಕೆ. ! ತ್ರಿ ಮಹಮದ್ ಗವಾನನ ಚರಿತ್ರೆ, 23ನನ ೧೯೧೯. ಎಳೆಯಿತು, ದಕ್ಷಿಣದೇಶವನ್ನು ನೋಡಿಕೊಂಡು ದಿಕ್ಕಿಗೆ ಹೋಗೋಣವೆಂದು ಗವಾ ನನು ನಲವತ್ರನೆಯ ವರುಷದ ವಯಸ್ಸಿನಲ್ಲಿ ಫಾರಸಿಕೊಲ್ಲಿಯ ಮಾರ್ಗವಾಗಿ ಹಿಂದು ಸ್ನಾನಕ್ಕೆ ಬಂದು 1455 ರಲ್ಲಿ ಖಾಬೋಳ್ ಎಂಬ ರೇವುಪಟ್ಟಣದಲ್ಲಿ ಹಡಗು ಇ ದನು, ಅಲ್ಲಿಂದ ಹೊರಟು ದಿಳ್ಳಿಗೆ ಹೋಗಬೇಕೆಂದು ಆಶೆ ಇವರೂ ಆಗ ಬಹಮಸಿ ದೊರೆಗಳ ಯಶಸ್ಸು ಬಹಳವಾಗಿದ್ದ ದರಿ೦ದ ಆ ದೊರೆಗಳಿಗೆ ರಾಜಧಾನಿಯಾಗಿದ್ದ ಬೀದರ್ ಪಟ್ಟಣಕ್ಕೆ ಬಂದನು. ತುರ್ಕಸ್ಟರ್ಾ ಪ್ರಾಂತದಲ್ಲಿ ಮೊಹಿಬುಲ್ಲಷಹ ಕರ್ಮಾನಿ ಎಂಬ ಒಬ್ಬ ಮಹಾತ್ಮ ಇದ್ದನಂತೆ, ಅವನಿಗೆ ಒಹನುಸಿದೊರೆಗಳಲ್ಲಿ ವಿಶೇಷವಾಗಿ ಅಭಿಮಾನವಿತ್ತು. ಇವನ ಮೊಮ್ಮಗ ಸಹನಾ ಮತ್ತು ಕರ್ನಾಸ ಎಂಬುವನಿಗೆ ಬಹಮನಿದೊರೆಗಳನ್ನು ಕೊಟ್ಟು ಮದುವೆಯಾಗಿತ್ತು. -- : ' + ೨ '* * ೩ ನೆಯ ಅಧ್ಯಾಯ. ಮನ ೩, ಹೊರ ದೇಶದ ಸ್ಥಿತಿ. ಬಳ್ಳಿಯಲ್ಲಿ ಬೂದಿಮುಸರ್ಲ್ಯಾ ಮೊರೆಗಳು ಆಳುತ್ತಿದ್ದರು. ಇವರ ಅಧಿಕಾರ . ಎಲ್ಲಾ ಉತ್ತರದಲ್ಲಿತ್ತೇ ಹೊರತು ದಕ್ಷಿಣಕ್ಕೆ ವ್ಯಾಪಿಸಿರಲಿಲ್ಲ. ರ್ಹೌ ಪ್ರರ, ರಾಜ ಪುಟಾಣ, ಗುಜರಾತು, ರ್ಖಾದೇಶ, ಮಾಳವ, ಈ ದೇಶಗಳಲ್ಲಿ ಸ್ವತಂತ್ರವಾದ ರಾಜರು ಆಳುತ್ತಿದ್ದರು. ದಖನ್ನಲ್ಲಿ ಹುಸಿ ಮುಸಲ್ಮಾನರೂ, ವಿಜಯನಗರದಲ್ಲಿ ಹಿಂದೂ ಅರಸರೂ, ಪೂರ್ವಸಮುದ್ರ ಅಥವಾ ಬಂಗಾಳಕೊಲ್ಲಿಯ ಕಡೆ ಬೇರೆ ಅರಸರೂ, ಆಳುತ್ತಿದ್ದರು. ಈ ಪೂರ್ವ ದಿಕ್ಕಿನ ಅರಸರಿಗೂ ವಿಜಯನಗರದ ಮೊರೆ ಗಳಿಗೂ ದ್ವೇಷವಿತ್ತು, ಇವುಗಳಲ್ಲದೆ ಇನ್ನೂ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳಿದ್ದವು. ಬಹಮನಿದೊರೆಗಳ ರಾಜ, ಕೈ ಎಲ್ಲಾ ಕಡೆಯಲ್ಲಿಯೂ ಶತ್ರುರಾಜರೇ ಇದ್ದರು. ಉತ್ತರಕ್ಕೆ ಮಾವ ಮತ್ತು ರ್ಪದೇಶವರಾಜ್ಯ, ದಕ್ಷಿಣಕ್ಕೆ ವಿಜಯನಗರಸಂಸ್ಥಾನ ಪ್ರವ' ಕ್ಕೆ ಉತ್ತರಿ ಅಥವಾ ಒರಿಸಸಂಸನ, ಪಶ್ಚಿಮಕ್ಕೆ ಕೊಂಕಣರ್ವೇರದ ಒಂದೂ ರಾಜ್ಯಗಳು, ಹೀಗೆ ಇದ್ದವು. ಬಹಮನಿಸಂಸ್ಥಾನದ ಹೊರಗಿನ ಸ್ಥಿತಿ ಹೀಗಿರಲಾಗಿ, ದೇಶದೊಗೆ ಬೇರೆ ಏಧವಾದ ಶತ್ರುತ್ವ ಹುಟ್ಟಿ ಕೊಂಡಿತ್ತು : ಒಳದೇಶದ ಶತ್ರುಗಳಲ್ಲಿ ಕೆಲವರು ಸಾಧಾ ರಣಜನರು ಮತ್ತೆ ಕೆಲವರು ದೊಡ್ಡ ವಂಶೀಯರೆ, ಇವರುಗಳು, ಅಲ್ಲದೆ ತುರ್ಕ ರ್ಸ್ಟಾ ಫಾರ್ಸಿಸ್ಟರ್ಾ ಮೊದಲಾದ ತುರುಕರ ರಾಜ್ಯಗಳಿ೦ದ ಬಹನಸಿರಾಜ್ಯದಲ್ಲ