ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ (೧) ಸ್ತ್ರೀಯ ಗರ್ಭಕೋಶದ ಬಾಯಿ ಮತ್ತು ಯೋನಿಮುಖದ ಮಧ್ಯದಲ್ಲಿ ಹೈಮೆನಎಂಬ ಒಂದು ಪೊರೆಯು ಬೆಳೆದಿರುತ್ತದೆ. ಸಿಯು ವಯಸ್ಸಿಗೆ ಬಂದಮೇಲೆ ಅಥವಾ ಪ್ರಥಮ ಸಮಾಗಮದಲ್ಲಿ ಅದು ಹರಿದು ಹೋಗುವದು. ಹಾಗೆ ಅದು ಹರಿಯದಿದ್ದರೆ ಗರ್ಭನಿಲ್ಲಲಿಕ್ಕಿಲ್ಲ-ಗರ್ಭಕೋಶದ ಬಾಯಿಯು ಚನ್ನಾಗಿ ಬೆಳೆಯದೆ ಸಂಕುಚಿತವಾಗಿರುವದು; ಅಥವಾ ಅಲ್ಲಿ ಕೊಬ್ಬು ಬೆಳೆದುಕೊಳ್ಳುವದು. ಗರ್ಭಾಶಯದ ತಳವು ಗರ್ಭಾಶಯದ ಬಾಯೊಳಗಿ೦ದ ತೂರಿಕೊಂಡು ಹೊರಗೆ ಬರುವದು (Retroversion). ಜೀವಾಣುವನ್ನು ಕೊಲ್ಲುವ ಶಕ್ತಿಯುಳ್ಳ, ಬಿಳೇಶೆರಗು (LellCorrhoea) ಪ್ರಮೇಹ (Gonorrhoea) ಮೊದಲಾದ ರೋಗಗಳಿರವದು. ಗರ್ಭ ನಿಂತರೂ ಅದನ್ನು ಬೆಳೆಸುವಷ್ಟು ಶಕ್ತಿಯೆ: ಸಿಯ ದೇಹದಲ್ಲಿ ಇಲ್ಲದಿರು ವದು. ಗರ್ಭಸ್ರಾವವೇ ಒಂದು ಚಟವಾಗಿರುವದು ಸಂಭೋಗವಾದ ಕೂಡಲೆ ಸ್ತ್ರೀಯು ಎದ್ದು ನಿಲ್ಲುವದರಿಂದ ವೀರ್ಯವು ಹೊರಗೆ ಬರುವ ದು. (೨) ಪ್ರಮೇಹ ರೋಗವಿರುವದು. ವೀರ್ಯದಲ್ಲಿ ಜೀವಾಣು (Sprmatozoon) ಗಳೇ ಇಲ್ಲದಿರುವದು. ಪುರುಷನ ದುರಭಸದಿಂದ ಹುಟ್ಟಿದ ಅಶಕ್ತಿಯ ಮೂಲಕ ಅಥವಾ ಆ೦ಡಗಳು ಒಣಗುವ ಒಂದು ವಿಧದ ರೋಗ (Atrophy) ದಿಂದ ವೀರ್ಯಸ್ಯಲನವೆ: ಆಗದಿರುವದು. ಪುರುಷನಲ್ಲಿ ಈ ಮೂರು ಕಾರಣಗಳಿಂದ ಖಂಡಿತ ಮಕ್ಕಳಾಗುವದಿಲ್ಲಇವುಗಳಲ್ಲಿ ಕೆಲವು ಸಂಶಯಾತ್ಮಕ ಕಾರಣಗಳಾವವೆಂದರೆ:-ಲಿಂಗವು ಬಹಳ ಚಿಕ್ಕದಾ ಗಿರುವದು ಅಥವಾ ಬಹಳ ದೊಡ್ಡದಾಗಿರುವದು. ವೀರ್ಯ ಸ್ಕಲನವು ಬಹಳ ದುರ್ಬಲವಾಗುವದರಿಂದ ಗರ್ಭಾಶಯದೊಳಗೆ ಹೊಗದಿರುವದು. (೩) ಸ್ತ್ರೀ ಪುರುಷರಿಗೆ ಪರಸ್ಪರ ಪ್ರೇಮವಿಲ್ಲದೆ ಉಭಯರ ಜನನಾಂಗ ಗಳು ಸಾಕಷ್ಟು ಉದ್ರೇಕಗೊಳ್ಳದಿರುವದು. ಸ್ತ್ರೀ ಪುರುಷರ ಜನನಾಂಗಗಳ ನೈಜದೋಷಗಳಿಗನುಸರಿಸಿ ಯೋಗ್ಯವಾದ ಸಂಭೋಗದ ಆಸನವನ್ನು ಸ್ವೀಕರಿಸದಿರುವುದು (Ill adopted position) ಅಂದರೆ ಪುರುಷನ ಜನನೇಂದ್ರಿಯ ಬಹಳ ಉದ್ದವಾಗಿದ್ದರೆ, ಸಂಭೋಗಸಮಯದಲ್ಲಿ ಸಿಗೆ ಬಹಳ ಬೇನೆಯಾಗಿ ಅವಳು ಸಂಭೋಗಕ್ಕೆ ಒಪ್ಪುವದಿಲ್ಲ. ಒಂದು ವೇಳೆ ಒತ್ತಾಯದ ಸಂಭೋಗವಾದರೂ ಮರುದಿನ ವಾ೦ತಿ; ಭೇಧಿಗಳಾದ ಉದಾ