ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರಾಯವನ್ನು, ಶ್ರೀಮತೂಜ್ಯ ಶ್ರೀಪಾ ಣೇಶ ದಾಸಾರ್ಯರು, « ಕಾಳಿದೇವಿಯು ಕಣ್ಣು ಮುಚ್ಚಿಕೊಂಡು ಭೀಮಸೇನ ದೇವರ ಕೊರಳಲ್ಲಿಯೇ, ಮಾಲೆಯು ಹಾಕಿದಳೆಂ ದು ” ರಚಿಸಿರುವರು. ಇದು ಸಮಂಜಸ ವಾಗಿ ತೋರುವದಿಲ್ಲ? ವಾಸ್ತವ್ಯವಾಗಿ ನಮ್ಮಂಥ ಅರಿಯದ ಜನರಿಗೆ ಇವೆಲ್ಲವೂ ಸಂಶ ಯಕ್ಕೆ ಕಾರಣವಾಗುವವು, ಆದಪಯುಕ್ತ ಈ ಮಂದಮತಿಯು ಶ್ರೀಶನು ಪೇರಿಸಿದಂತೆ ಮುಂದಿನ ನುಡಿಯಲ್ಲಿ ಬಿಸಿ ಮತ್ತೂ, ಮುಂದೆ, ಜ್ಞಾನಿಗಳಿಂದ ಇಂದಿನ ವಿಷಯಗಳನ್ನು ಹೆಚ್ಚಾಗಿ ತಿಳಿಯಲು, ಆತುರನಾಗಿರುವೆನು. ೫, ಈ ಕಾಳಿದೇವಿಯು, (1) ಭಕ್ತಾಭಿಮಾನಿಯಾದ ಶ್ರೀ ಭಾರತೀದೇವಿ ಯರ ಅವತಾರವು, ಕಾಶೀರಾಜನ ಮಗಳೆನಿಸಿ, ಅವತಾರ ಮಾಡಿದರು. ಇದಕ್ಕೆ ಪ್ರಮಾಣ, ಗರುಡಪುರಾಣ ಬ್ರಹ್ಮಕಾಂಡ ೧೭ನೇ ಅಧ್ಯಾಯ, ಶ್ಲೋಕ ೨೪. केवला भारतीज्ञेया काशिराजस्य कन्यका ॥ कालीनामा तु साज्ञेया भीमसेनप्रिया सदा ॥ १ ॥ ಈ ವಚನಾನುಸಾರ, ಶ್ರೀಮನ್ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿಯ ೨೦ನೇ ಅಧ್ಯಾಯ ೧೨-೧೩ನೇ ಶ್ಲೋಕ ದಲ್ಲಿ: