– ೭ ಗವೂ ಇಲ್ಲ. ಇದ್ದಕ್ಕೆ ಅನೇಕ ಪುರಾಣ, ಶೃತಿಸ್ಮ ತಿ ವಚನ ಗಳಿರುವವು, ಅವುಗಳ ಅನುಸರಿಸಿಯೇ ಶ್ರೀ ಪ್ರಾಣೇಶ ದಾಸಾ ರ್ಯರು ರಚಿಸಿರುವ ಸಜ್ಜನರ ನಡದಿತಿದ್ದು, ಎಂಬುವ ಪಂಚಮ ಪುಷ್ಪ, ೨೧೯ ಪದ್ಯದಲ್ಲಿ: “ ತತ್ವಭಿಮಾನಿಗಳೆಲ್ಲ ಸವಿತಾರ ಪು 1 ವರ್ತಿಸಿದಂದದಿ ವರ್ತಿಹರೂ || ಸತ್ಯವತಿ ಜಗಾಕೊಬ್ಬನೆ ಅಚ್ಚಿ : ನ್ ನೃತ್ಯಶಿವಾದ್ಯರು ಭಿನ್ನರು ಎಂಬುದೆ | ೪ # ಮಲದಲಿದ್ದ ಮಹನಿರುತ ಶ್ರೀ ಲೋಲನ ಅವತಾರದೊಳುಂಟೂ 11 ಕಾಳೀಶಗೆ ಕೊಂಡರೆ ಬರುತಿಪ್ಪದು ! ನೀಲಕಂಠ ಪ್ರಮುಖರಿಗಿಲ್ಲೆಂಬುದೆ | ೫ 1” ಮತ್ತು ಪ್ರತಿ ಅವತಾರದಲ್ಲಿಯೂ ಸಹ ಭಾರತೀದೇವಿಯರಿಗೆ ಮಾತ್ರ ಅವರ ನೀತ (ಖರೆ) ಪತಿಯಾದ ವಾಯುದೇವರೆ, ಪತಿಗಳಾಗುವರು. ಹೊರ್ತಾಗಿ, ಅಗತ್ಯ ಅವತಾರದಲ್ಲಿ ಸರ್ವಥಾ ಇಲ್ಲ, ವಾಯುದೇವರ ಅನೇಕ ಅವತಾರಗಳಲ್ಲಿ ಭಾರತಿದೇವಿಯು ಅನೇಕ ಅವತಾರಗಳನ್ನೆತ್ತಿರುವಂತೆ; ಶ್ರೀ ಹನುಮ, ಮಧ್ಯಾವತಾರ ಕಾಲದಲ್ಲಿಯೂ ಶ್ರೀ ಭಾರತಿದೇವಿ ಯರು, « ಶಿವಾಖ್ಯ ಬ್ರಾಹ್ಮಣನಲ್ಲಿಯೂ, ಮತ್ತು ಮಧ್ಯಾವತಾರ ದಲ್ಲಿ, ಕಾರಡಿ ಗ್ರಾಮದಲ್ಲಿ, ಸಂಕರನ ಮನೆಯೊಳಗೆ” ಅವತಾರ ಮಾಡಿರುವರು ಎಂದು ಶ್ರೀಮತ್ತೂಜ್ಯ ಶೇಷದಾಸರು, ತಾವು ರಚಿಸಿದ ಅತಿ ಪುರಾತನ ಮತ್ತು ಅಮೌಲ್ಯವಾದ ಪ್ರಮೇಯ ಸಂಗ್ರಹವಾಲಾ ದ್ವಿತೀಯ ಭಾಗದಲ್ಲಿ ಸವಿಸ್ತರವಾಗಿ ಹೇಳಿರು ವರು, ಗರುಡ ಪುರಾಣ ಬ್ರಹ್ಮಕಾಂಡದಲ್ಲಿಯೂ, ಬಹು ವಿಸ್ತಾರ ವಾಗಿಯೂ ಅತಿ ಪ್ರಮೇಯಪೂರಿತವಾದ ರಹಸ್ಯಗಳನ್ನು,
ಪುಟ:ಕಾಳೀಸ್ವಯಂವರ.djvu/೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.