- ೯ - .ಗಾದರೂ, ಅವತಾರದಲ್ಲಿಯೂ ಸಹ ಗರ್ಭವಾಸ ದುಃಖವಿಲ್ಲ ಎಂಬುವ ಪ್ರಮಾಣವು ಇಲ್ಲಿ ಕೊಡಲು, ಅಪ್ರಾಸಂಗಿಕವಾಗಲಿ ಕ್ಕಿಲ್ಲವೆಂದು ತಿಳಿದು, ವಾಯುಪುರಾಣಸ್ಥವಚನವನ್ನು ವಾಚ ಕರ, ಎದುರಿಗಿಟ್ಟಿರುವೆನು. वायोराज्ञां पुरस्कृत्य मणिभद्रः सदैवहि । मध्यगेहस्य भार्यायां प्रवेशं कृतवान्प्रभुः ।। नवमासावसानेतु स्वयंगत्वाबलात्मकः ।। बहिर्निष्कासयामास तं जीवंतु तदैवहि । स्वयं प्रवेशं कृतवान् प्राणदेवो महाबलः ।। सोपि स्वांशत्वमापन्नो ಘgಶ ಇrgar || ಮಣಿಭದ್ರ ಎಂಬುವ ಕುಬೇರನ ಭತನು ವಾಯುದೇವರ ಆಜ್ಞ ದಿಂದ ಗರ್ಭಸ್ಥ ದೇಹದಲ್ಲಿ ಇದ್ದನು, ನವಮಾಸಾಂತರ ಭಾಗ ದಲ್ಲಿ: ವಾಯುದೇವರು ಆ ಜೀವನವ, ಕಡೆಗೆ ಹಾಕಿ ತಾವು ಪ್ರವೇಶಮಾಡಿದರು. ಮಣಿಭದ್ರನಾದರು ವಾಯುದೇವರ ಆಜ್ಞದಿಂದ ತನ್ನ ಮೂಲರೂಪವನ್ನು ಕೂಡಿದನು. - ಇಂತು ಈ ಜೀವೋತ್ತು ಮರ ಮತ್ತು ಅವರ ಪತ್ನಿಯರ ಮಹಿಮೆಯನ್ನು ರುದ್ರಾದಿದೇವತಿಗಳು ಸಹ ಪೂರ್ಣ ತಿಳಯ ಲಾರರು. ಅಂದಮೇಲೆ ನರರ ಪಾಡೇನು? (III) ಶ್ರೀಮನ್ಮಹಾಭಾರತ ತಾತ್ಪರ್ಯ ಮೂಲಶ್ಲೋಕ: स्वयंवरार्थे नृपतीनाजुहाव सर्वास्तेपि ह्यत्रहर्षात्समेताः । Avt a wiaaata galT agra !! ಇದರಲ್ಲಿ
ಪುಟ:ಕಾಳೀಸ್ವಯಂವರ.djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.