- ೧೨ - “ಸಾಗರದೊಳಿಹ ನದಿಯ ಜಲಭೇ ! ದಾಗಸದೊಳಿಪ್ಪಲ್ಲ ಬಲ್ಲವು | ಕಾಗಿಗುಬ್ಬಿಗಳರಿಯ ಬಲ್ಲವ ನದಿಯ ಜಲಸ್ಥಿತಿಯೂ 1 ಬೋಗಿ ವರಪರಿಯಂಕಶಯನ ನೋಟೀಗುಣತ್ರಯ, ಬದ್ಧ ಜಗವಿಹುದಾಗ ಮಜ್ಞರು ತಿಳಿವರ ಜ್ಞಾನಿಗಳಿಗಳವಡದೂ” 11 ೧ || ಕಾರಣ ಸಮಸ್ತ ವೈಷ್ಣವ ಬಂಧುಗಳೇ ಶ್ರೀ ಪರಮಾತ್ಮನು ಈ ಅತ್ಯುತ್ತಮವಾದ ದೇಹವನ್ನು ದಯಪಾಲಿಸಿರುವಾಗ್ಗೆ ಆ ಬಲ ದೇವನನ್ನು ಕ್ಷಣವಾದರೂ ಮರೆಯದೆ, ಪದೆ, ಪದಿಗೆ ಆತನ ಅಪಾರವಾದ ಮಹಿಮೆಯನ್ನು ತಿಳಿಸಲೋಸುಗ ಆತನಗೇಯೆ ಈ ದೇಹವನ್ನರ್ಪಿಸಿರಿ, ಎಷ್ಟು ಬಗೆಯಿಂದ ಸೇವಿಸದರೂ ಆತನ ಉಪಕಾರವು, ತೀರುವಂತಿಲ್ಲ. ಇಲ್ಲಿ, ಈ ಉಭಯರ ವಿಷಯ ವಾಗಿ ವಿಶದೀಕರಿಸಲು ಅವಕಾಶವಿಲ್ಲ. ಗರುಡ ಪುರಾಣ ಬ್ರಹ್ಮಕಾಂಡ, ಅಧ್ಯಾಯ ೧೭-೧೮ ಮತ್ತು ಭಾರತ ಆದಿ ಪರ್ವಗತ ಪಂಚೆಂದೊಪಾಖ್ಯಾನ, ವಾಯು, ವಾಮನ ಪುರಾಣಗಳನ್ನೂ ಅವಶ್ಯವಾಗಿ ನೋಡಬಹುದು. ೬, ಇಂತು-ಈ ಆರನೇ ಸುಮನಸಗತ ಈ ದಿವ್ಯ ಸೌರಭ ಸಾರವನ್ನು, ಮೂರುಮೂರುತಿಯ ಆರುಪದ ಕಮಲಗಳಿಗೆ ಆರಡಿ ಎನಿಪ, ಮಾರುತಿಯ ಮೂರನೇ ರೂಪಾಂತರ್ಯಾಮಿಗೆ ಅರ್ಪಿಸಿ, ಆರನ್ನು ದೂರುಮಾಡಿ, ಆರುವರನ್ನು ಪಾಲಿಸ ಲೆಂದು ಪ್ರಾರ್ಥಿಸುವೆನು, ಮತ್ತು ಅಚ್ಚು ಹಾಕಿಸುವ ಕಾರ್ಯ ದಲ್ಲಿ ಸಮಾಖ್ಯವನ್ನು ಮಾಡಲು ಉದ್ದುಕರಾದ, ಶ್ರೀಮತ್ತೂ ಜ್ಯ ದಾಸಾರ್ಯರ ವಂಶಸ್ಥರಾದ ಮುದ್ದು ರಂಗರಾವ, ಮತ್ತು ಈ ಆರನೇ ಪುಪ್ಪವನ್ನು ಬಹು ತ್ವರೆಯಿಂದ ಅಚ್ಚು ಮಾಡಿ
ಪುಟ:ಕಾಳೀಸ್ವಯಂವರ.djvu/೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.