ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಕರ್ಣಾಟಕ ಕಾವ್ಯಮಂಜರಿ, (ov. ಇಳನರೆಮುಚ್ಚಿ $ಕೊಂಡು ಗಯುಂ ನಸುಸೋಲಿಸಿ ಪಕ್ಕಿಗಳೆ ನರಂ | ಗಳ ತುದಿ ಗೋಡೆಳರ್ದು ದನಿಗೆಯುತುಮಿರ್ದುವು ಮುಂಬಗರಂ | (ಜಗನ್ನಾಥವಿಜಯಂ) ಇಂತು ಕಾವ್ಯಸಾರದೊಳೆ ಮಾಗಿಯ ವರ್ಣಸಂ. ೨V: ಶಿಶಿರವರ್ಣನೆ. ಕಡಲೊಳಗಿರ್ಪ ವಿಷ್ಣುವನಿಶಂ ಬಡಬಾಗ್ನಿ ಯು ಕಿರ್ಚುವಿಲ್ಲದಿ | ರ್ದೊಡೆ ಸುರನಿಂಧುವಂ ತಳದ ಶಂಭು ನಿಜಾಕ್ಷಿಯ ಬೆಂಕ ಸೋಂಕದಿ | ರ್ದೊಡೆ ಪವನಾಧ್ರದೆಳಿ ನಡೆವ ಭಾನು ಕೃಶಾನುವಿನಾಶದೊಳೆ ಪಗಲಿ! ನಡೆಯದೊಡೆಂತು ನಿತ್ತರಿಪರೆಂಬನಿತಾದುದು ವಾಘಡಂಬರಂ ರ್ಟ (ಪುಪ್ಪದಂತಪುರಾಣ) - ರವಿರುಚಿಯಂ ಹಿಮಾಂಶುರುಚಿಯೆಂದು ಚಕೊರಚಟುಂಗಳೀಂಟುತಿ | ರ್ಪುವು ಬಡಬಾಗ್ನಿಯಂ ಪವಳಮೆಂದಿರದಲಬುಚರಂಗಳೇಂದಿ ನಿ || ಲ್ಯುವು ಹರಭಾಳಲೋಚನಮನಂಗಜನೀಕಸಿ ರಕ್ತಚಂದನ | ದ್ರವದ ಲಲಾಮಮಂದಿಪನೇವೊಗಳ್ಳಿಂ ಶಿಶಿರಪ್ರಭಾವಮಂ ೭೦೦ ತಳೆದ ಸುವರ್ಣಭೂಷಣದ ಸೂಸಿದ ಕುಂಕುಮುದಿಟ್ಟ ರೋಚನಾ | ತಿಳಕದ ರಾಗದಿಂ ಮದನರಾಗಮ ಮೂರ್ತಿಯನಾಂತವೊಲೆ ಮನಂ | ಗೊಳಪಳವೆಂಡಿರಂಗಣದ ಹೇಮವಿತರ್ದಿಯೋಳಿರ್ದು ಕಾಯ್ದಿರಂ | ದಳವಿಲಂ ಮನಂಬಯಸಿ ಕಾಯ ವಿಟಪ್ರಕರಕ್ಕೆ ಮನ್ಮಥಂ ೭೦೧ (ಜಗನ್ನಾಥವಿಜಯಂ) ಜರನಂದಜನಂ ನುಡಿವರ | ನುಡಿಗಕ್ಕೆ ಶುಭೋದಯಂ ತಾನಂಬುಜವನನುಂ | $ ತೋದ, + ಗೋಡಮೇಲೆ.