ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4) ಕಾಸಾರಂ. -LX ಚುರನಿಜಚಂಚುವಿಂ ಸವಿದು ಸಂತಸದಿಂದೆರಡಳ್ಳ ವಿಖ್ಯ ಮಂ | ದರಗತಿಯಿಂ ಮರಳು ಸುಖದಾಡುಗುಮಲ್ಲಿ ಮರಾಳಮಂಡಲಂ ||೧೬| - ಪಸಲೆಂದು ಬಂದು ಎಳೆಗಳ ಘುಲೆಂಬಿನಮಿಂಬುಮೀe ಮೆ | ಯೌಟುವ ತಮ್ಮ ಕೈಗಳಿಗೆ ಬೆರ್ಚಿ ಶುಕಂ ತೆನೆಗರ್ಚಿ ಬೇಗದಿಂ | ಮಡಲ್ಕು ಮಂಡಳಸೆ ಗರ್ದೆಗಳ ರ್ದು ನಭಕ್ಕೆ ಮೊಕ್ಕಳಂ | ಪಾದುವೆಂದು ಸಮರಿಯರಿ ಕೆಸರಾರ್ದು ನಭೋವಿಭಾಗಮಂ lonX - ಸವಣಂ ನೋಡದೆ ನಾಡೆಯುಂ ಸೆಣಸಿ ಮುನ್ನೆ ಕೆಕ್ಕೆಯಿಂ ಸಕ್ಕಿಸೊ | ವ ವರಸ್ತಿಯಗೆ ನೀಯನಪ್ಪ ನುಡಿಯಂ ಕೇಳ್ತಾಗಳಂತಾತ್ಮಗ | ರ್ವವಸೀಡಾಡಿ ಬಿಗುರ್ತು ತಂಬುಲಕೆ ಬಾಯಾಂಪಂದದಿಂ ಬಂದು ಪ | ಯುವು ಕೀರಾಳಗಳಲ್ಲಿ ವಾನರವರೂಬಿಂಬಾಧರಜ್ಞಾವಗಂ lion೬ ( ಧರನಾಥಪುರಾಣಂ) ಗಗನದೊಳಯ್ಕೆ ಮಂಡಳಸಿ ನಿಂದ ಶುಕಾಳಿದನಂದು ಬೆರ್ಚಿಸು | ಜುಗದೊಳೆ ನೋಟ್ಸ ಪಾಮರಿಯ ಚಾರುಕಟಾಕ್ಷವುರಿಟಿ ನಿಳು ಶೋ2 # ಭೆಗೆ ನೆಲೆಯಾಯ್ತು ತತ್ಕಲಮಭೂರಮೆಗೆದ ಪಚ್ಚನಪ್ಪ ಸ | ತಿಗೆಗಳವಟ್ಟು ತೋರ್ಪ ಶಶಿಕಾಂತದ ಕಾಂತದ ಕಾವಿದೆಂಬಿನಂ [೧೧೭ (ಚಂದ್ರಪ್ರಭಪುರಾಣಂ) ಕಳಮಕ್ಷೇತ್ರದವಾಂತನಂದನದೊಳಿರ್ದಾನಂದದಿಂ ಪಕ್ಕಿಸೋ | ವ ಳತಾಂಗೀಜನದೊಂದು ಮೆಲ್ಲುಲಿಪುಮಂ ಕೇಳಂತದಂ ತದ್ದನಾಂ | ತಳತಾನೀಕದಿನುತಿರ್ಪ ಕಳಕಂಡಧ್ಯಾನಸಂತಾನಮೇಂ | ದೀಆಕೆಯ್ದೆಂತುಮಗಲ್ಲು ಪೋಗವು ರುವರಾಳಿ ಕೇದಾರದಿಂ |inov (ಜಗನ್ನಾಧವಿಜಯಂ) ಅವಿರಳವಾದ ತುಂಗಕುಚಭಾರದೆ ತೋಳ್ಳೆಳೆದಿಟ್ಟ ತಕ್ಕಿನೆಳೆ | ಕವಣೆಯ ಗುಂಡು ಸಾಯುವು ಮೃಗಾವಳಿ ನಾಯ್ಡು ವು ಕೆಯ್ದೆ ಮಾವರೀ | S, 4