ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HV ಕರ್ಣಾಟಕ ಕಾವ್ಯಮಂಜರಿ ,, , , , , »

  1. ?

, , , ಮನಮುಂ ಸೋಲಿಸಲಂಗಜಂ ಬಯಸೆ ಕಾಂತಾರೂಪದಿಂ ತಳ ಮೊ | ಹನಮೋ ಸುವ್ರತಿಯಾಗಿ ಬೆತ್ತನೋ ವಸಂತಂ ಸೆಣ್ಣ ರೂಪಂ ಗಿರೀ || ಶನನಾರಾಧಿಸಿ ಮೇಣ ವರಂ ಬಡೆದನೋ ಸೆಣ್ಣಾಡಿಯಂ ಚಂದ್ರನಿ | «ನೆಯಂಚಾಂತನೆ(?) ನೋಂತು ಪೆರಿಜನೆಂಬಂತಾಕೆ ಕಣೋಪ್ಪಿದಳೆ | (ಕವಿಕುಂಜರಲೀಲಾವತಿ) ಉರವಿಂಬಿಲ್ಲ ಪಯೋಧರದಯದ ಗುರ್ಬಿಂಗಾಸ್ಕೃಮಿಂಬಿಲ್ಲ ಭಾ | ಸುರನೇತ್ರ ತಯಪಚಾರತೆಗೆ ಬೆನ್ನಿಂಬಿಲ್ಲ ಧಮ್ಮಿಲ್ಲಬಂ ! ಧುರನಿಮಾವಲಯಕ್ಕೆ ನೋಡೆ ನಡುವಿಂಬಿಲ್ಲೂ ಪ್ರವೀಬಾಸೆಗಂ ! ಗಿರಿಜಾಯವನಸಂಪದಕ್ಕೆ ತನುವಿನ್ನೆಂತಪ್ಪುದೋ ರುದ್ರನಾ !೦೭೬

  • (ಗಿರಿಜಾಕಲ್ಯಾಣಂ) ತಳಿರೋಳಿ ತಾರಗೆ ಮಡಿದಂದು ತರದಿಂ ಪಂಚಾತಿಗಿಂಬಾದ ಕೋ ! ಮಳಭಾವಂ ಪೊರೆದಂದುಮಾನೆದಲೆ ನುಣ್ಣಂ ಪೆಂಪನಾಳ್ಮೆಂದು ಪೊಲ | ಬೆಳಗಂ ಕಂಬುಗಿದಂದು ಕನ್ನಡಿಗೆ ಕಣ್ಣರಂದು ಬಾಲೇಂದು ಪಿಂ || ಡಳದಾಳಂದಡಿಯಿಂದಮಾಮುಡಿವರಂ ಬಣ್ಣಿಪ್ಪುದಾಕಾಂತೆಯಂ ॥೬೬೭

ಕಗಗಂದಿದಂ ಮೊಗದ ಮೆಗ್ನಿರಿಗಂಡಮ್ಮತಾಂಶು ಲಜ್ಜೆಯಿಂ | ತುತುಹಗೊಂಡು ಕಾಲ್ಕಿಡಿದದೊಳ್ಳಡೆಗಳ್ಯ ಮುರಾಳ ವಾವಗಂ || ಪವಆಯಾಯು ಸಜ್ಜಳಿಪ ಮೆಲ್ಲೊಳಗಿಂಗೆಳಮಿಂಚೆನಾ ದಾ | ರದಭಿರ್ವಪಕ ಸತಿಯ ರೂಪಿನ ರೂಢಿಸಿದೊಂದು ಗಾಡಿಯಂ |೦೭y (ಧರ್ಮನಾಥಪುರಾಣಂ) ಮಸೆದೆಳಮಿಂಚೊ ರಂಜಿಸಿದ ರತ್ನ ಶಲಾಕೆಯೊ ಕಾಮದೇವನ | ರ್ಚಿಸಿದರಲಂಬೊ ಪೂತ ಲತೆಯೋ ನನೆಯೇ ಮಡಲ ಮಾವೋ ನು || ಣ್ಣಿಸಿದಮೃತಾಂಶುಲೇಖೆಯೊ ವಿಲೋಕನಮಿಟ್ಟ ಸಜೀವಚಿತ್ರ | ಪೊಸನನೆದೆಟ್ಟ ಸದ್ದಿನಿಯೊ ಕಯ್ದೆ ಯ ಕಣ್ಣಿಸದಿರ್ದ ಕಾಂತೆಯೋ !-೨೭೯ (ಕವಿಕುಂಜರಲೀಲಾವತಿ) ಈ ". ( ಕವಿ0,