ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಇಳ ಕವಡೆ ಇದನೂ; ನೀನು ಮಾಡಿದ ಬಡು ತಪದಿ, ಬೃಹಸ್ಪತಿಯೆಂಬ ಹೆಸರುಳ್ಳ ವನಾಗು ನೀನು ತನ್ನ ಜೀವವಾದಕಾರಣ ನಿನಿಗೆ ಜೇವನೆಂಬಹೆಸರಾಗಲಿ ವಾ ಕ್ರೀನ ವಿಸ್ತಾರದಿಂದ ನನ್ನನ್ನು ಸ್ತುತಿಸಿದೆಯಾದಕಾರಣ ವಾಕೃತಿಯಾಗು,ಈ ಸೋತ್ರವಂ ತಿ ಕಾಲದಲ್ಲಿ ಪಠಿಸಂ ಮಗನಾದರೂ ಪ್ರೌಢನಡನ ಏಂದು ವರಗಳಂ ಕೊಟ್ಟು ಬ್ರಹ್ಮ ಮೊದಲಾದ ಸಕಲ ಲೋಕಾಭಿವತಿಗೆ ೪ಂ ಕರದು ಎಚತುರ್ಮುಖನೆ ವಾಚಸ್ಪತಿಯನ್ನು ಸಕಲ ದೇವರ್ಕಳ ಗೂ ಗುರುವಾಗಿ ಇರ್ಸಂತ ಪಟ್ಟಾಭಿಷೇಕವಂ ಮಾಡ ಈತನು ತನಗೆ ಬಯನೂ ಎಂದು ಪರಮೇಶ್ವರನು ಬುದ್ದಿ ಗಲಿಸಲೂ, ಆ ಮರಾದೆಯಲ್ಲಿ ಪಟ್ಟನು ಕಟ್ಟಲೂ ದೇವದುಂದುಭಿಗಳು ಮೊಳಗಿದವೂ, ಅಪ್ಪರಸಿಯ ಈು ಸಟ್ಟವಾಡಿದರೂ ದೇವರ್ಕಳು ಕಾಣಿಕೆಯನಿತ್ತ ರೂ ವಸಿಷ್ಠಾದಿ ಋಷಿ ಗಳು ಆಶೀರ್ವಾದವಂ ಮಾಡಿದರೂ, ಅನಂತರದಲ್ಲಿ ಸದಾಶಿವನು ಕೇಳ್ಳೆ ಬೃಹಸ್ಪತಿಯ ಚಂದ್ರೇಶ್ವರನ ದಕ್ಷಿಣದಲ್ಲಿ ವಿಶ್ವೇಶ್ವರನ ನೈರುತ್ಯದಲ್ಲಿ ಇರ್ಸ ನೀನು ಪೂಜಿಸಿದ ಬೃಹಸ್ಪತಿಕ್ಕರನನ್ನು ಗುರುತುಪ್ಪ ಮೊದಲಾ ದ ಪುಣ್ಯಕಾಲದಲ್ಲಿ ಪೂಜೆಸಲೂ ಸಕಲಕಾರ ಸಿದ್ದಿಯಾಗಿ ನಿನ್ನ ಲೋಕ ವಚುದು, ಗುರುಸ್ತಿ ಗಮನ ಮೊದಲಾದ ಪಾಪ ಪರಿಹರವೆಂದು ಪರಮೇ ಕರನು ಆ ಲಿಂಗದಲ್ಲಿ ಐಕ್ಯವಾದನು, ಬ್ರಹ್ಮನುಪಸ್ಸತಿಯಂ ಕರದೊ ಯ್ಯು ದೇವೇಂದ್ರ ಮೊದಲಾದ ದೇವರ್ಕಳ ಮುಂದೆ ಗುರುಲೋಕದಲ್ಲಿ .ಇಪ್ಪಂತ ಘಟ್ಟು ಮಾಡಿ, ನಿಮ್ಮ ಮೊದಲಾದವರು ತಮ್ಮ ತಮ್ಮ ಲೋಕಕ್ಕೆ ಹೋದರೂ, ಆನಂತರದ ಶಿವಶರ್ಮನು ಶನಿಲೋಕಮಂ ಕಂಡು ಇದವ ಲೋಕವೆಂದು ಬೆಸಗೊಳ್ಳಲೂ ಗಣಂಗಳಿಂತಂದರೂ, ಎಲ್ಲಿ ಶಿವಶರ್ಮನೆ ಬ್ರಹ್ಮಪುತ್ರನಾದ ಶುರೀಚಿಯ ಮಗನಾದ ಕಶ್ಯವನಿಂದ ಅದಿತಿಯಲ್ಲಿ ಸೂ ರನುಪಟ್ಟಿದನು, ಆತನಿಗೆಷ್ಟವಿನಯಗಳಾದಸಂಜ್ಞಾದೇವಿಯಂಬಸ್ತಿ ಮಂಟು, ಆಕೆ ತನ್ನ ಪತಿಯ ಉದ್ಧವಂಸಹಿಸಲಾರದೆ ಈತನುಬ್ರಹ್ಮಾಂಡ ದ ಮೃತನಾಗಿ ಹೋಗಲಿಲ್ಲಾ ಎಂದು ಬ್ಯಾಸರಿಕೆಯಿಂದಾಡಲೂ ಅಂದು ಮೊದಲು ಮಾರ್ತಾಂಡನೆನಿಸಿಕೊಂಬನು, ಆನಂತರದಲ್ಲಿ ಸರನು ಸಂ ಜ್ಞಾದೇವಿಯಲ್ಲಿ ವೈವಸ್ಥತಮನುವು, ಯವನು, ಯಮುನೆಎಂಬಮಕ್ಕಳ ನ್ನು ಪಡದನು, ಸಂಜ್ಞಾದೇವಿಯು ತನ್ನ ಗಂಡನ.ಉಗ್ಗತೇಜಸ್ಸಂತಾಳಲಾ