ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಕಶ್ರೀಖಂಡ. N 0 ) ಸ್ಥಾನವಾದ ಮಧುವನ ಉ೦ಟು, ಅದು ತಪಸ್ಸಿಗೆಸಿದ್ದಿ ಸ್ಥಳವು, ಆವನದಲ್ಲಿ ಯ ನಿಗಳು ಹೇಳಿದ ದ್ವಾದಶಾಕ್ಷರಮಂತ್ರಮಂಭಕ್ತಿಯಿಂದ ಜನಿಸಲು ನಿನ್ನ ಅಭೀ ಸ್ಮವು ಸಿದ್ದಿ ನೀತು, ನಿನಿಗೆ ಸಕಲವಿನ್ನುವೂ ನಿರ್ವಿಘ್ನು ವಾದೀತು ಎಂದು ಮಧುವನಕ್ಕೆ ಧುವನಂಕಳುಹಿ ತಾನು ಅಂತರ್ಧಾನನಾದನು, ಆಧ್ರುವನು ನಾರದನವಾಕ್ಯದಿಂದ ಯಮುನಾನದಿಗೆ ಬಂದು ಸಚೇಸ್ಸಾನವಂಮಾಡಿ, ಆ ನದೀತೀರದ ಮಧುವನವಪೊಕ್ಕು; ದ್ವಾದಶಾಕ್ಷರವಂತ ದಿಂಪರವಾಸುದೇ ವನ ಧ್ಯಾನವರನಾಗಿ ಸಕಲಪ್ರಪಂಚವನ್ನೂ ಎಷ್ಟು ಸರೂಪವಾಗಿ ಕಾಣು ತಿ ದ್ದನು, ಅದ೦ತೆನೆ ಸಕುದಿಕ್ಕುಗಳಲ್ಲಿಯೂ ಮೃಗೇಂದ ನಯವಾದ ನಾನಾವಿಧ ಕಾನನಂಗಳಲ್ಲಿಯ ಕಲ್ಕ ರೂಪದಿಂ, ಜಲದಲ್ಲಿ ಸರರ ಪದಿಂ, ಮಂದರ ಮೊದಲಾದ ಪರ್ವತಗಳಲ್ಲಿ ಅನಂತರೂಪಿನಿಂದ, ನಾ ತಾಳಗಗನತಳದಲ್ಲಿ ಸಹಾ ತನಿರ್ದಕಾರಣ ಸಕದಾಣಿಗಳನ್ನೂ ಮಾ ಯದಿಂ ಕ್ರೀಡೆಯಂಮಾಡಿಸುವಕಾರಣ ವಾಸುದೇವನೆನಿಸಿಕೊಂಡನು. ಸಕ ಲವನ್ನೂ ವ್ಯಾಪಿಸಿದನಾದಕಾರಣ ವಿಷ್ಟುವೆನಿಸಿಕೊಂಡನು. ಸಕಲೇ೦ದಿ) ಯಗಳಿಗೂ ಒಡೆಯನಾದಕಾರಣ ಹಮೀಕೇಶನೆನಿಸಿಕೊಂಡನು. ಪ್ರಳ ಯದಲ್ಲಿ ತನ್ನ ಭಕ್ತರಂ ಕೇಡಿಲ್ಲದೆ ರಕ್ಷಿಸುವನಾದಕಾರಣ ಅಚ್ಯುತನು. ತನ್ನಲೀಲೆಯಿಂ ಚರಾಚರವಹಿಸಲು ವಿಶ್ವಂಭರನು, ಅದುಕಾರಣ ಅಂಥಾ ವಿಷ್ಣುವನ್ನು ಧುವನು ಹೃತ್ಕಮಲಮಧ್ಯದಲ್ಲಿ ರಿಶಿಕೊಂಡು, ಆ ವಿಷ್ಣು ವರ್ತಿಯನಲ್ಲದೆ ಧುವನನೇತ್ರಗಳು ಮತ್ತೊಂದನೊಡವು, ಕಿವಿಗೆ ಳು ಹರಿಕಥೆಯನಲ್ಲದೆ ಮತ್ತೊಂದಕೇಳವು, ಹಸ್ತಾಂಗುಳಿಗಳು ನಿಮ್ಮ ಪೂಜೆ ಹೊರತಾಗಿ ಮತ್ತೊಂದು ಕ್ರಿಯೆಗಳ ಮಾಡವು. ಮನಸ್ಸು ವಿ ಸ್ಟುವಿನ ಧ್ಯಾನಹೊರತಾಗಿ ಮತ್ತೊಂದುಧ್ಯಾನಮಾಡದು, ಪಾದಗಳುವಿಷ್ಣು ಸ್ಥಾನಕ್ಕಲ್ಲದೆ ಮತ್ತೊಂದು ಬಳಿಗೆ ಹೋಗವು, ವಾಕ್ಕು ನಿಟ್ಟುವನೇ ಸ್ತುತಿಸುವದು, ನಾಲಿಗೆಯು ವಿಷ್ಣುನಾಮಾಮೃತವನೇ ಸೇವಿಸುವದು. ನಾಸಿಕವು ವಿದ್ಯುನಿರ್ವಾಲ್ಯವನೇ ಆಘಾಣಿಸುವದು, ದೇಹವು ವಿಷ್ಣು ಪಾದಸ್ಪರ್ಶವನಲ್ಲದೆ ಮತ್ತೊಂದನರಿಯದು, ಈ ತೆರದಲ್ಲಿ ತಪಸ್ಸಮಾಡುವ ಧುವನತಪಸ್ಸುಲೋಕತ್ರಯದರಿ ಯವ್ಯಾಪಿಸಿ, ಧುವನತಪಸ್ಸೆಂಬ ಸ N + *