ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೇ ಅಧ್ಯಾಯ. ೧೧ತಿ ಕಂಡು ಸಕಲಭೂತಗಳು ಭಯದಿಂಬೊಗಿ ದೇವೇಂದ್ರಂಗೆ ಬಿನೈಸಲು. ಆ ದೇವೇಂದ್ರನು ಸಕಲ ದೇವರ್ಕಳು ಸಹಾ ಬ್ರಹ್ಮಲೋಕಕ್ಕೆ ಹೋಗಿ ಬ್ರಹ್ಮನಿಗೆ ನಮಸ್ಕರಿಸಿ ಸ್ತುತಿಸು, ಬ್ರಹ್ಮನು ನೀವಬಂದ ಪ್ರಯೋ ಜನವೇನೆಂದು ಕೇಳಲು, ದೇವರ್ಕಳ:ಕೆ೦ದರು. ಎಲೈ ಸಾ ಮಿ; ಉತ್ತು ನವದರಾಯನ ಕುಮಾರನಾದ ಧು ವನ ತಪಸ್ಸಿನಿಂದ ಲೋಕವೆಲ್ಲವೂ ಸಂತಾಪಬಟ್ಟು ನೋಯುತಿಧೆ, ಆತನ ಮನೋರಥವೇನೋ ಕಾಣೆವು ಎನ ಲು, ಬ್ರಹ್ಮನು ಮುಗುಳುನಗೆ ಯಿಂದ ಎರೈ ದೇವರ್ಕಳಿರಾ ನಿವುಗಂಧು ವನಿಂದ ಭಯಬೇಡ, ಅವನಿಗೆ ಇಂದ್ರ ಪದವಿಯು ಇಚ್ಛೆಯಿ, ವಿಷ್ಣು ಭ ಕ್ಯರಾದವರು ಪರರಿಗೆ ಸಂತಾನವಂ ಮಾಡರು. ನಿಮ್ಮ ಪದವಿಗಳಿಗೆಲ್ಲಾ ಆ ತನೇ ಆಧಾರವಾದಾನು ಎಂದು ನುಡಿದ ಬ್ರಹ್ಮನವಾ ಕೈವಕ೪ ದೇವರ್ಕ ಳು ತಮ್ಮ ಲೋಕಂಗಳಿಗೆ ಪೋದರು. ಅನಂತರದ ತಿ ಮಹಾವಿಷ್ಣು ವು ಗರುಡಾರೂಢನಾಗಿ ಬಂದು ಶರಣಾಗತನಾದ ಧುವನಿಗೆ ಕೃಪೆಯಿಂದಿಂ ತೆದನು; ಕೇಳೋ ಧುವನೆ;- ನಾನು ನಿನ್ನ ತಪಸ್ಸಿಗೆ ಮೆಸನ್ನನಾದೆನು, ನೀನು ಬಹಳ ಬಳಲಿದೆ, ಇನ್ನು ತಪಸ್ಸು ಸಾಕೆಂದು ಭಕ್ಯನ ಮಸ್ತಕದ ಮೇಲೆ ತನ್ನ ಶಿರಿಹಸ್ಯವನಿಟ್ಟು ಮೈಯ್ಯ ತಡವಿ ಏಳೆಂದು ನುಡಿಯಲು' ಸಾಮಿಯ ವಾಕ್ಯವಂಕೇಳಿ ಧುವನು ಕಣ್ಣೆರಡು ಕಾರ್ಮುಗಿಲಲ್ಲಿ ಮಿಂ ಚಿನಂತೆ ಒಪ್ಪುವ ಪೀತಾಂಬರವಂ ಧರಿಸಿ, ಕೆಟಿಸರವಕಾಶವಾದ ಕಿ ರೀಟ ದಿಂದೊಪ್ಪುವ ಶಂಖಚಕ್ರ ಗದಾಪದ್ಯಗಳಂಧರಿಸಿ, ನಾನಾಭರಣ ಭೂಮಿ ತನಾಗಿ ವೈಜಯಂತೀ ಎಂಬ ವನ ಮಾಲೆಯಂಧರಿಸಿದವನಾದ, ಕೌಸ್ತುಭ ಧಾರಿಯಾದ ವಿಷ್ಣುವ೦ಕಂಡು ನಮಸ್ಕರಿಸಿ, ದುಃಖಪಟ್ಟಮಗನು ತಂದೆ ಯಮುಂದೆ ನಿಲ್ಲುವಂತೆ ನಿದಿರ ಧುವನ೦ಕಂಡು ಸನಕಾದಿಗಳಂ ಲಾಲಿಸು ವಂಥಾದಯದಿಂದ ಆನಂದಬಾಷ್ಪವುಳ್ಳವನಾಗಿ ತನ್ನ ಕರಗಳಿಂಧುವನನ್ನತಿ ಬಿಗಿದಪ್ಪಿ ಮೈದಡವಲು, ಸ್ವಾಮಿಯ ಹಸ್ತಸೋಂಕಲು ಧುವನು ಬಳಲಿಕೆ ಯಂ ಪರಿಹರಿಸಿ ಸ್ವಾಮಿಯನ್ನು ತಿಸುವದಕ್ಕೆ ವತಿಸಾಲದೆ ಇರಲು, ಸ ಮಿಯರಿತು ತಾನು ಪಿಡಿದವೇದಮಯವಾದ ಶಂಖದಿಂ ಆ ಧುವನ ಮುಖ ನಂಮುಟ್ಟಿಸಲು ಧುವಂಗೆ ವಗ್ಗವಿಪ್ರತ್ಯಕ್ಷವಾಗಿ ತನ್ನ ಸ್ವಾಮಿಯಾದ ವಿ