ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೇಳನೇ ಅಧ್ಯಾಯ ೧೫೫ >40 ವೈ ಕಾಖ, ಕಾರ್ತಿಕ್, ಮಾಘ ಮಾಸಗಳಲ್ಲಿ ಗ೦ಗಸ್ಸ ನ ದೊರಕು ವದ ಅತಿ ದುರ್ಲಭವು ; ಅನಾವಸ್ಥೆಯಲ್ಲಿ ಅದರ ಕತಗುಣ, ಸೆಂ ಕಾಂತಿಯಲ್ಲಿ ಲಕ್ಷಗುಣ, ಉತ್ತರಾಯಣ ದಕ್ಷಿಣಾಯನಂಗಳಲ್ಲಿ ದಕ ಲಕ್ಷಗು, ಸೋಮಾರ ಚಂದ್ರಗ್ರಹಣ, ಆದಿತ್ಯವಾರ ಸೊರಗೆ ಹ ಇವಾಗೆ ಚೂಡಾಮಣಿ ಯೋಗವೆನಿಶಿಕೊಂಬುದು ಆ ದಿನಗಳಲ್ಲಿ ಮಾ ಡಿದ ಸಾ ನದಾನಾದಿಗಳಿಂದ ಅನಂತಫಲವಹುದು, ಜೈಪೆ ಶುದ್ದ ದ ಕದ್ರಿ ಬುಧವಾರ ಹಸ್ತ ನಕ್ಷತ ಕೂಡಿದರೆ ಮಹಾಪು: ಕಾಲ, ಸಿ ಪುರುಷರಿಬ್ಬರ, ಮತ್ತಾರಾದರೂ, ಹತ್ತುಬಗೆಯ ಗಂಧ, ಹತ್ತು ಬಗೆಯ ಧೂಪ, ದೀಪ, ನೈವೇದ್ಯ ಸಹಾ ಹತ್ತು ಹತ್ತು ಬಗೆಯ ಸಂಭ ದಿಸಿ, ಗ೦ಗಸೆ ತಿಮೆಯಂಮಾಡಿಸಿ ಪೂಜಿಸಿ, ಜಾಗರವಂ ಮಾಡಿ, ಶಿಲ, ಅಜ್ಜಿ, ಗುಡ, ಯವೆಯಹಿಟ್ಟು, ಇವನ ಗಂಗೆಯಲ್ಲಿ ಹತ್ತು ಮುದ್ರೆಗಳಂವಾಡಿ'ಓನಮಃಶಿವಾಯ್ಯ, ನಾರಾಯಣೆ , ದಶಹರ , ಗಂಗಯ್ಯ ಸ್ವಾಹಾ, ಎ೦ಬ ಈವಂತ್ರದಿಂ ಗಂಗೆಯಲ್ಲಿ ಸವ ರ್ಪಿ ಶಿ, ಪೂಜಾ ಜಹೋವಾದಿಗಳನ್ನು ಈ ಮಂತ ದಿಂ ಮಾಡು; ವದು ಸುವರ್ಣ ದಲ್ಕಾ ದರ, ಬೆಳ್ಳಿಯಾಲ್ಯಾ ದರೂ ಗಂಗಪ) ತಿವೆಯಂಗವಾಡಿ, ಚಿನ್ನದ ಕಲಶದಮೇಲೆ ಶುಭ ವದ ವಸ್ತ್ರದ ಲ್ಲಿರಿಸಿ ಮು.ರ್ತಿ (ಾನವಂಮಾಡಬೇಕು! ಅದೆಂತನೆ- ಅನ್ನು ತಕಲಕ, ಪದ್ಮ, ವರಾಭಯದಿಂದೊಪ್ಪುವ ನಾಲ್ಯಾಹಸ್ಯ, ವತೂರಿನೇತ್ರ , ಕೋಟತಂದವಕಾಶ, ಶುಭ) ಗಂಧಮಾಲ್ಟಾಂಬರಗಳ ಧರಿಸಿ, ಧ ನಳಛತ , ಚಾಮರಗಳಂದೊಪು ನ, ನದಿ, ನದ, ಸರ್ವ ದೇವಋತ್ರಿ ಗಳಿಂದ ವೋಲೈಸಲ್ಪಟ್ಟ ಗಂಗೆಯಂ ಫ್ಯಸಿಸಿ, ಪೂರ್ವೊ ಕ್ಕೆ ಮುಂ ತ ದಿಂದರ್ಚಿಸಿ, ಆ ಗಂಗೆಯಮುಂದೆ ನನ್ನ ನ , ಬ್ರಹ್ಮನನೂ, ಸರನನ, ಹಿಮವಂತನನ, ಭಗಿರಥನನೂ ನಾಲ್ಕುಹಲ, ಬಳ, ಮಾನ, ಕೆಳಗ, ಹೀಗೆಂದು ಹೇಳಲ್ಪಟ್ಟ ಪ್ರವ ತಾಣ ಹತ್ತು ಬಳ್ಳ ಯಳ್ಳನ್ನೂ ಹತ್ತು ಮಂದಿ ಬ್ರಾಹ್ಮಣರಿಗೆ ದಾನವನಿಕ್ಕು, ಸುವರ್ಣ ರಜತ ತಾವುಗಳಿಂದಲಾದರೂ, ಯವೆಹಿಟ್ಟನಿಂದಲಾದರೂ ರಚಿ -0