ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ರಾಯ ಮೇರೆದಪ್ಪಲಿಲ್ಲವಾಗಿ, ಪ್ರಳಯಕಾಲವಲ್ಲವೆಂದು ಚಿಂತಿಸುತ್ತಿದ್ದರು. ನಿ 'ಕರ್ಮಾದಿಕರ್ಮಂಗಳ ಲೋವದಿಂ ಮೂರುಲೋಕವೂ ನಡುಗುಶಿ ಇು, ಕರ್ವಲೋಪವಾಗಲು ಕಾರಣವು ಯಾವುದನೆ-ಸರಸದ ಯಿಸಲು, ಸಕಲ ಕ್ರಿಯೆಗಳ ಪ್ರವರ್ತಿಸುವವು, ಆ ಕ್ರಿಯೆಗಳಿಂ ದೇ ವಠಗಳಿಗೆ ತೃಪ್ತಿಯದುದು ಅದರಿಂ ಸೂರನು ಕಾರಣನು, ಅಂಥಾಸೂ ರನಿಲ್ಲದಿರೆ, ತ್ರಿಲೋಕವೂ ನಡುಗುವದು, ಇಅಲ್ಲ, ಚಿತ್ರಗು ಸ್ವರು ಸೂ‌ನಿಂದಲೇ ಕಾಲಪರಿಮಾಣವಂ ಕಾರು ಉತ್ಪತಿ ಸ್ಥಿತಿ ಸಂಹಾರಗಳಿಗೂ ರವಿಯೇ ಕಾರಣನು, ಅದರಿಂ ಸೂರಗತಿನಿಲ್ಲಲು, ಲೋಕತ್ರಯಸಂಚಾರವು ನಿಲ್ಲುವದು ಎಲ್ಲಿರ್ನವಸ್ತುವಲ್ಲಿಯೇ ಚಿತ್ರ ದೊಳು ಬರೆದಂತ ಇರ್ಪುದು, ಒಂದೆಡೆ ಕತ್ತಲೆಯಿಂದ , ಮತ್ತೂಂ ದೆಡೆ ಸೂರಪ್ರಕಾಶದಿಂದಲೂ, ಅನೇಕವಾಣಿಗಳಳಿದರು, ಲೋಕವು ದಿಕ್ಕುದಿಕ್ಕಿಗೆ ಪ್ರಪುದಾಯಿತು. ಈ ಮರಾದೆಯೊಳು ಸಾರಾಸುರನ ಕೊರಗರು ವ್ಯಾಕುಲಂಬಡುತ್ತಿರಲು, ಇಂದಾ ದಿಗಳು ಕಟಕಟಾ ... ಆ ಕಾಶದೊಳಿದೇನು ಪ್ರಳಯಬಂತು, ಪ್ರಜೆಗಳು ದಿಕ್ಕುದಿಕ್ಕಾದರು, ಇದ ಕೈ ನಾವು ಮಾಡುವದೇನೆಂದು ಚಿಂತಿಸಿ, ಚತುರ್ಮುಖ ಬ್ರಹ್ಮನಿಗೆ ಶರಣಾಗತರಾಗಿ, ಆ ಬ್ರಹ್ಮನು ಸ್ತುತಿಸಿದರದೆಂತನೆ-ವೇದಗರ್ಭನಾದ ಪರಬ್ರಹ್ಮನಾದ, ಸಾಮಾನ್ಯರಿಗಗೋಚರನಾದ, ಅದ್ವಿತೀಯನಾದೆ, ಮೋಹಸ್ಸರೂಪನಾದ ಚತುರ್ಮುಖನೇ ನಿನಗೆ ನಮಸ್ಕಾರವು, ಆವಾ ತನ ಸ್ವರೂಪವನ್ನು ದೇವತೆಗಳು ಮೊದಲಾಗಿ ಅರಿಯರೊ. ಮನವು ಧ್ಯಾನಿಸಿ, ಕುಂಠಿತವಾಗುವುದೋ, ವಾಕ್ಕುಗಳು ನಿನ್ನರಸಿ ಕಾಣದೇ ತಿರುಗುವವೋ ಅಂಥಾ ಜ್ಞಾನಸ್ಸರೂಪನಾದ ನಿನಗೆ ನಮಸ್ಕಾರವು - ಜ್ಯೋತಿಸ್ವರೂಪನಾದ ನಿನ್ನಂ ಯೋಗಿಗಳು ಸಮಾಧಿಯಿಂನಿಶ್ಚಲವಾದ ಹೃದಯಾಕಾಶದೊಳು ಕಾರೊ ಅಂಥಾ ನಿನಗೆ ನಮಸ್ಕಾರವು, ತ ತ್ಯಾತೀತನಾದ, ಕಾಲಸ್ಸರೂಪಿಯಾದ, ಸ್ಪೇಚ್ಛಯಿಂದಲೇ ದೇಹಧಾರಿ ಯಾದ, ತ್ರಿಗುಣಸ್ಸರೂಪನಾದ: ಪ್ರಕೃತಿಸ್ಸರೂಪನಾದ, ನಿನಗೆ ನನು ಸ್ವಾರವು. ಸತ್ಸಗುಣದಿಂ ವಿದ್ಯುರೂಪಿಯಾಗಿ ರಕ್ಷಿಸುವಂಥ, ರಜೋ