ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಇ೨೪ ಕಾಶೀ೩೦ಡ ಶಿರಸ್ಸು. ಇಪ್ಪತ್ತೆಂಟನೆ ಅಧ್ಯಾಯ. ವಾಂಕನ ಕಥೆ. -0 ಅನಂತರದಲ್ಲಿ ಪರಮೇಶ್ವರನಿಗೆ ಸಾರ್ವತೀದೇವಿಯರು ಬಿನ್ನ ದರು ಅದಂತನೆ-ನಿರುವು ತಪನಿರ್ದ ಕಾಲದ ಚಕ ) ಪುಸ್ಮರ ಜಿಯಾಯಿತ, ತದನಂತರದಲ್ಲಿ ಬಹುಕಾಲ ರ್ತವಿರ್ದು ಭಗೀರಥನು, ದೇವಗಂಗೆಯತರಲು ಭಾಗಿರಥಿಯಾಯಿತು, ಆ ಭಾಗರಥೀ ಮಹಿಮೆ ಯಂನಿರೂಪಿಸುವೆದ್ರಣ ಯಂದಿರಲ್ಲಾ ಅದು ನನಗೆ ಸಂದೇಹವಾಗಿದೆ. ಈ ಸಂದೇಹವಂ ಜರಿಹರಿಸಬೇಕೆಂದು ದೇವಿಯರುಬಿಸಲು; ಪರಮೇಶ ರನಿಂತೆಂದನು ಎಲೈ ದೇವಿ! ಕೇಳು, ಅತೀತ, ಆಗಮಿ, ವರ್ತ ಮಾ ನದಿ ವೃತ್ತಾಂತವಂಖೇಳವೂ, ಸಂಶಯಾಡಾ ಎಂದುಗಂಗವಹಿಮೆಯ ಪೇಳಿದನ ಎಂದುವಣ್ಮುಖನು ಅಗಸ್ಯಂಗೆ ನಿರೂಪಿಸಲೂ, ಅಗಸ್ಟ್ ನ ಜೀನಿಯರಿಗೆ ಪರಮೇಶ್ವರನು ಬುದ್ದಿ ಗಲಿಶದ ಗಂಗಮಹಿಮೆಯ ನ್ನು ನೀವೆನಗೆ ಬುದ್ದಿ ಗಲಿಸಬೇಕೆನೆ;-ಕುವಾರಸ್ವಾಮಿ ಅಗಸ್ಗಿರಿ ಶೆಂದನು ಕೇಳ್ಮೆ ಅಗಸ್ಯ! ಆವನಾನೊಬ್ಬನು ಗಂಗೆಯ ತಮ್ಮ ಪಿ ತೃಗಳ ಕುರಿತು ಶಿಲತರ್ಪಣವಂ ಮಾಡಲು, ಅಲ್ಲಿ ಎಷ್ಟು ತಿಂಗಳುಳಿ ದಾ ವೋ ಅಷ್ಟು ವರ್ಷ ಸ್ವರ್ಗವಿರ್ದು, ಪುನರ್ಜನ್ಮದ ಕಾಶೀ ವಾಸವಾಗಿ ಮೋಕ್ಷವನೈದುವರು, ತರ್ಪ:ವಾರಾರಿಗೆಂದರೆ=ಗುರಾಗ ಳು, ಹೆಣ್ಣುಕೊಟ್ಟ ಮಾವ, ಬ್ಯಾತಿಗಳು, ಅವರಬಂಧಗಳು, ಡ ಲ್ಲಾಹುಮ್ಮದಮುನ್ನ ಮತವಾದವರು, ಗರ್ಭದಲ್ಲಿಯೇ ಮೃತರಾದವರು, ಕಿಡಿಲು, ಚೂರವ್ಯಾಘ, ಕೊರದಾಡೆಗಳುಳ್ಳ ಪ್ರಾಣಿಗಳಿಂದ ಹತರಾಗಿ ದೈವರು ಕುಲಗೆಟ್ಟವರು, ಪಾಪಿಗಳು, ರೋಗಿಗಳು, ಕಿಚ್ಚಿನಲ್ಲಿ ನುಡಿ ದವರು, ವಿವದಲ್ಲಿಯ ಗೋವುಗಳಿಂದಲೂ ಹತರಾದವರು, ನಾನಾಸಾ ಪಗಳ ಮಾಡಿ ವಾದ ಅಸಿಪತನ ಕುಂಭೀಪಾಕರ ಗೌರವ ಅಂಥ ತಾ