ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆಂಟನೇ ಅಧ್ಯಾಯ ೧೬೧ ದಶಾಸ್ಯ ಶ್ರವಣ ಫಲವನೀವ ಕರ್ಣವೇಧೆಯಂ ಮಾಡಲಿಲ್ಲ, ಸಾಂ ಗವಾದ ಪಾಠಬ ಹ್ಮ ತೇಜಸ್ಸಿನ ಫಲವನೀವ ಉಪನಯನವನ್ನು ಎಂಟನೆಯ ವರ್ಷದಲ್ಲಿ ಮಾಡಲಿಲ್ಲ, ಗೃಹಸಾಕಲನಕ್ಕೆ ಕಾರ ಣವಾದ ವ) ತಾಚರಣೆಯನ್ನು ಮಾಡಲಿಲ್ಲ, ನತನ ವಿಧವೆಯಾ ದ ಬೇಡತಿಯನ್ನು ಕಡಿಕೊಂಡುತಿದ್ದೆ ನಲ್ಲದೆ ತನ್ನ ಕುಲದಲ್ಲಿ ಮ ದುವೆಯಾಗಲಿಲ್ಲ, ಜನನಾರಭ್ಯ ಐದು ವರ್ಷದಿಂದ ಈಚಿಗೆ ಪರವಸ್ತು ವನ್ನೆ ಅವಹರಿಸುವನು, ಜಾಯಗಾರನು, ವುಪ್ಪಿನ ಮಳೆಯಲ್ಲಿ ಈ ಹೃನೆಕ್ಕುವ ಗೋನಂ ಕೊಂದವನು, ಹೆತ್ತ ತಾಯಿತಂದೆ ಒಡಹುಟ್ಟದ ವರಂಕಾಲಲ್ಲಿ ಒದ್ದವನು, ಅವರ ಹಿರಿಯರೆನ್ನದೆ ಹೀನಮಾನವ ಬೈ ದವನು, ಸರರಕೂಡೆ ಕೊಂದಾಡಿ ವಿಷವನಿಕ್ಕಿದವನು, ಪರರಬೇಗೆವಡಿ ನಿದವನು,ಪರರ ಹೊಟ್ಟೆಯಂ ಶೀಳ ವನು, ಕಳ್ಳತನವಂನಾಡಿ ಮೈಯ ೪ಾವಡಿಸಿಕೊಂಡವನು, ಶಾನನಕ್ಕೆ ಕಚ್ಚಿಸಿಕೊಂಡವನು, ಕೊ೦ ಬುಗಳುಳ್ಳ ಪ್ರಾಣಿಗಳ ಕೈಯಿಂಇರಿಶಿಕೊಂಡವನು, ಸರ್ಪನಕೈಯಿ೦ ಕ ಟ್ವಿ ಶೆಕೆಂಡವನು, ಸತ್ತು ರುಪರು ನಡೆವ ದಾರಿಗೆ ಕಲ್ಲುಮುಳ್ಳುಗಳ್ಳದವ ನು, ತನ್ನ ತಲೆಯ ತಾನೇ ಬಡಿದುಕೊ೦ಬವನು, ತನ್ನ ತಾನೇ ಶಿಮ್ಮನ ಇದೆ ಬ್ರಹ್ಮನೆಂದುಕೊ೦ಬವನು, ಹಸುಗಳು ಕುದುರೆ ಚೌರಿತಗಲು ಮೊದಲಾದವಂ ವಿಕ್ರಯವಂಮಾಡಿದವನು, ಕೂಂದ್ರಾ ದಿ೦ ಬೆಳದವ ನು, ಸರ್ವತಿಥಿಗಳಲ್ಲಿಯ ಪುಣ್ಯದಿನಗಳಲ್ಲಿಯೂ ಸ್ಪಿಗೆ ಪಿಯುಂ ಮಾಡಿದವನು, ದೇವಋಷಿ ಪಿತೃ ಕರ್ನುಂಗಳನ್ನು ಎಂದೂ ಮಾಡಿದವನ ಲ್ಲ, ಇವನು ಕೊಂದಂಥಾ ಪಶುಪಕ್ಷಿ ಗಂಗಳಿಗೆ ಲೆಖ್ಯವೇಯಿಲ್ಲ, ಫ ಲಪುಷಗಳಾದಂಥ ವೃಕ್ಷಗಳಂ ಛೇದಿಸಿದವನು, ದಯಹೀನನಾ, ಬಂಧುಗಳಿಗೆ ಉಪದ್ರವವ೦ಮಾಡಿದವನು, ನಿರಂತರವೂ ಅನೃತವನಾ ಇುವವನ,ಬಹುಭಾತ ಕನು, ಸಕಲಶಾಪಂಗಳೆಲ್ಲವೂ ಆಕಾರವಾಗಿ ಹು ಸ್ಮಿದವನು, ಇವನಂ ರೌರವ, ಅಂಧತನಿಖಸ ), ಕುಂಭೀಪಾಕ ವತಿ ಹಾರೌರವ, ಕಾಲಸೂತ,ಕ್ರಿಮಿಭೆ ಜನ, ಕೀವು ನೆತ್ತರದಗುಂಡಿ, ಅಸಿತ ವನ, ಕಲ್ಲುಗಣ, ಶಾನಂಗಳಿ೦ಕಚ್ಚು ವನರಕ, ಪೂತಿಗಂಧ, C೧