ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆಂಟನೇ ಅಧ್ಯಾಯ ೧೬೩ ನಿಗಿ೦ತಲೂ, ಗಂಗೆಯಲ್ಲಿ ಮಲಗಿದವನೆ ಅಧಿಕ, ಗಂಗಮ್ಮತ್ತಿಕ ಯಂ ಧರಿಸಲು ಸೂರನ ರೂಪರಹರು, ನಾನಾವಿಪತ್ತುಗಳಲ್ಲಿ ನೋಂ ದವರ್ಗೆ ದರಿದ್ರರಿಗೆ ಗಂಗೆಯು ದರ್ಶನ ಸ್ಪರ್ಶ ಸಾ ನ ಸ್ಥಾನಕ್ಕೆ ದಶಗು ಣ ಫಲವು ಟು, ಪಾನಗಳ ಸಹಸ ವೂ ನಾಶವಹವೂ, ಗಂಗಾಸಾ ನ ೧೧ ಆಗು 3 ಫಲವು ಯಜ್ಞಾದಿ ಕರ್ಮಗಳಿ೦ದಲೂ ಆಗದು, ಕೈಕಾ ಲು ಆತ್ಮೀಯವಾಗಿ ಇದ್ದಾಗಲೆ ಗಂಗಾಸನ್ನಿ ನವಂ ಮಾಡದೆ ಇರುವನು ಜಾತೃಧನು, ಕುಂಟನು, ಜೀವನ್ಮತನು, ಈ ಗಂಗ ಮಹಾಸ ಕಲವೇದಸಿದ್ಧವಾದದ್ದು , ಗಂಗೆಯಲ್ಲಿ ಶರೀರವಂ ತ್ರಣಕ್ಕೆ ಸಮಾನ ವಾಗಿ ತ್ಯಜಿಸಲು ಸ್ವರ್ಗದಿ ಭೋಗವುಂಟು. ಈ ಗಂಗೆಯು ಸೃ ರ್ಗ ವರ್ತ್ಯ ಪಾತಾಳ, ಈ ಮೂರು ಲೋಕದಲ್ಲಿ ದೇವನುನುಷ್ಯ ಸರ್ವಾದಿಗಳ ರಕ್ಷಿಸಿದಳಾದಕಾರಣ ತಿ ಪಥಗ ವಿಆಸೀ ಎನಿಶಿದಳು. ದಿನ ಭೌಮಾಂತರಿಕ್ಷದಲ್ಲಿ ಇರುವ ಮುರುಟಿಯ ಅರವತ್ತು ಲಕ್ಷ ತೀರ್ಥವು ಈ ಗಂಗೆಯಲ್ಲಿ ಅಡಕವಾಗಿ ಇಹವು. ಈ ಮಹಿಮೆ ಯಂ ತಿಳಿದು ಗಂಗಾ ಪ )ವೇಶನ ಮಾಡಿದ ಮಹಾಭಾತಕಿಯಾದರೂ ಸ್ವರ್ಗವಂ ಭೀ ದುನನ ಸಂದೇಹವಿಲ್ಲ. ಈ ಗಂಗಾತೀರದಲ್ಲಿ ಅಲಂ ಕಾರ ಗೆದನನಮಾಡಲು ಆ ಗೋವಿನ ರೂವಾಂಗಳಷ್ಟು ಉಂಟೋ ಅಮ್ಮಯುಗವಸ್ಸರ್ಗವುಂಟು. ಈ ಗ೦ಗಸ್ ನವೇ ಸಕಲ ತೀರ್ಥ ಸ್ನಾ ನಫಲ, ಸಕಲತಪಸ್ಸಿನ ಫಲ, ಸಕಲ ಪುಣ್ಯಕ್ಷೇತ್ರ) ಯಾತೆ ಫಲವು, ಇಂತೆಂದು ಹರಮೇಶ್ವರನು ವಿಷ್ಣುವಿಗೆ ಸೋಳ ಗಂ ಗವಹಿಮೆಯನ್ನು ಕುಮಾರ ಸ್ವಾಮಿ ಅಗ೦ಗೆ ನಿರೂಪಿಸಿದ ಅ. ರ್ಥ ವನ್ನು ವ್ಯಾಸರು ತನಗರುಹಿದರೆಂದು ಸೂತ ಪುರಾಣೀಕನು ಶನ ಕಾದಿ ಋಷಿಗಳಿಗೆ ವಿಸ್ತರಿಸಿದರೆ೦ಬಲ್ಲಿಗೆ ಅಧ್ಯಾಯಾರ್ಥ | – 0 ಇಂತು ಶ್ರೀಮತ್ಸವಸ್ಸ ಭವಂಡಲೇತ್ಯಾದಿ ಬಿರುದಾಂಕಿತರಾದ ಮಹಿಸೂರು ಪುರವರಾಧೀಶ ಶ್ರೀ ಕೃಹ ರಾಜಒಡಯರವರು ಲೋಕೋಪಕಾರಾ ರ್ಥವಾಗಿ ಕರ್ಣಾಟಕಭಾಷೆಯಿಂ ವಿರಚಿಸಿದ ಸ್ಕಂದಪುರಾಣೋಕ್ತ ಕಾ ಶೀ ಮಹಿಮಾರ್ಧದರ್ದ ಣದಲ್ಲಿ ಗಂಗಾಪ್ರಭಾವ, ವಾಹಿಕನವೃತ್ತಾಂತ ವೆಂಬ ಇಪ್ಪತ್ತೆಂಟನೇ ಅಧ್ಯಾ ಯಾರ್ಘನಿರೂಪಣಕ್ಕಂಮಂಗಳವಾಪಾಸ್ ಇಪ್ಪತ್ತೆಂಟನೇಅಧ್ಯಾಯ ಸಂಪೂರ್ಣವೂ.