ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೂಂಜನೇ ಅಧ್ಯಾಯ ೧೯೫ ಮಾಡಲುಬ್ರಹ್ಮಹತ್ಯಾದಿ ವಿಹರ, ಈ ದೇಹ ನಿತ್ಯವೆಂದು ತಿಳರು ಕಣಕೀವಾಸಸಂ ಮಾಡಿದ ಜನಕೆ ಅಂತ್ಯಕಾಲದಲ್ಲಿ ಕಾರನು ೨೫ಠ ಕ ಖ ಪಜೀವಂ ಮಾಡಿ ತನ್ನ ಸ್ವರೂಪವನ್ನು ಕೊಡಹನು: ಇದು ಶಿವದೇಹಿಗಳಿಗೆ ಸುಲಭವಲ್ಲ. ಅನಿರ್ವಚ್ಯವಾದ ಆನಂದರ ಪಾದ ಕಶಿಶೀಕ್ಷೇತ್ರವೆಲ್ಲಾ ಕರವೇಕ್ಷರನ ಸ್ವರೂಪವು ಅದರಿಂದ ನಿಲ ಭೈರವನು ಕಾಕಿ ಮಹಿಮಯುಂ ತಿಳಿದು ಅಲ್ಲಿಯೇ ವಾಸವಾಗಿ ನಿಂತ ನು, ಅಂಥಾ ಭೈರವನು ಕ೦ಶೀಕೇತ )ನ ಪಾಲಿಸುವನಾರಿ ಕ್ಷೇತ್ರ) ಪ9ಲನೆಶಿಕೊಡನು, ಭಕ್ತರ ಪಾಪಗಳ ಭಕ್ಷಿಸುವನಾದಕಾರಣ ಪದ ಭಕ್ಷಕರು, ದುರ್ಜನರ ಮರ್ದಿಸುವನರ್ತಿಕಾರ ಅನುರ್ದಕನೆನಿಶಿಕೊರಿ ಡನು, ಕಾಶೀವಾಸಿಗಳ ಕಾಲಭಜನಂ ಪರಿಹರಿಸದರಿಂದ ಕಾಲ ಭೈರವನೆನಿಸಿಕೊಂಡನು. ಶಿವಭಕ್ರ್ಗೆ ಯಮಬಾಧೆ ಇಲ್ಲದಂತೆ ಮಾ ಡುತನಾದ್ದರಿಂದ ಭೈರವನು ಮಾರ್ಗಶಿರ ಶುದ್ಧ ಅದ ವಿಾ, ಚತ ರ್ದಶೀ ಆದಿವಾರ, ಅಂಗರಕವಾರ ಉಪವಾಸವು ವಾಡಿ, ಕಬಿಲ ಮೇ (ತೀರ್ಥದಲ್ಲಿ ಸನ್ನಿ ನನಂ ವಾಡಿ ದೇವಋ: ಪಿತೃತರ್ಪ ಣವಂ ಮಾಡಿ ಜಾಗರಣವಂ ಮಾಡಲು ಸಕಲ ಸಾದಂಗಳು ಹರಿಹರವಾಗಿ ನಿರ್ವಿಜ್ಞ ದಿಂ ಕಾಶಿಯ ವಾಸ ದೊರಕಿ ಈಈರಾನುಗತವಾದ ತಾರಕಬ್ರಹ ಪದೇಶದಿಂ ಮುಕ್ಕನಹನು ಈ ಭೈರವನ ಸನ್ನಿಧಿಯಲ್ಲಿ ಸಹಕೆ ಟಿ ಮಹಾ ಮಂತ್ರಗಳಂ ಜಪಿಸಲು ಆರು ತಿಂಗಳಿಗೆ ಸಿದ್ಧಿಯಹುದು. ಕಾಶಿಯಲ್ಲಿ ಅಮ್ಮಾ ಚತುರ್ದ ಕೀಯಲ್ಲಿ ಕಾಲಭೈರವನ ಪೂಜೆಯಂ ಮಾಡಿದವರ ಪಾತಕಂಗಳು ಕೃಷ್ಣಪಕ್ಷದ ಚಂದ್ರನಂತೆ ನಮ್ಮ ನಡವು. ಪೂಜೆಯಂ ಮಾಡಿದವನ ಪಾಪ ಪರಿಹರವಾಗಿ ಪುಞ್ಞವು ಕಾಕ್ಯಕ್ಷರ ಚಂದ್ರನಂತ ಅಭಿ ವೃದ್ಧಿಯಹುದ, ಈ ಭರವನ ಉತ್ಪತ್ತಿಯುಂ ಭಕ್ತಿಯಿಂ ಕೇಳಲು ಬ್ರಹ್ಮಹತ್ಯಾದಿ ಪಾವಹರ, ಸೆರೆ ಸಂಕೋಲೆ ಮೊದಲಾದ ವಿಪತ್ತುಗಳು ಪರಿಹರಹವು ಎಂದು ಕುಮಾರಸ್ವಾಮಿ. ಅಗಸ್ಯರಿಗೆ ನಿರೂಪಿಸಿದರೆಂದು ವ್ಯಾಸರು ತನಗೆ ಬುದ್ಧಿಗಲಿಕ್ಕಿದ ಅರ್ಥ ನಂ ಸತ್ತನು ಶೌನಕಾದಿಗಳಿಗೆ ವೇಳನೆಂಬಲ್ಲಿಗೆ ಅಧ್ಯಾಯಾರ್ಥ.