08 ಇಶ್ರೀಖQಡ ಶ್ರೀ ವಿಶ್ವೇಶ್ವರಾಯನವಾಡಿ ಮೂವತ್ತೂರನೇ ಅಧ್ಯಾಯ. - ಅನಂತರದಲ್ಲಿ ಕುಮಾರಸಾಮಿಗೆ ಅಗಸ್ಯ ನಿಂತ್ರಂಧನ; ಎಲೆ ಕುಮಾರಸ್ವಾಮಿ ದೇವತೆಗಳು ಮೊದಲಾಗಿ ಈ ಜಾ ನವಪೀ ತೀರ್ಥಮಂ ಕೊಂಡಾಡುತಾ ಇಹರೂ ಈ ಜ್ಞಾನವಾತೀತೀರ್ಥ ದ ಮುಹಿಮೆಯಂ ಈ ತೀರ್ಥದ ಉತತಿ ಯಂ ಎನಗೆ ನಿರೂಪಿಸಬೇ ಕೆನ೭ ಅಗಸ್ಯ೦ಗೆ ಕುಮಾರಸ್ವಾಮಿ ಇಂತೆಂದನುಕೇಳ್ಮೆ ಅಗಸ್ಯ! ಮಹಾಪಾಪಹರಮ ಜಾನವಾಪಿಯ ಉತತಿಯ ಕೇಳು ಅನಾಧಿಯಾದ ಬ್ರಹ್ಮಸಷ್ಟಿಯೊಳು ಒಂದಾನೊಂದು ಕತಯುಗ ದ್ರ, ಸೈಜ್ಞಾವಿಹಾರದಿಂ ಸಂಚಾರವಂಮಾಡುವಂಥಾ ಈಶಾನರಿ ಕ್ಯಾಲಕನಾದ ರುದ }ನು ಭವಿಯು ಮಳೆಗಳು ನದಿಗಳು ಇಲ್ಲ ದಮುನ್ನ ಕ್ಷೀರಸಾದೋದಕದಿ ಸಮುದ ೨ಂಗಳಲ್ಲದೆ ಭೂಮಿಯ ಉದಕಂಗಳಿಲ್ಲದೆ ಅಲ್ಲಿ ಅವನು ಸಂಚಾರವಾಗುತ್ತು ಇರಲ, ಆ ಕಾಲಂಗಳಲಿ ಈಶಾನದಿಕಾಲಕರುದ್ರನು ಮೋಕ್ಷ ಲಕ್ಷ್ಮಿ ಶ್ರೀನಿವಾಸ ಸ್ಥಾನದ ಮಹಾತ್ಮಶಾನ ಕಿ }ನಂಧಕಾನವಂಗಳೆ೦ಬ ಸಕಲಕರ್ವು ಬೀಜಂಗಳಿಗೆ ಚೌಳುಭವಿಯಾದ, ಪ್ರಾಣಿಗಳಿಗೆ ಜಾನಪದವದ ಸಂಸಾರಸಾಗರವಂ ದಾಂಡವರಿಗೆ ಹಡಗು, ಅಣಿಯಾದಂಥಾ ಸಂಸಾರ ದಲಿ ತಳಿ ತೆಳಬಂದ ವ ಣಿಗಳಿಗೆ ಬಳಲಿಕೆಯಂ ಪರಿಹರಿಸಚ ಏರದಂತೊಪ್ಪುವ ಬಹುಜನ xಂಗಳು ಬಂದ ಕರ್ಮ ಪಾಕಂಗಳ ಗೆ ಈತ ರಿಯಾದಂಥಾ ಸಚಿದಾನಂದ ಬ್ರಹ್ಮಕೆ ಆಸ್ಪದವಾದನಿ ರಂತರಸುಖವನ್ನಿ ವ ಮೋಕ್ಷ ಸಾಧನಮಪ್ಪ ಕಾಶೀ ಕ್ಷೇತ್ರಕ್ಕೆ ಬಂದು ಅಲ್ಲಿ ಬ್ರಹ ನಿಮ್ಮ ಗಳಿಗೆ ಪ್ರಸನ್ನವಾದ, ಜೋತಿರ್ಮಯ ವಾದ ದೇವಋಷಿ ನಿದ,ದಿಗಳಲ್ಲಿ ಪೂಜಿಸಲ್ಪಡುವ ಗಂಧರ್ವರು ಗಾನ ವಂನಾಡುತಾ ಇರಲೂ, ಚಾರಣರು ಸ್ತುತಿ ಗೆ ಯುತ್ತಿರ 4 +
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.