A೦ ಕಶಿದಿನ ಅವ° ಬಯಸಿ ಈ ಮಣಿಕರ್ಣಿಕಾ ನಾಮವ ಜಪಿಸುತಿಹರು, ಅಗ್ನಿ ಹೋತ ತಿನಿರತರ ವೇದಪಾರಾಯಣಂಗಳಂ ಮಾಡಿದವರು ಸಾಂಗವಾದ ದಕ್ಷಿಣೆಗಳಿ೦ ಯಜ್ಞವಮಾಡಿದವರು, ಸ್ವಕರ್ಮ ನಿರತರಾದ ಕೃತಿ ಯ ರ, ವೈಶ್ಯ, ಶೂದ್ರರೂ, ಮಹಾಪತಿವ ತಾಸಿಯರೂ, ನೈ ಕಬ್ರಹ್ಮಚಾರಿಗಳೂ, ಅತಿಥಿಪೂಜೆಯಂಮಾಡಿದವರೂ, ಪಂಚತು ಜ್ಯಪರರೂ, ಏಕದಂಡೀ ತ್ರಿದಂಡೀ ಮೊದಲಾದ ಸನ್ಯಾಸಿಗಳೂ, ಶಿಖಯಜೆಪವೀತ ಧಾರಿಗಳಾದವರೂ, ಬೋಳುತಲೆಯವರೂ, ಇ ವು ಒಂದೂ ಇಲ್ಲದವರೂ ಇವರೆಲ್ಲರಿಗೂ ವಣಿಕರ್ಣಿಕಾತೀರ್ಥವೇಗತಿ ಈ ತೀರ್ಥದಲ್ಲಿ ನುರಾಚಾರಿ ಊಟವವರಾಡಿದವರಿಗೂ ನಿರಾಹರ ನಿಷ್ಠರಿಗೂ ಮುಕ್ತಿ ಒಲಿದೇಸನ, ಈ ವಣಿಕರ್ಣಿಕೆಯಲ್ಲಿ ಸ ನನು ಮಾಡಿ ಸ್ವರ್ಗದ್ವಾರಮಂ ಪೋಗಲು ಸ್ವರ್ಗ ದರವಿಲ್ಲ, ಸ್ವರ್ಗದಲ್ಲಿ ಸು ಇವನನುಭವಿಸಿ ಕಡೆಯಲ್ಲಿ ಮೋಕ್ಷವಪಡೆಯುವರು. ಎರಡು ಸುಖ ವೂ ಈ ತೀರ್ಥದಲ್ಲಿ ಉಂಟು, ಮಣಿಕರ್ಣಿಕಾತೀರ್ಥದಲ್ಲಿ ಸ್ನಾನ ಪಾನದ ಸುಖ ದೇವೇಂದ್ರನಿಗೆ ಇಲ್ಲ, ಸೂರಕಿರಣಗಳಿ೦ ವಾಹವಾದ ಭೂಮಿಯಲ್ಲಿ ಎಷ್ಟು ಮಳಲುಟೋ ಅಷ್ಟಮಂದಿ ಬ್ರಹ್ಮರಳಿದರು ಈ ಮಣಿಕರ್ಣಿಕಾ ತೀರ್ಥದಲ್ಲಿ ಸ್ನು ನpಾನವಂ ಮಾಡಿದವರ ಪುಣಕೆ ಅಳಿವಿಲ್ಲ. ಈ ಮಣಿಕರ್ಣಿಕೆಯಂ ಬಳಶೆ ಎಳ್ಳು ಹಾಕುವದಕ್ಕೆ ತೆರಪಿಲ್ಲದೆ ಸಕಲ ತೀರ್ಥಗಳA ಲಿಂಗಗಳೂ ಬಳಶಿಇಹವು, ಈ ತೀರ್ಥದ ಮ ಡಲು ಗಂಗೆಯಮಧ್ಯದೇಹ, ತೆಂಕಲು ಗಂಗಾಕೇಶನರು, ಪಡುವಲ ಸ್ನ ರ್ಗದ್ವಾರ, ಬಡಗಲು ಹರಿಶ್ಚಂದ್ರನ ಮಂಟಪ, ಈ ನಾಲ್ಕರ ನಡುವೆ ಎಷ್ಟು ತೆರಪು ಇದ್ದಿತೋ ಅಷ್ಟು ಅಗಲವೂ ವಣಿಕರ್ಣಿಕೆಯನಿಶಿಕೆ ಬುದು ಇ೦ತೆಂದು ಕಳಾವತಿ ಹೇಳುತ್ತಾ ವಿಶ್ವೇಶ್ವರನ ದಕ್ಷಿಣಭಾಗದಲ್ಲಿ ರ್ದ ಜ್ಞಾನವನೀತೀಥ-ಮಂಕಂಡು ಇಂತೆಂದಳು--ಈ ಜ್ಞಾನವಾತೀ ತೀರ್ಥವನ್ನು ದುರಾಚಾರಿಗಳಾದ ಪಾಪಿಗಳು ಮುಟ್ಟದಂತೆ ಸಂಭ ವ ನಿಭ ಮರೆಂಬ ನೃತ್ಯರು ಸಹಾ ದಂಡಕಾಣಿಯಾದ ಹರಿಕೇಶ ವನು ಕ ಬಿಹನು, ಈ ತೀರ್ಥ ವು ಶಿವರೂರಾದ ಜಲವರ್ತಿಯೆಂದು ರೋ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.