ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ಸುಶಿ೩೧ಡ ಇವ ಬಯಸಿ ಈ ಮಣಿಕರ್ಣಿಕಾ ನಾಮವ ಜಪಿಸುತಿಹರು, ಅಗ್ನಿ ಸೋತ ನಿರತರೂ ವೇದಪಾರಾಯಣರಿಗಳಂ ಮಾಡಿದವರು ಸಾಂಗವಾದ ದಕ್ಷಿಣೆಗಳಿ೦ ಯಜ್ಯವಮಾಡಿದವರು, ಸ್ವಕರ್ಮ ನಿರತರಾದ ಕ್ಷತ್ರಿಯ ರೂ, ವೈಶ್ಯ, ಶೂದ್ರರೂ, ಮಹಾಪತಿವ ಶಾಸ್ತ್ರೀಯರೂ, ನೈ ಕಬ್ರಹ್ಮಚಾರಿಗಳೂ, ಅತಿಥಿಪೂಜೆಯಂಮಾಡಿದವರೂ, ಪಂಚಯ ಜ್ಯಸರರೂ, ಏಕದಂಡೀ ತ್ರಿದಂಡೀ ಮೊದಲಾದ ಸನ್ಯಾಸಿಗಳೂ, ಶಿಯಜೆಪವೀತಧಾರಿಗಳಾದವರೂ, ಬೋಳುತಲೆಯವರೂ, ಇ ವು ಒಂದೂ ಇಲ್ಲದವರೂ ಇವರೆಲ್ಲರಿಗೂ ವಣಿಕರ್ಣಿಕಾತೀರ್ಥವೇಗತಿ ಈ ತೀರ್ಥದಲ್ಲಿ ನಾರುಬಾರಿ ಊಟವವಾಡಿದವರಿಗೂ ನಿರಾಹಾರ ನಿಷ್ಠರಿಗೂ ಮುಕ್ಕಿ ಒಂದೇಸಮ, ಈ ವಣಿಕರ್ಣಿಕೆಯಲ್ಲಿ ಸ ನನು ಮಾಡಿ ಸ್ವರ್ಗದ್ವಾರಮಂ ಪೋಗಲು ಸ್ವರ್ಗ ದAರವಿಲ್ಲ, ಸ್ವರ್ಗದಲ್ಲಿ ಸು ಬವನನುಭವಿಸಿ ಕಡೆಯಲ್ಲಿ ಮೋಕ್ಷವಪಡೆಯುವರು. ಎರಡು ಸುಖ ವೂ ಈ ತೀರ್ಥದಲ್ಲಿ ಉಂಟು, ಮಣಿಕರ್ಣಿಕಾತೀರ್ಥದಲ್ಲಿ ಸ್ನಾನ ಪಾನದ ಸುಖ ದೇವೇಂದ್ರನಿಗೆ ಇಜ್ಜಿ. ಸೂರಕಿರಣಗಳಿ೦ ವ್ಯಾಪ್ತವಾದ ಭೂಮಿಯಲ್ಲಿ ಎಷ್ಟು ಮಳಲುಟೋ ಅಷ್ಟುಮಂದಿ ಬ್ರಹ್ಮರಳಿದರು ಈ ಮಣಿಕರ್ಣಿಕಾ ತೀರ್ಥದಲ್ಲಿ ಸ್ಫೋ ನಥಾನವಂ ಮಾಡಿದವರ ಪುಣಕ್ಕೆ ಅಳಿವಿಲ್ಲ. ಈ ಮಣಿಕರ್ಣಿಕೆಯಂ ಬಳಶೆ ಎಳ್ಳು ಹಾಕುವದಕ್ಕೆ ತೆರಪಿಲ್ಲದೆ ಸಕಲ ತೀರ್ಥಂಗಳ ಲಿಂಗಗಳ ಬಳಕೆಇಹವು, ಈ ತೀರ್ಥದ ಮ ಡಲು ಗಂಗೆಯವಧ್ರದೇಹ, ತೆಂಕಲು ಗ೦ಗಕೇಶನರು, ಪಡುವಲ ಸ್ಪು ರ್ಗದ್ವಾರ, ಬಡಗಲು ಹರಿಶ್ಚಂದ್ರನ ಮಂಟಪ, ಈ ನಾಲ್ಮರ ನಡುವೆ ಎಷ್ಟು ತೆರಪು ಇದ್ದೀತೊ ಅಷ್ಟು ಅಗಲವೂ ಮಣಿಕರ್ಣಿಕೆಯನಿಶಿಕೊಂ ಬುದು ಇ೦ತೆಂದು ಕಳಾವತಿ ಹೇಳುತ್ತಾ ವಿಶ್ವೇಶ್ವರನ ದಕ್ಷಿಣಭಾಗದಲ್ಲಿ ರ್ದ ಜ್ಞಾನವಪೀತೀಢ- ಮಂಕಂಡು ಇಂತೆಂದಳು--ಈ ಜ್ಞಾನವಾಹೀ ತೀರ್ಥವನ್ನು ದುರಾಚಾರಿಗಳಾದ ಪಾಪಿಗಳು ಮುಟ್ಟದಂತೆ ಸಂಭ) ನಿಭ ಮರೆಂಬ ನೃತ್ಯರು ಸಹಾ ದಂಡನಾಟಿಯಾದ ಹರಿಕೇಶವನು ಕಾ ದಿಹನು, ಈ ತೀರ್ಥವು ಶಿವರೂಸಾದ ಜಲನರ್ತಿಯೆಂದು ರೋ