ಈ ಪುಟವನ್ನು ಪರಿಶೀಲಿಸಲಾಗಿಲ್ಲ.

x8 ನಾಯಕ ತನ್ನ ತ್ರಿಕೂಲದಿಂದಿರಿಯಲೂ ಈ ವಿದ್ಯಾಧರನು ಅವನ ವಕ್ಷಸಳದ ಮುಮ್ಮಿ ಬಂದೆರಗಲೂ ಇಬ್ಬರೂ ಹತವಾದರೂ, ಈ ವಿದ್ಯಾಧರನು ತನ್ನ ಕೈ ಸೋಂಕಿನಿಂದಾ ಪುಕ್ತಿ ಪಡೆದು ಸ್ವರ್ಗನನ್ನೆ ದಿದನು. ಆ ವಿದಧರನ ಹಂಬಲೆ೦ಬ ಸ೦ತಾನಾಗ್ನಿ ಯಲ್ಲಿ ಮಾರಣವಾಗಿ ಕರಾ ಟಕ ರಾಯನ ಕುಮಾರತಿಯಾಗಿ ಈ ಕಳಾವತಿಯೆಂಬ ಹೆಸರಿನಿ೦ ಪುಟ್ಟಿದೆನು ಎಮ್ಮಿಬ್ಬರಿಗೂ ಸಿJಪುರುಷ ಸಂಬಂಧ ದೊರಕಿತು, ಪೂರ್ವ ಜನದ ಜ್ಞಾನವು ಈ ಪಠದಲ್ಲಿ ರ್ದ ಜ್ಞಾನವಾಸೀ ತೀರ್ಥ' ದರ್ಶನ ದಿಂದ ಜಾತಿಸ್ಮರತ್ವ ದೊರಕೊಂಡುದೂ ಎಂದು ಕಳವತಿಯು ಪೇಳ ಊ ಸಖಿಯರು ಸಂತೋಷದಿ೦ ಜ್ಞಾನವಾಹಿಗೆ ನಮಸ್ಕಾರವಂ ಮಾಡಿ ಎಲೇ ಕಳಾವತೀ ! ಈ ತೀರ್ಥ ಪ್ರಭಾವವುಂ ಹೇಳಿದೆಯಲ್ಲ ಈ ತೀರ ಸೇವೆ ಹ್ಯಾಗೆ ದೊರಕೊಂಬುವದು, ಈ ಜ್ಞಾನವಾಪಿಯಂ ನೋಡಿ ಸನ್ನಿ ನಶಾನವಂ ಮಾಡದನನ ಜನ್ಮ ವ್ಯರ್ಥ, ನೀನು ರಾಯಂಗೆ ಭಿನ್ನ. ಹವಂ ಮಾಡಿ ಜ್ಞಾನವಾಸಿಯುಂ ತೋರಿ ನಮ್ಮ ಜನ್ಮಂಗಳಂ ಸಫಲವ ಮಾಡಬೇಕು, ನಾವು ಇಂದು ಮೊದಲಾಗಿ ಜ್ಞಾನವಾಹಿಯಂ ನೋಡಿ ಸ ನಪಾನಂ ಮಾಡಿದಲ್ಲದೆ ಅನ್ನ ಮಾನವಂ ಕೊಳವೂ, ಪ್ರತ್ಯಕ್ಷ ವಾಗಿ ನನಗೆ ಜಾತಿಕ್ಕರತ್ನ ಪುಟ ದ ಕಾರಣ ಜ್ಞಾನವಾಪೀ ಎಂಬ ಹೆಸರು ಸಲ್ಲುವದು, ಇಂತೆಂದು ಸಖಿಯರು ಪ್ರಾರ್ಥಿಸಲೂ ಕಳಾವತಿ ಯು ಹಾಗೇ ಆಗಲೀಯೆಂದು ಅವರಿಗೆ ನಂಬಿಕೆಯಂ ಕೆಟ್ಟು ಒಂದಾ ನೋಂದುದಿನ ರಾಯನಕಡೆನೇ ಹಗಲಹದಿಂ ಮುನಿದವಳಂತೆ ಇರಲೂ, ರಾಯನು ಏಲೇ ಪ್ರಿಯಳೇ ! ಯಾಕೆ ನಿನಗೆ ವಿಂದೂಯಿಲ್ಲದ ಮುನಸು ? ನಿನಗೇನುಬೇಕು ? ನಿನಸಿ Jಯವೇನು ತನ್ನಾಣೆ ಹೇಳೆ೦ದು ತೆಗದು ತೊಡೆಯಲ್ಲಿ ಕುಳಿ ರಿಸಿ, ಪರಿದ ಕರುಳ ಸಂತವಿಟ್ಟು ವಕ್ಷಸ್ಥಳವೆಂ ನೇವರಿಸುತ್ತಾ ಅತಿ ಮೋಹಿತನಾಗಿ ಕೇಳಲ ರಾಯನ ಪ್ರಿಯವರಿತು, ಕಾಯಂಗೆ ಕಳಾವತಿ ಇಂತೆಂದಳ ;-ಎಲೇ ಸ್ವಾಮೀಾ! ನಿಮ್ಮ ವಿವಾ ಹವಾದಮೇಲೆ ಸಮಸ್ತ ಭೋಗಂಗಳನನುಭವಿಸಿದೆನು, ಇನ್ನೊಂದು ನತರದವಿದಿತು ? ತಾನು ಪರಾಧೀನೆಯಾದ ಕಾರಣ ಸುಲಭವಲ್ಲ. 0 #