ಈ ಪುಟವನ್ನು ಪರಿಶೀಲಿಸಲಾಗಿಲ್ಲ.

J೬. ಕಾಕೀgಂಜ ಭಗಂಗಳನನುಭವಿಸಿಜೆ ವತಿ, ಸಂತನನಂ ಜಡದೆ, ಇನ್ನು ತನಗೆ ಅಡಕೆ ಏನಿದ್ದಿತು, ಅವಶ್ಯವಾಗಿ ನಾವಿಬ್ಬರೂ ಕಾಶೀಪಟ್ಟಣ ಕೈ ಪೋಗಿ ಗಂಗಾಸನವಂ ಮಾಡಿ, ವಿಶ್ವರನ ಪೂಜೆಸಿ, ಉಗ್ರ ತಪಸ್ಸಂ. ಮಾಡಿ ನುಕ್ಕಿ ರಾಜ್ಯವನ್ನಾಳಬೇಕೆಂದು ನಿಶ್ಚಯನ ಮಾಡಿ, ಜೋಯಿ ಸಕಲ ಕರೆಸಿ ಪ ಣಕ್ಕೆ ಸುಮುಹೂರ್ತಮಂ ಸಿಕ್ಕೆ.ಸಿ ವಂತಿ ) ಪ್ರಧಾನಿಗಳಂ ಕರೆಸಿ ಚತುರಂಗಬಲಮುಂ ಬರಿಸಿ ಕುಮಾ ರಂಗೆ ರಾಳ್ಳಾ ಥಿತ ಹಟ್ಟವ.೦ ಕ, ಆ ಕುದಾರನಿಂದ ಕೆಲವು ದ ವ ಸಸ). ಭರಣರು ತೆಗೆದುಕೊಂಡು ರಾಯಂ ಪೊರಡಲ, ಕಳಾವತಿಯು ಸಖಿ ಯರು ಸಹ ತಾನೂ ಸಂತೋಷದಿಂ ತೆರಳಿ ವತಿಗನ ಕರಸಿ ಪೂರಜನ್ಯ ಘುಸನೆಯಿಂ ತಾನೆ ಮಾರ್ಗವನರಿತು ಕರಕೊಂಡು ಪೋಗಿ ಕಾಶೀಪ' ಇವಂ ಪೊಕ್ಕ ಮಣಿಕರ್ಣಿಕೆ ಜಾnನವಾಸಿಯಲ್ಲಿ ಸ್ನಾನಾದಿಗಳಂ ಮಾಡಿ ಏಕ್ಷರನ ಪೂಜೆಯಂ ಮಾಡಿ ಮುಕ್ತಿಮಂಟಪದಲ್ಲಿ ಕುಳಿತು ಧರ್ಮಶಾಸ್ತ್ರ ಗಳಂ ಕೇಳಿ ಸಕಲವಾದ ಬೆಡಶಮಹಾ ದಾನಗಳಂ ಶಾನಿ, ಸಾಯ೦ಕಾಲದಲ್ಲಿ ಮಹಾ ಪೂಜೆ ನೈವೇದ್ಯ ನೃತಗೀತ ವಾ Fಂಗಳಂ ಜಾಗರಣವು ಮಾಡಿ, ಏಕಕಾಲದಲ್ಲಿ ಸಂಧ್ಯಾವಂದನಾದಿ ಕ್ರಿಯೆಗಳ ವಾಡಿ, ಕ್ಯಾನವಾಸಿಯ ಸ್ಥಾನ ತರ್ಪಣ ಶಾ ದಾದಿ ಗಳ ಮಾಡಿ, ಅನವಸ್ಸಗ೪೦ ಅನಾಥರ ತೃಪ್ತಿ ಪಡಿಸಿ, ಜ್ಞಾನವಪಿಗೆ ಶಸ೫ಭಿನವುಂ ಕತ್ಮಕ, ಆ ತೀರ್ಥದಲ್ಲಿಯೇ ನಹಾ ಪ್ರೀತಿಯು ಇವರಾಗಿ ಎರಡುದಿನಕ್ಕೆ ಒಂದುಭಾರಿ ಹದಿನೈದುದಿನಕೊಂದುಭಾರಿ Bon೪೦ದುಭಾರಿ, ಆಹಾರಂಗಳಂ ಮಾಡಿಕೊಂಡು ಕೃಛ ) ಜಾರಿ ದರಿ Jಯಣಾದಿ ವ ತಗಳಿ೦ ಶರೀರವಂ ಕೃತವಾಗಿ ಮಾಡಿಕೊಂಡು ಯುಷ್ಯ#ಢವಂ ತೃಣವಾಗಿ ಕಂಡು ಇರುತಿರಲೂ ಒಂದಾನೊಂದು ಏನದಲ್ಲಿ ಒಬ್ಬ ಶಿವಭಕ್ತನಾಗಿ ಪರಮೇಶ್ವರನು ಬಂದ ವಿಭೂತಿಯುಂ ನಿಮ್ಮ ಆಶೀರ್ವಾದಗಳ೦ ವಾಡಿ ಅವರ್ಗಿಂತೆಂದನ ;-ನೀವು ಬೇಗ ಏಳ, ಆಲಂಕರಿಸಿಕೊಳ್ಳಿ, ನಿಮಗೆ ಈ ಕ್ಷಣದ ತಾರಕ Gಪಶ್ರಕ್ಕೆ ವಿಶ್ವನಾಥ ಬರುತ್ತಾನೆಯೆಂದು ಶಿವಭಕನವಿ ನುಡಿ