ಮವಕ್ಕೆ ದಸೇ ಅತ್ಯಯ ومما • - 1 ವಂ ಮಾಡಿ ವೃಕ್ಷದೇವ ಬಲಿಹರ:•ನಂ ವಾಡಿ ಹದಿನಾರು ಕಬಳ ಆಥ ತಕರವೆನಿಸಿವು, ನಾಲ್ಕು ಕಬಳ ಪುನೆಸಿಸಿನದು, ಒಂದು ಕಬಳ ಭಕ್ಷವೆಸಿಸುವದೂ, ಇದರೊಳು ತಮ್ಮ ಶಕ್ತಿಗೆ ತಕ್ಕ ಪಾ? ಅತಿಥಿ ಪೂಜೆಯಂ ಮಾಡಬೇಕ, ಅನಂತರದಲಿ ಮಾರ್ಗ ನಡ ಬಂದ ಹರದೇಶಿ ಹೋಗಿಲ್ಲದವನು ವಿದಾರ್ಥಿ ಗುರಾಜಾಕ್ಕರತಿ ಬ್ರಹ್ಮಚಾರಿ ಭಿಕ್ಷುಕರನೂ ಅವಶ್ಯಕ ತೃಪ್ತಿಬಡಿಸಬೇ ಕೋ ಅನ್ಯನ ನಿಕ್ಕುವದಕ್ಕೆ ಪಾತ್ರಾವಾತ್ರವೆಂದು ವಿಚಾರವಂನಾಡಲಾಗದು, ಕುಂಕ, ಪತಿತ,ಕ್ಷ ವಚ, ಪಾಪಿ,ರೋಗಿವಯಸ, ಜೀವ, ಮನುಷ್ಯಪಿತೃಯಕ್ಷರು ಕಸಉರಗ,ಗ, ವೈತ್ವ,ಸಿದ,ಪಿಶಾಚ, ಸೆ ೨, ಭಾತ,ದಾನ ತೆರು, ಕಿವಿ, ಕೀಟ, ಪತಂಗ ಮೊದಲಾದವೆಲ್ಲವೂ ಬಲಿಹರಣದಿಂದ ತೃಪ್ತರಾ ಗುತ್ತಿಹರು, ಅನಂತರದಲ್ಲಿ ನಿತ್ಯಶಾದನಂ ವಾಡಾವನಾಗಿ ಪುತ್ರ ಮಿತ್ರ ) ಜಾತಿಗಳಂ ಪಬ್ಲಿಯಲ್ಲಿ ಓುಕೊಂಡು ಮಡ ಮುಂದಾಗಿ ಕಂಬಳಿ ಮೊದಲಾದ ಗದ್ದುಗೆಗಳಲ್ಲಿ ಕುಳಿತು ಬೆರಳಲ್ಲಿ ಪವಿತ ಹುಂ ಧರಿಸಿ ಅನದ ಗುಣ ಅವಗುಣಗಳಂ ವಿಚಾರಿಸದೆ ಮಡಸನಗಳು ತನಗೆ ಶುಚಿಯಾದಂತೆ ಭಂಜಿಕಿ ಕೈ ತೊಳೆದು ಶುದ್ಧಾಚನುನವ° ಮಾಡಿ, ತಾನು ಕೊಂಡ ಅನ್ನ ಪಾನಂಗಳು ಶೀಘ್ರದಿಂ ಆರೋಗ್ಯಮುಪ್ಪಂತೆ ಪಂಚಭೂತ ಪಂಚವಾಯು, ಸಮುದ) ಬಡಬಾಗ್ನಿ ಸರ್ ಯಮ ಇವರ ಸ್ಮರಣೆಯಂ ಮಾಡಿ ತಾಂಬಲ ಚರ್ವಣನಂ ಗೈದು ತದನಂತ ರದಲ್ಲಿ ಮುಕ್ಕ೪೩ ಉಗುಳಿ ಪುರಾಣ ವಣಣದಿಂದಿವಸಭಾಗವನತಿಕ ) ಮಿನಿ ಸಾಯಂಕಾಲದಲ್ಲಿ ಗೃಹ, ಗೃಹ೦ಗಳಿ೦ದ ತಟಾಕ ಹತ್ತು ಮಡಿ ಫಲಾದಿಕವಾದುದು, ಅದಕ್ಕಿಂತ ಹತ್ತುಮುಡಿ ಅಧಿಕ ನ ದೀತೀರ, ಆ ನದೀತೀರಕ್ಕಿಂತಾ ನೂರುನುಡಿ ಅಧಿಕ ಎರಡುನ ದೀ ಕೂಡಿದ ಸಂಗಮ, ಅದಕ್ಕಿಂತಾ ನರುವಾಡಿ ಗುಣಾಧಿಕ ಶಿವ ಸನ್ನಿಧಿ, ಇಂಥಾ ಸ್ಥಳದಲ್ಲಿ ಕುಳಿತು ಬಾಹ್ಯ ಸಂಧ್ಯಾವಂ ದನೆಯಂ ಮಾಡಬೇಕು, ಬಾಹ್ಯ ಸಂಧ್ಯಾವಂದನೆಯಿಂದ ದಿನದಲ್ಲಿ ಸಂಗವ ಮಾಡಿದ ದೋಷ, ನುವ್ಯ ಗಂಧದೇವ ಅಸತ್ಯದೊ ಇವು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.