ಮೂವತ್ತಾರನೇ ಅಧ್ಯಯ ೧೦೫ ವರ್ಣ ಚವರಿಗೆ ಗರ್ಭಾದಾನ ಮೊದಲಾದ ಪ್ರೊಡಕಕರ್ಮಗಳಂ, ಉಪನ ಯನಕಾಲಂಗಳಂ ವಿವರವಾಗಿ ಹೇಳುವೆನು ಕೇಳು ಅದಂತೆಂದರೆ-ಬಾ) ಹ್ಮಣ, ಕ್ಷತ್ರಿಯ, ವೈಶ್ಯ ಈ ಮರು ವರ್ಣದವರೂ ದ್ವಿಜರೆನಿಸಿಕೊಂ ಬರು, ಅದೆಂತನೆ-ಬಸುರಲ್ಲಿ ಬಂದದ್ದು ಬಂದುಜನ್ಮ, ಸಂಸಾರದಿಂದ ಒಂದು ಜನ್ಮ; ಅದಾಗಿ ಈ ನವರಿಗೂ ಗರ್ಭಾದಾನ ಮೊದಲಾಗಿ ಅವರ ಕವ ಪರಂತರವೂ ತಮ್ಮ ತಮ್ಮ ಶಾಸೊಕ್ಕೆ ಮಂತ್ರಗyಂ ಹದಿನಾ ರಸಂಸ್ಕಾರಂಗಳಂಮಾಡಬೇಕು, ಆ ಹದಿನಾರು ಸಂಸ್ಕಾರಗಳಾವವೆಂದರೆ ಮಘಾನಕ್ಷತ ಮೂಲಾನಕ್ಷತ್ರಂಗಳಂಬಿಟ್ಟು ಮಿಕ್ಕಾದ ನಕ್ಷತ್ರಂಗ ಳಲ್ಲಿ ಸ್ಪಸಿಯ ಋತತಿಕಾಲಂಗಳಲ್ಲಿ ಗರ್ಭಾದಾನಮಂಮಾಡಿ. ರನೇತಿಂಗಳಲ್ಲಿ ಪುಂಸವನ, ನಾಲ್ಕನೇತಿಂಗಳಲ್ಲಿ, ಆರನೇತಿಂಗಳಲ್ಲಿ ಎ೦ಟನ ತಿಂಗಳಲ್ಲಿ ಆದರೂ ಸೀಮಂತ, ಪುಟ್ಟದಾಗಹೊಕ್ಕಳುಕುಯ್ಯು ಇದಕ್ಕೆ ಮುಂಚೆ ಜಾತಕರ್ಮ, ಹಂನೊಂದನವನ ನಾಮಕರಣ, ನಾಲ್ಕನೆ ತಿಂಗಳಲ್ಲಿ ನಿಮ್ಮ ನುಣ, ಆರನೇ ತಿಂಗಳಲ್ಲಿ ಅನ್ನ ವಾ ಶನ, ವರ್ಷ ದಲ್ಲಿ ಚೋಳಂಗೀ ಈ ಎಂಟು ಕರ್ಮಂಗಳಂ ಮಾಡಲು ಗರ್ಭಗತಭಾಪ ಪರಿಹರ, ಈಗ ಹೇಳಿದ ಸಂಸ್ಕಾರಗಳು ,ಯರ್ಗೆ ಅನಂತ ೨ಕ, ವಿವಾಹ ಒಂದೆ ಸವಲತ್ತಕ, ಬ್ರಾಹ್ಮಣ'ನಿಗೆ ಎಂಟನೇ ವರ್ಷದಲ್ಲಿ ಉಪ ನಯನವ ಮಾಡಬೇಕು ಕ್ಷತಿ ಯಾನಿಗೆ ಹನ್ನೊಂದನೇ ವರ್ಷ, ವೈ'ನಿಗೆ ಹನ್ನೆರಡನೇ ವರ್ಷ, ಇದು ಉಪನಯನ ಕಾಲ, ಕಾವ್ಯ ವಾದರೆ ಚಾ ಹ್ಮಣರಿಗೆ ಐದನೆಯ ವರ್ಷ, ಕೃತಿ ಯನಿಗೆ ಆರನೆಯ ವರ್ಮ, ವೈಶ್ಯನಿಗೆ ಎಂಟನೆಯ ವರ್ಷ, ಈ 'ಕಾಲಗಳಲ್ಲಿ ಅವರ್ಗೆ ಬ ಹೋಪದೇಕವಂ ಮಾಡಿ, ಮರುವೇಳೆ ಸಂಧ್ಯಾವಂದನೆ, ಎರಡು ವೇಳೆ ಅಗ್ನಿ ಕಾರ, ಗುರು ಮೊದಲಾದ ಶೆyಷ್ಯರಿಗೆ ನಮಸ್ಕಾರ, ಸ್ವಾನ ಮೊದಲಾದ ಆಚಾರ, ಗುರುವಿನಲ್ಲಿ ವೇದ ಪಾಠವ ಮಾಡಬೇಕು. ಶಿಷ್ಯನಾದವನು ಗುರುಗಳು ಕರದು ಹೇಳಿದಾಗಲ್ಲದೆ ಮಿಕ್ಕಾದಾಗ ವೇದವ ಓದಲಾಗದ, ಪೂರಾದ ತಾಯಿ, ಚಿಕ್ಕಮ್ಮ, ಸೋದರ, ಅಕ್ಕ ಇವರು ಮೊದಲಾಗಿ ಇಲ್ಲವೆನ್ನದವರ ಮನೆಯು ಭಿಕ್ಷವಂ ಕೇಳ ಈ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.