ಮವತ್ತೊಂಭತ್ತನೇ ಅಧ್ಯಾಯ, `ರ್c ಮಿಣಿ ಇನ್ನು ತನಗೆ ಕೌಶಿವಾಹಿಮೆಯನ್ನು ಜ್ಞಾನಪದವಾದ ಲಿ೦ಗಗ ಆ ಮಹಾತ್ಮರನ್ನ ಬುದ್ದಿ ಗಲಿಸಬೇಕು, ಕಾಶೀನುವೆಹೊರತಾಗಿ ಕೇಳುವದಕ್ಕೆ ಮುತ್ತತರದ ಅಪೇಕ್ಷೆ ಇಲ್ಲ. ಕಾಶೀಮಹಾತ್ಮಿಯಂ ಬ ಅಮೃತದಾನದಿಂ ಬಳಲಿಕೆ ಆಗುವದಿಲ್ಲವೆಂದು ಅಗಸ್ಯ ಬಿತೃ ಸಲು ಮತ್ತೂ ಕುಮಾರಸ್ವಾಮಿ ಅಗಸ್ಯ೦ಗೆ ಕಾಶೀ ಮಠಾಯಾಂ ನಿರೂಪಿಸಿದನೆಂದು ವೇದವ್ಯಾಸರು ತನಗರುಹಿದರೆಂದು ಸೂತಪುರಾಣಿ ಕನು ನೈಮಿಶಾರಣ್ಯವಾಸಿಗಳಾದ ಶೌನಕಾದಿಗಗಳಿಗೆ ಪೇಳನೆಂಬ ಆಗೆ ಅಧಾಯಾರ್ಥ, ಇಂತು ಶಿ ಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಂಕಿತ ರಾದ ಮುಹಿಕೂರ ಪುರವರಾಧೀಶ ಕೃಹೈರಾಜ ಒಡೆಯರವರು ಲೆ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸೈಂಧಪು ರಾಣೆಕ್ ಕಾಶೀಮಹಿಮಾರ್ಗದರ್ಶನದಲ್ಲಿ ವಿವಾಹ ಬೇಧ ಗೃಹ ಸಮಾಚಾರ ನಿರೂಪಣವೆಂಬ ಮೂವತ್ತೆಂಟನೇ ಅಧ್ಯಭಾಢ ನಿರೂಪಕ್ಕ° ಮಂಗಳಮಹ ಮೂವತ್ತೆಂಟನೇ ಅಧ್ಯಾಯ ಸಂಪೂರ್ಣ. ಶ್ರೀ ವಿಶ್ವೇಶ್ವರಾಯನಮಃ ಮೂವತ್ತೊಂಭತ್ತನೇ ಅಧ್ಯಾಯ. ಎಟಿಕಡ್ಡಿ ಪರಮೇಶ್ವರನು ಮಂದರ ಪರ್ವತದಲ್ಲಿ ನಿಂತದ್ದು ಅವಿಮುಕೇಶ್ವರನ ಮಹಿಮೆ. ಅನಂತರದಲ್ಲಿ ಕುಮಾರಸ್ವಾಮಿ ಅಗಸ್ತ ೨೦ಗಿಂತೆಂದನು :- ಕೇಳ್, ಅಗಸ್ಯ S ! ಸಕಲ ವಾನಹರಮಗೂ ಮೋಕ್ಷಕ್ಕೆ ಕಾರಣವಾದ ಆನಿವಸ್ತ್ರಕ್ಷೇತ್ರದ ಮಹಿಮೆಯ ಕೇಳು, ಪ್ರಪಂಚರಹಿತನಾದ ಆತ್ಮ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.