ಶ್ರೀ ವಿಶ್ವೇಶ್ವರಾಯನಮಃ. ನಾ ಲ ನೆ ( ಅ ಧ್ಯಾ ಯ . ಪತಿವ್ರತಾ ಪ್ರಶಂಸೆ, ವಿಧವಾಧರ್ಮ, ಅನಂತರದಲ್ಲಿ ಸೂತವು ರಾಣೀಕನು ವಾಸ ಖಡೀಶರನಂ ಬೆಸಕೊಂಡನದೆಂತೆನೆಎಲ್ಕೆ ಸಡ್ಡು ಕೇರ ಸಂಪನ್ನನಾದ ವೇದವ್ಯಾ ಸ ಖಸಿಯೆ, ಅಗಸ್ಯ ನಂ ಬೆಸಗೊಂಡ ದೇವರ್ಕಆಗಿತ್ತ ಉತ್ತರವ ದೇನೆನಲಾ ವ್ಯಾಸಮುನಿ ಇಂತೆಂದನು, ಆಗ ದೇವರ್ಕಳು ಅಗಸ್ಯ ವಚನವಂಕೇಳಿ ತನ್ನ ಗುರುವಾದ ಬೃಹಸ್ಪತಿಯ ಮುಖವಂ ನೋಡಲಾ ಬೃಹಸ್ಮತಿಯು ಅಗಸ ಮುನಿಗಿಂತೆಂದನು, ಎರೈ ಅಗಸ್ಯಮುನೀ ಶರನೇ ದೇವರ್ಕಳು ಬಂದ ಪ್ರಯೋಜನವಂ ಕೇಳ್ಳೆ! ನೀನು ಧನ್ಯನು ಕೃತಕೃತ್ಯನು ಪ್ರತಿವನದಲ್ಲಿಯೂ ಋಷಿಗಳಿಲ್ಲವೆ? ಹಾಗಲ್ಲ, ನಿನ್ನ ಮಹಿಮೆ ಘನವಾದುದು, ತನವೂ ಬ್ರಹ್ಮತೇಜಕ್ಕೂ ಪುಣ್ಯವೂ ಉ ದಾರತ್ನವೂ ನಿಮ್ಮಲ್ಲಿ ಸ್ಥಿರವಾಗಿರುವುವು. ನಿನ್ನ ಸತಿಯಾದ ಲೋಪ ಮುದ್ರೆಯು ಶುಭಲಕ್ಷಣವುಳ್ಳ ಪುಣ್ಯವತಿಯಾದ ನಿನ್ನೊಡಲ ನೆಳಲಂ ತೆ ಅನುಕೂಲವಾದ ಪತಿವ್ರತೆಯ, ಅರುಂಧತಿ, ಸಾವಿತಿ , ಅನುಸೂ ಯ, ಶಾಂಡಿಲೈ, ಸತೀದೇವೀಮಹಾಲಕ್ಷ್ಮೀ ಶತರೂಪೈಮೇನಕೆ, ಸುನೀ ತಿ, ಸಂಜ್ಞಾದೇವಿ, ಸಾಹಾದೇವೀ,ಮೊದಲಾದ ಪತಿವ್ರತೆಯರೊಳಗೆ ಕೊಂಡಾಡತಕ್ಕವಳು ನೀವು ಭುತಿಸಳು ಭುಜವಳ್ಳು, ಮಾತನಾಡಿಸಿದರೆ ಮಾತನಾಡುವಳು, ನೀವು ನಿದ್ರೆಗೈದರೆ ನಿದೆ ಗೌವನ್ನು ಅಲಂಕರಿಸಿಕೊ ಳ್ಳದೆ ನಿಮಗೆ ಮುಖವಂತೋರಿಸಳು, ಕಾರಾರ್ಥವಾಗಿ ನೀವು ಕರೆಯ ಲು, ಅಲಂಕಾರವಿಲ್ಲದಿದೆ.ರ್»ಡಂಬರ್ನಳು, ನಿಮ್ಮ ಆಯುಷ್ಯವನಪೇಕ್ಷಿಸಿ ನಿಮ್ಮ ಹೆಸರುಗೊಳ್ಳಳು, ಮತ್ತೊಬ್ಬರ ಹೆಸರ ಪಿಡಿವವಳಲ್ಲ. ಬೆಳೆದು ಕೊಂಡರೂನೋವವಳಲ್ಲ. ಈಪ್ರಯೋಜನವಮಾಡೆನಲು ಮಾಡಿದೆ ಎಂದು ಬಿನ್ನವಿಸಳು, ಕರೆಯಲು ಬೇಗದಿಂಬಂದು ಬೆಸನೇಕೆಂದು ಕೇಳುವಳು ಕಾರಾರ್ಥವಾಗಿ ತಲೆಬಾಗಿಲಿಗೆ ಪೊದರೂ ಅಲ್ಲಿ ತಡಮಾಡಿರುವವಳಲ್ಲ, ನಿಮ್ಮಪ್ಪಣೆಹೊರತಾಗಿ ಆರಿಗೂ ಎನೂಕೊಡುವವಳಲ್ಲ. ಶಿವಪೂಜಾಕಾಲ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.