ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ov೬ ಕಾತಿಖಂಡ' ವರು, ಜಿತೇಂದ್ರಿಯರು ಜ್ಞಾನಿಗಳ ಪೂಜಿಸುವರು, ಜ್ಞಾನಿಗಳು ಶಿವ ಯೋಗಿಗಳ ಪೂಜಿಸುವರು, ಸಕಲರ ಮತ )ರಿತವದು ಅನರ್ಥ ವಾದ ಮನ್ನವನು ಬ್ರಾಹ್ಮಣ ಮುಖವೆಂಬ ಅಗ್ನಿ ಯಲ್ಲಿ ಆಹುತಿ. ಹುಂ ಮಾಡುವರು, ಸಕಲ ಜನರೂ ತಾವು ನ್ಯಾಯದಿಂದ ಅರ್ಜಿಸಿದ. ಧನವಂ ತೆಗದು ಭಾವಿ, ಕೆರೆ, ಕುಂಟೆ, ಕೂಟ, ತೋಪು, ಸ ತ್ರ ), ಅರವಟಿಗೆ, ಉ -ನಯನ, ವಿವಾಹುಗಳು ಮೊದಲಾದ ನಾ ನಾ ದಾನಂಗಳಂ ವಾಡುತಿಹರು, ಬೇಟೆಗಾರರೂ, ಕಬಕರು. ಹೊರತಾಗಿ ಎಲ್ಲರೂ ಹಪ್ಪಪುವ್ಯರಾಗಿ ಇಹರೂ, ಈ ವ ಕ್ಯಾದೆಯಲ್ಲಿ ಧರ್ಮವರರಾದ ಪ ಟೆಗಳು ಧರ್ಮದ ರಕ್ಷಿಸಿಕೆ ಡುರಾಜನನಾಳವ ದಿವೋದಾಸರಾಯನ ಸಾವರ್ಥ್ಯವಂ ಐ೬ರಂಗಳಂ ದೇವತೆಗಳು ಬೃಹಸ್ಪತಿಯಂನಡಿಯಂತೆಂದು ಆಲೋಚನೆಯವಾಡಿ ದರು, ಕುಲಗುರುವೆ ! ಕಾಶೀಕ್ಷೇತ ವಲ್ಲಿ ದಿವೋದಾಸರಾಯನು ರಾಜ್ಯವ. ನಾಳುತ್ತಾಯಿರಲು, ನಮಿಗೆಕಾಶಿಯಸಂಚಾರವೆಹೋಯಿತು. ಅವನಂವೆ ಸಗೊಳಿಸಿಹರಡಿಸುವದಕೆ ಉಪಯಮಂ ಬುದ್ದಿ ಗಲಿಸಬೇಕೆನಊ, ಕಾ ಬ್ಯಾಪೇಕ್ಷಗಳಾದದೇವತೆಗಳ೦ನೋಡಿ ಬೃಹಸ್ಪತಿಯು ಇ೦ತಂದನು, ಕೇಳಿ ರೈವತೆಗಳಿರಃ ದಿವೋದಾಸರಾಯನು. ಸಂಧಿವಿಗ ಹಾದಿಗುಣಂಗಳ೦ಬಲ್ಲಂ ತೆ ನಮ್ಮಲ್ಲಿ ಒಬ್ಬರನ್ನೂ ಕಾಣೆನೂ, ಚತ.ರೋಸಯಂಗಳಲ್ಲಿ ಆತನಲ್ಲಿ ಬೇರೊಪಾಯವಂ ಮಾಡಿದರುನಮಿಗೆಸಿದ್ಧಿಸದ, ಮಿಕ್ಕಾದಉಪಾಯಂಗ ಳುಶಕ್ತಿಗಳು ಆತನಲ್ಲಿ ಕಳ್ಳರೂ, ಅದಅಲ್ಲದೆ ನಮಿಗೆಮೊದಲಾಗಿಮಾ ನ್ಯರಾದಂಥಾ ಪೂಜಿಸುವರಿಗೆಸಕಲೈಶ ರವರಿ ಕೊಡುವ ಬ್ರಾಹ್ಮಣರನ್ನೂ. ತ್ರಿಕಾಲವೂಪೂಜೆಯಂಮಾಡುತ್ತಾ ಯಿದ್ದರೂ, ಆತನರಾಜ್ಯಲ್ಲಿ ನಡೆವಸತಿ ವಶಾಸ್ತಿ ಯರಸಭಾವದಿಂದ ಆರಾಯಂಗೆತಪೋಬ೮ ಅಧಿಕವಾಗುತ್ತಾ ಯಿದ್ದಿತು, ತಪೋಬಲಅಧಿಕವಾಗಲು ದಿವ್ಯಸಾಮರ್ಥ್ಯಉಂಟಾಗಿ ಯಿದ್ದೀ ಶ, ಅದರಿಂದಾಆರಾಯಂಗೆ ಬ್ರಾಹ್ಮಣ ಪೂಜೆ ದೊರಕದಂತ ಭೇದೋಪಾ ಯಮಂಮಾಡಿದಲ್ಲದೆ ನಮಿಗೆಕಾರಸಿದ್ದಿಯಾಗದ, ಅದಲ್ಲದೆ ಮತ್ತೆ ಉಪಾ ಯಾತರಮಂಕಾಳನ ಯಂದುನುಡಿದನೂ, ಹೀಗೆಂಬ ಬೃಹಸ್ಪತಿಯವಾ.