ಈಖಂಡ. ಏಷಿ. ರೂ ಸತದಬಂದರೂ ಸಂಪತ್ತು ಬಂದರೂ ಒಂದೇ ಪ್ರಕಾರದಲ್ಲಿ ಇರಬೇಕು, ಉಪ್ಪು ಮೆಣಸು ಮೊದಲಾದವಿಲ್ಲದಿದ್ದರೂ ಅವೇಳೆಯು ಹೇಳಲಾಗದು, ತೀರ್ಥಸ್ನಾನವ ಬಯಸಿದವಳಾದರೆ ತನ್ನ ಪತಿಯ ಪಾದೋದಕವನ್ನೆ ಸೇವಿಸುವುದು, ಪತಿಯು ಹರಿಹರರಿಗಿಂತಧಿಕನಾ. ದ ಕರ ಪತಿಯ ಅಪ್ಪಣೆಯಿಲ್ಲದ ವತೂಹವಾಸಂಗಳಂ ಮಾಡಿ ಪತಿಗೆ ಆಯುಷವಲ್ಪವಡುದು, ತಾನೂ ನರಕವನೈದುವಳು, ಕೋವ' ದಿಂ ವತಿಗೆ ಇದಿರುತ್ತರವನೀಯ ಜೇನು ನೊಣವಾಗಿ ಪುಟ್ಟುವಳು, ತನ್ನ ಪತಿಯ ನಾದವಂ ಪೂಜಿಸದೆ ಉಣಲಾಗದು ಉನ್ನತಪೀಠದಲ್ಲಿ ಕೂರಲಾಗದು, ಪತಿಯ ಅಪ್ಪಣೆಹೊರತಾಗಿ ಪರರಮನೆಗೆ ಹೋ ಗಲಾಗದು, ಪತಿಯ ಲಜ್ಜೆಬಡಿಸುವ ನಿಷ್ಟುರವಾದ ಅಪವಾದವಾ ಕೃಂಗಳಂ ನುಡಿಯಲಾಗದು. ಹಿರಿಯರವುಂದೆ ಒತ್ತಿ ಮಾತನಾಡ ಲಾಗದು, ಪತಿಯಂ ವಂಚಿಸಿ ಪರಪುರಷರೊಡನೆ ಸಂಪರ್ಕವಮಾಡಲು ಮರದ ಪೊಟರೆಯಲ್ಲಿ ಹೆಂಣು ಗೂಬೆಯಾಗಿ ಪುಟ್ಟುವಳು ಪತಿಯ ನ್ನು ಕೊಲ್ಲಲುದೊಗಿಸಿದವಳೂ ಧಿಕ್ಕರಿಸಿದವಳೂ ಹೆಂಣು ಹುಲಿಯಾ ಗಿ ಪುಟ್ಟುವಳು, ಕೂರದೃಷ್ಟಿಯಿಂದ ಪತಿಯಂ ನೋಡಲು ಮುಚ್ಚು ಗಂಣಿನವಳಹಳು, ಗಂಡನ ವಂಚಿಸಿ ಒಳ್ಳತನುಂಬುವಳು ಊರ ಹಂಗಿಯಾಗಿಯೂ ದರಿದೆ ಯಹಳು, ಗಂಡನ ದೃಷಿಯಂ ವಂಚಿಸಿ ಪರಪುರುಷನಂ ನೋಡಲು ಕುರುಡಿಯಾಗಿ ಪುಟ್ಟುವಳು. ಮತ್ತೂ ವಿಕಾರಿಯಾಗಿ ಪುಟ್ಟುವಳು, ಮತ್ತೂ ಗೊರವಂಕದ ಹಕ್ಕಿ ಯಾಗಿ ಪುಟ್ಟುವಳು, ಹೊರಗಿನಿಂದ ಮನೆಗೆ ಬಂದ ಪತಿಯಂ ಕಂಡು ಶೀಫ' ದಿಂ ಕಾಲತಳೆದು ಪೀಠದಲ್ಲಿ ಕುಳ್ಳಿರಿಸಿ ನಾದಸೇವೆಯಂ ಮಾಡಿ ಬೀಸಣಿಗೆಯಿಂದ ಬೀಸಿ ತಾಂಬೂಲಮೊದಲಾದ ಸಂತೋಷಕರವಾದ ಮೈದುನುಡಿ ಉಪಚಾರಗಳಿಂದ ಪ್ರೀತಿಯಿಂ ಸಂತೋಷಪಡಿಸಲು ಮೂರು ಲೋಕವು ಸಂತೋಷವಡಿಸಿದಷ್ಟು ಫಲವುಂಟು, ತಾಯಿ ತಂದೆ ಒಡಹುಟ್ಟಿದವರು ಮಕ್ಕಳು, ಇವರೆಲ್ಲರೂ ವಸ್ತುಗಳ ಮಿತವಾ ಗಿ ಆಡುವರು ಲೆಖ್ಯವಿಲ್ಲದ ಪದಾರ್ಥವಂ ಕೊಡುವವನು ಗಂಡನೊ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.