ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯಂಡ. {nt: ರಿಗೆ ಸಕಲವೂ ಹಸ್ತಗತವಾಗಿಹುದು;ಮಂಗಳಗೌರಿ.ತಾಯಿಯಂದು ನಿತ್ಯವೂ ನಿನ್ನ ನಾಮವ: ಸ್ಮರಿಸಿದವರ್ಗೆ ಅವರ: ಮನೆಯಲ್ಲಿ ಅಳವದಿ.ಅಶ್ವಮಹ ಸದ್ದಿಗಳು ಇಹನೆ, ನೀನು ವೇದನಾತ, ಪ್ರಖನಸೂರಗೆ, ಗಾಯಿತ್ರಿ, ವ್ಯಾಹೃತಿ, ದೇವಶಿತ್ವಗಳಿಗೆ ತೃಪ್ತಿಯನೀವ ಸ್ಪಧಾಸ್ಸು ಹಾದೇವಿ, ನೀನು ಕರಿ ಮೇತ್ಥ ರವರಿಗೌರಿಯಾಗಿಯ, ಬ್ರಹ್ಮನ್ನು ಸರತಿಯಾಗಿಯೂ, ಶ್ರೀ ಮಹಾವಿಷ್ಟುವಿನಲ್ಲಿ ಶ್ರೀ ಮಹಾಕ್ಷಿಯಾಗಿಯ, ಕಠಿಯಲ್ಲಿ ಮೋಕ್ಷ ಕ್ರೈಯೆನಿಸಿ ಸಕಲವೂ ನೀನೆ ಆಗಿ ಇದ್ದೀಯೇ, «.ಸಲ್ಪಮಂಗಳಮಾಂಗಲ್ಯ ಶಿನೇಸುಾರ್ಥಸಾಧಕೇ “ಕರಣೆ,ತ್ಯ joಟಕದೇವಿ.ನಾರಾಯಣಿನಮೋಸ್ತುತ' ಎಲೆ ಮಂಗಳಗೌರಿತಾಯ' ನಿನ್ನ ಪಾದಪಂಗಳಿಗೆ ನಮಸ್ಕರು ಇಂತಂದು ಗೌರಿದೇವಿಯನ್ನೂ ಪರಮೇಶ್ವರನನ್ನೂ ಸ್ತುತಿಸಿ ನಮಸ್ಕಾರಂಗಳಂ ಮೂಡು ತಿರಲು, ಪರಮೇಶ್ರನ ಸತ್ಯ ಮಾಡಿದ ಸುತಿಗಳ ಸಂತುಷ್ಟನಾಗಿ ಇಂತೆಂದನು ಎಲೆ ಸಾಧ್ಯವೆ? .ಏಳೇಳು.ನಿನ್ನ ಭಕ್ತಿಗೆ ಮೆಚ್ಚಿ ಪ್ರಸನ್ನನಾ ದೆನು, ನೀನು ನನ್ನ ನೇತ್ರರೂಪವಾಗಿ ಸಕಲ ಕಕ್ಕಸಾಕ್ಷಿಯಾಗಿ ಇದ್ದೀಯ ಹೈ, ತನ್ನ ಎರಡನೇ ರೂಪವ ತಾಳಿದ ನೀನು ನರವ್ಯಾಪಿಯಾಗಿ 'ಸಕಲಜಿ ವರದುಃಖವನ್ನು ಪರಿಹರಿಸು, ಚಶುಭ ನಾಮಗಳಾದ ನೀನು ಮಾಡಿದ ಸೂತ್ರವನ್ನು ಆವನಾನೊಬ್ಬ ಪಠಿಸುವನೋ ಅವನು ತನ್ನ ನಿಜಭಕ್ತನಹನು ನೀನು, ಸ್ತುತಿಸಿದ ಈ ಮಂಗಳಗೌರೀಸ್ತೋತ್ರವನ್ನು ನಿತ್ಯವೂ ಪಠಿಸಲು, ಇಹದಲ್ಲಿ ಪುತ್ರ ಮಿತ್ರ ಕಳಕ್ಕೆ ಧನಧಾನ್ಯಗಳಿಂದ, ಐಶ್ವರ್ಯವನನುಭವಿಸಿ ಅಂತ್ಯದಲ್ಲಿ ಪ್ರಪಂಚಾತೀತವಾದ ಮೋಕ್ಷವನ್ನೆದುವರು.ಕರಿಬಾವ, ಕಂದ ಸಂಪಿಗೆ ಸುಪ್ರಂಗಳಂತೆ ಪ್ರಕಾಶಮಾದಕಿರಣಂಗಳಿಂದ ನೀನು ಪೂಜಿಸಿದರಂಗವೂ ಗಭಸ್ತಕ್ಷರನೆಂದು ಪ್ರಸಿದ್ಧಿಯಾಗಲೀ ಈ- ಲಿಂಗವನ್ನು ರುದ್ರಸೂಕ್ತ೦ಗ್, ಆಭಿಷೇಕ, ಈನಾಮಗಳಿಂ, ಪೂಜೆಯ ಮಡಿವರ್ಗೆ ಸಕಲಾಭಿಷ್ಟ ಸಿದ್ಧಿಯ ಗಲೀ, ಪಂಚಗಂಗಾ ತೀರ್ಥದಲ್ಲಿ ಸುನವಮಾಡಿ, ಮತ್ತೆ ಜಾಗರವಂ ಮಾಡಿ ಮರುದಿವಸ ಮಹಾಪೂಜೆಯಂಮಾಡಿ: ಹನ್ನೆರಡುಮಂದಿತೊಡಗೂಸುಕನ್ಯಯ ರಿಗೆ ವಸ ಧರಣ ಗಂಧಪುಷ್ಪಗಳಿಂದ ಅಲಂಕಾರವಂದಾಡಿ, ಕ್ಯಾನ ದಿಂ ತೃಪ್ತಿಪಡಿಸಿ, ತಿಲಾಜ್ಯಗಳಿಲ್ಲ.ನರಂಟು.ಆಹುತಿಯಂಮಾಡಿ.ತಿಯು