ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶಿಖಂಡ. ೩೦೩. ಹೆನು, ಎನಲು ಆತನಂ ಮನ್ಸಿ ಕಳುಹಿ ಮಿಕ್ಕಾದವರೆಲ್ಲರನ್ನು ಭಕ್ಷಿತಿ ಮ. ಹಾ ಸಂತೋಷದಿಂದ ಸyಳೆಯ ಕಾಲಾಗ್ನಿಗೆ ಸಮಾನನಾದ ಗರುಡನು ತನಗೆ ಅಮೃತ ಕುಂಭವು ನಿರ್ವಿಘ್ನು ದಿಂ.ಬರ್ಸಂತೆ ವಿಪ್ಪೆಶ್ವರಪರ್ಥನೆಯಂ ಮಾ ಡಿ, ಆಕಾಶಮಾರ್ಗದಿಂದ ಇದನಪುರಿಗಾಗಿ ಬರುತ್ತಿರಲು, ಪ್ರಚಂಡನಾದ ಸೂರ್ಯನಂತೆ ಧಗಧಗಿಸುವ ದಾವಾಗ್ನಿಯಂತೆಯ, ಮಹಾ ಮೆರುವಂತೆ ದೇದೀಪ್ಯಮಾವ ದೇಹವುಳ್ಳವನಾಗಿ ಬರುತಿರ್ದ ಗರುತ್ಮ೦ತನಂ ಕಂಡು ದೇವ ತೆಗಳು ಕ ಗೆಟ್ಟ ಚತುರಗ ಎಲವು ಜೆಡಿಸಿಕೊ ಡು ವಜ್ರದ ಜೊ ಡುಂಗಳಂ ಜೋಡಿಸಿ ಧರಿಸಿಕೊಂಡು ನಾನಾವಾಹನಂಗಳ೦ ಏರಿಕೊಂಡು ದಿವ್ಯ ಶಸ್ಸು ಸ್ವಂಧರಿಸಿಯುತವಾಗಿ ಗರುತ್ಮ೦ತ ಬರುವಂಥಾ ಮಾರ್ಗವಂ. ಕಟ್ಟಿ ತಮ್ಮೊಳಗಿ೦ತೆಂದರು. ಆಕಾಶಮಾರ್ಗದಿಂ ಅಡ್ಡಲಾಗಿಬಹ ಕಾರಣಾ ಸೂರ್ಯನಲ್ಲಾ, ಧೂಮರಕ್ಕೆ ವರ್ಣವಾಗಿದ್ದ ಅಗ್ನಿಯಲ್ಲಾ, ನಿ೦ಗಡೆಯಾದ, ತೇಜಸ್ಸು ಉಳ್ಳದಾಗಿ ಇರುವದರಿಂ ಮಿಂಚುಅಲ್ಲಾ, ಕನಕಾಚಲವೇ, ಆಯು ತವಾಗಿ ಅವಯವಗಳ ಧರಿಸಿ ಬರ್ಶ೦ತೆ ತಮ್ಮಲ್ಲಿ ಬಾಹವನುಇವನಾರೋ? ಇಂಥಾ ಕಾಂತಿಯಂ ದೇವದೈತ್ಯ ದಾ ತವರಲ್ಲಿ ಯ ಕಾಣೆವು, ನಮ್ಮ ಹೃದಯ ದಲ್ಲಿ ಭಯಕಂಸವನ್ನು ಸುಟ್ಟಿಸುತ್ತಾ ಬಾಸವನು ಇವನಾರೋ?ಎಂದು ಮಾ ತನಾಡುವನಿತರೊಳ್ ಅವರಬಗೆಯದೆ ಅನ್ನತದ ಗ)ಹಣಕ್ಕಾಗಿನಡಯುತ್ತಿರ ಲು; ಇವನು ಅನ್ನು ತವನಪಹರಿಸಿಕೊಂಡು ಹೋಗುವದಕ್ಕೆ ಬಂದನು. ಇವ ನ ಹೋಗಯ್ಯಬ್ಯಾಡಿ ಎದು ಸಕಲ ದೇವತೆಗಳು ಶರಸನ್ನಾಹದಿಂ ಮಾ ರ್ಗವನಡ್ಡಗಟ್ಟಿ ನಿಲ್ಲಲು, ಆ ದೇವತೆಗಳಂ ಕಂಡು, ಗರುಡನು ತನ್ನ ಪಕ್ಷ ಗಳಂ ಕಡಹಲು, ದೇವತೆಗಳು ಗರುಡನ ಪಕ್ಷದ ಗರಿಯ ಸುಳಿಯಿಂದ ತ ರಗೆಲೆಗಳಂತೆ ವಾಹನಾಯುಧಂಗಳು ಸಹಿತವಾಗಿ ದಿಕ್ಕು ದಿಕ್ಕಾಗಿ ಹಾರಿಬಿದ್ದು ಮರ್ಫಿತರಾದರು. ಅನಂತರದಲ್ಲಿ ನಟಿತರಾಗಿ ಬಿದ್ದ ದೇವತೆಗಳಂ ನೋಡಿ, ತನಗೆ ಇದೇ ಸಮಯವೆಂದು ಅಮೃತದ ಉಗಾಮಂ ಪೋಗಲು ಅಲ್ಲಿ ಶಸ್ತ್ರಾಸ್ತ್ರ ಪ್ರಾಣಿಗಳಾಗಿ ಕಾವಲಾಗಿದ್ದ ಮೂರುಕೋಟ ದಾನವ ರೂ ಈ ಗರುಡನಂ ಕಂಡು ಯುದ್ಧಕ್ಕೆ ಬರಲು, ಆ ಮೂರುಕೋಟಿ, ದಾನ ವರಂಓಡಿಸಿ ಅಮೃತಕುಂಭದಸುತ್ತಲೂ ವಾಯುವೇಗ ಮನೋವೇಗದಿಂ ತಿರು