ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ. .೫ಳಿ `ಗ ರಾಹು ಕೇತುಗಳು ತಡದಕೂಡಾ ತನ್ನ ಗತಿಗಳಂಬಿಡದಂತೆ ಬಣ್ಣನ ತು ಹಿಡಿದ ಕಾಠ್ಯಗಳ ಬಿಡೆವಾರ.ದಲ್ಲಾ ಒಂದು ವಿಚಾರಿಸಿಕೊಂಡು ಪರ ಮೇಶ್ವರನು ಸಮನಂದೀ, ವಂದೀಷಣ, ಕಾಲವಿಂಗಳ, ಕುಕ್ಕುಟಾಣು ಗಂಗಳಂಕರೆದು ಕಳುಹಲು ಅವರು ಕಾಶಿಯಹೊಕ್ಕು ದಿವೋದಾಸರಾಯ ಗೆ ಎನ್ನುವುಮಾಡಲು ಅಸಮರ್ಥರಾಗಿ ತಮ್ಮ ತಮ್ಮ ಹೆಸರಿನ ಅಂಗಮಂ ಪ್ರತಿಷ್ಟೆಯಮಾಡಿಕೊಂಡು ಅಲ್ಲಿಯೇ ಇದ್ದರು. ಆ ನಂದವನದಲ್ಲಿ ಸೋಮ ನಂದೀಕ್ಷರನೆಂಬ ಲಿಂಗದರ್ಶನದಿಂದ ಮಲಕವುಂಟು, ಅದಕ್ಕೆ ಉತ್ತ ರದಲ್ಲಿ ನಂದೀಷ್ಮಣೇಶ್ವರನದರ್ಶನದಿಂದ ಮೃತ್ಯುಹರ, ಗಂಗೆಯ ಮಹ.ವ್ಯ ದಲ್ಲಿ ಕಾಳೇಶ್ವರನ ದರ್ಶನದಿಂದ ಕಾಲಚಿಕೆ ಪರಿಹರ, ಅದಕ್ಕೆ ಉತ್ತರದಲ್ಲಿ ವಿಂಗಳೇಶ್ವರನ ದರ್ಶನದಿಂದ ಸಕಲಶಾಪಹರ, ಆ ಸಮಿಾಪದ ಕುಕ್ಕುಟಾ6 ಡೆದ ಆಕರವಾದ ಕುಕ್ಕುಟೇಶ್ವರನ ದರ್ಶನದಿಂದ ಗರ್ಭವಾಸವಿಲ್ಲ, ಅನಂ ತರದಲ್ಲಿ ಸೋಮನಂದಿ ಮೊದಲಾದ ಗಣಂಗಳು ಬಾರದಿರಲು, ಪರಮೇಶ ರನಿಂತೆಂದನು, ತಾನು ಕಳುಹಿದ ನೆವದಿಂದ ಎನಗೆ ಉಂಟಾದವರೆಲ್ಲರೂ ಅಲ್ಲಿ ಯೇ ಇರಲೀ, ಕಡೆಯಲ್ಲಿ ತಾನು ಹೋದೇನು ಎಂದು ಕುಂಭೋದರ, ಚಾಕು ಮಯರ, ಗೋಕರ್ಣರೆಂಬ ಗಣಂಗಳಂ ಕಳುಹಲು, ಅವರು ಕಾಶಿಯ ಹೊಕ್ಕು ನಾನಾ ಉಪಾಯದಿಂದ ದಿವೋದಾಸರಾಯನಲ್ಲಿ ಲವಲೇಶಮಾತ್ರ ಅಧರ್ಮವನ್ನು ಕಾಣದೆ ತನ್ನೊಳಿಂತೆಂದರು, ನಾವು ಸಾಮಿಕಾರ್ಯವ ಮಾಡಲಾರದೆಹೋದ ಪಾಪವು ಯಾತರಿಂದ ಪರಿಸರವಾದೀತು, ಆದರೆ ಇಲ್ಲಿ ಲಿಂಗಪ ತಿಷ್ಠೆಯಂಮಾಡಿ ಪೂಜೆನಮಸ್ಕಾರವಂಮಾಡಿಕೊಂಡು ಇರಲು, ಈ ಕೃ ರನು ಸಕಲ ಅಪರಾಧವನ್ನು ಮನ್ನಿಸಿ ಮೋಕ್ಷವಂಕೊಡುವನು, ಯಜ್ಞ ದಾನ ತಪಸ್ಸುಗಳಫಲವು ಒಂದು ಲಿಂಗಪ್ರತಿಷ್ಠೆಯಫಲಕ್ಕೆ ಸರಿಬಾರದು, ವಿ ದ್ಯುಕ್ತವಾಗಿ ಶಿವನ ಪೂಜಿಸುವವನು ದಕ್ಷನಾದರೂ ತ್ಯಕ್ಷನಾಗುವನು. ದೂರುಗೊದಾನ ನೂರು ಸುವರ್ಣದಾನ ನೂರು ಅಶ್ವಮೇಧಯಾಗ ಇದಕ ಫಲವು ಬಂದುವ್ಯಾಳ ಭಕ್ತಿಯಿಂದ ಶಿವಾರ್ಚನೆಯಂಮಾಡಿದೆ ಫೆಲಕ್ಕೆ ಸರಿಬಾ ರದು, ವಿದ್ಯುಕ್ತವಾಗಿ ಶಿವರಪೂಜಿಸುವವನು ಶಿವನ ಅಭಿಷೇಕಶೀರ್ಘವನ್ನು ಶರೀ ರದಮೇಲೆತಳಿದುಕೊಳ್ಳುಲು ತ್ರಿಕರಣದಲ್ಲಿ ಮಾಡಿದ ಪಾಪಪರಿಹರವು, ಆಳಿ 98