೩೭೪ ಐವತ್ತೆಂಟನೇ ಅಧ್ಯಾಯ. ನು ಅದೂ ಅಲ್ಲದೆ ವಿವೇಕಿಯಾದವನು ಬಹು ಪುಣ್ಯರಾಶಿಗಳಿ೦ ದೊರಕಿದ ಕಾಶೀಕ್ಷೇತ್ರ )ವಂ ತ್ಯಜಿಸಬಾರದು, ಪೂರ್ವದಲ್ಲಿ ಪರಮೇಶ್ವರನು ಮಂದ ರಾದಿ ಗೆ ಪೊಗುವಾಗ ತನ್ನ ನಿಜ ಶಕ್ತಿಯಂ ಅವಿಮುಕ್ಕೆ ಶ್ವರಲಿಂಗದಲ್ಲಿ ಪ್ರತಿಷ್ಠೆಯಂ ಮಾಡಿ, ಒಂದು ಅಂಶದಿಂದ ಮಂದರಾದಿಗೆ ಹೊರಟು ಹೋ ದಕಾರಣ ವಿಷ್ಣುವು ಗಂಗಾತೀರದಲ್ಲಿ ಆದಿಕೇಶವನಲ್ಲಿ ತನ್ನ ನಿಜವರ್ತಿ ಯ ನಿಲ್ಲಿಸಿ ಮತ್ತೊಂದು ರೂಪದಿಂ ಸಂಚಾರಮಾಡಿದನು. ಅದೆಂತೆಂದರೆ :- ಕಾಶೀಕ್ಷೇತ್ರಕ್ಕೆ ಉತ್ತರದಿಕ್ಕಿನಲ್ಲಿ ತನ್ನ ನಿವಾಸಕ್ಕೋಸ್ಕರ ಧರ್ಮಕ್ಷೇತ್ರ ವೆಂಬ ಒಂದು ಕ್ಷೇತ್ರ ನಂ ಕಲ್ಪಿಸಿಕೊಂಡು, ಪ್ರಶಸ್ತ ವಾದ ಮೃದುವಚನ ವುಳ್ಳಂಥಾ ಧರ್ಮಶಾಸ್ತ್ರ ಜ್ಞಾನದ ನಿರ್ಮಲಜ್ಞಾನವುಳ್ಳಂಥಾ ಶುಭರೂಪ ವುಳ್ಳ ವ್ಯಕ್ತವಾದ ಮೃದುವಾದ ವಾಕ್ಯಂಗಳುಳ್ಳಂಥಾ ಉಚ್ಛಾಟನ ಆ ಕರ್ವಣ, ನತೀಕರಣ, ಸ್ತಂಭನ, ಮೋಹನ, ವಿದ್ವೇಷಣವೆಂಬಪಟ್ಟ ಯೋ ಗಂಗಳಂ ಬಲ್ಲಂಥಾ ಶಾಸ್ತ್ರ ವ್ಯಾಖ್ಯಾನದಿಂನ ನಿರ್ಮಲಜ್ಞಾನವುಳ್ಳಂಥಾ ಪಕ್ಷಿ ಗಳಿಗೆ ಮೊದಲಾಗಿಯೂ ರೋಮಾಂಡ ಪುಟ್ಟುವಂಥಾ ತನ್ನ ವಾಕ್ಯಾಮೃತ ದಿಂದ ಪರವಶವಾಗಿ ಬಂದು ಸೇವಿಸಲ್ಪಡುವ ಮೃಗಪಕ್ಷಿಗಳುಳ್ಳಂಥ ಬಹಳ ಆನಂದವಳ್ಳ ಸ್ಥಿರಚಿತ್ರವುಳ್ಳ ತನ್ನಿಂತಾನೇ ಉದುರುವ ಪುಪ್ಪ ಗ೪೦ ಪೂಜೆ ಯಂ ಮಾಡಿಸಿಕೊಂಬ ಪುಣ್ಯಕೀರ್ತಿಯೆಂಬ ಸದಾಚಾರಿಯಾಗಿ ರಾಷ್ಟ್ರ ದ ಪಾಪ ಲವಲೇಶಮಾತ್ರವಿಲ್ಲದ ದಿವೋದಾಸರಾಯಂಗೆ ಅಧರ್ಮವಂ ಹೆಚ್ಚಿಸಿ ವಿಮುಖನಂ ಮಾಡಬೇಕೆಂದು ಮನದಲ್ಲಿ ನಿಶ್ಚಯಿಸಿ ತನ್ನ ಶಿಷ್ಯನಾದ ವಿನ ಯಕೀರ್ತಿ ಎಂಬ ಹೆಸರುಳ್ಳ ಗರುಡನಂ ಪ್ರತಿರೂಪವ ಮಾಡಿಕೊಂಡು, ಆಶಂಗೆ ಉಪದೇಶವ ಹೇಳುವ ನೆವದಿಂದ ಅಲ್ಲಿ ಇರ್ದ ಪ್ರಜೆಗಳಿಗೆ ತಿ ಪುರ ದವರ ಮೋಸಗೊಳಿಸುವ ವೇದವಿರುದ್ದವಾದ ಬೌದ್ಧಧರ್ಮಂಗಳಂ ಬೆಧಿ ಸತೊಡಗಿದನು. ಎಲೈ ವಿನಯಕೀರ್ತಿಯೇ ! ಕೇಳು, ಈ ಸಂಸಾರವು ಅನಾದಿಯಾಗಿ ಬಂದಂಥಾದ್ದು ಇದಕ್ಕೆ ಒಬ್ಬ ಕರ್ತುವಿಲ್ಲ. ಅನಾದಿಯಾಗಿ ಬಂದಂಥಾದ್ದು ತಾನೇ ತೋರಿ ತೋರಿ ತಾನೇ ಅಡಗುತ್ತಿಹುದು, ಬ್ರಹ್ಮ ದಲಾಗಿ ತೃಣಕಡೆಯಾದ ಪ್ರಾಣಿಗಳೆಲ್ಲಾ ಆನಂದಸ್ಸ ರೂಪಿಗಳು ಈಶ್ವರ ಸೆಂದು ಮತ್ತೊಬ್ಬನಿಲ್ಲ. ಬ್ರಹ್ಮ ವಿಷ್ಣು ರುದ್ರರೆಂಬವರು ಆ ಹೆಸರಿನ ಬ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.