ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩v* ಐವತ್ತೊಂಭತ್ತನೇ ಅಧ್ಯಾಯ. ೧ ಕೆ.ನಿಡು ಎಂದು ಪಾ ರ್ಥಿಸಿ ತಂದೆಯ ಅಭಣೆಯ ಪಡೆದು ಪರಮಪವಿತ್ರವಾ ದ ಕಾಶೀಕ್ಷೇತ್ರಕ್ಕೆ ಬಂದು ಅಲ್ಲಿ ಮಹಾತಪಸ್ವಿಗಳ ಅಸಾಧ್ಯವಾದ ಉ ಗ್ರತಪಸ್ಸಂಮಾತ ಇು ಉಪಕ್ರಮಿಸಿದಳು, ಕೋಮಲಾಂಗಿಯಾದರೂ ಕನ್ನಿಕೆ ಯಂತೆ ಕಠಿಣ ತರಿರಗೆ ಅಸಾಧ್ಯವಾದ ತಪವೆತ್ತ ಮನಸ್ಸು ಹ್ಯಾಗೆಧ್ಯೆ ವಾದುದೊ ಎಂದು ಸಕಲರೂ ವಿಸ್ಮಯಂಬಡುವಂತೆ ಗುಡುಗಿನ ಧ್ವನಿಗ ೪೦ದಲೂ ಬಳ್ಳಮಿಂಚುಗಳಿ೦ದ ಪ್ರಚಂಡವಾಯುಸಹಿತವಾದ ಜಡಿ ಮಳ ಗಳಲ್ಲಿ ಭಯಪಡದೆ ಬಯಲಲ್ಲಿದ್ದ ಆರೆಗಳ ಮೇಲೆ ಬಹುರಾತ್ರೆಗಳನ್ನು ಕಳೆದು ಕ್ರಿಸ್ಮಖುತುಗಳಲ್ಲಿ ಸಂಚಾಗ್ನಿ ಮಧ್ಯದಲ್ಲಿ ಬಹು ತಾಪಪಟ್ಟವ ೪ಾಗಿ ದರ್ಭೆಯು ಕೊನೆಯ ಉಮಕಬಿಂದವೆ ಆಹಾರವಾಗಿ ಛಳಿಯಿಂದ ನಡಗುತ್ತ ಹಿಮಂತಕಾಲದಲ್ಲಿ ಶಶಿರನತುಗಳಲ್ಲಿ ನೀರಲ್ಲಿ ನಿಂತು ಇದ್ದ ವಳಾಗಿ (Aಳದಲ್ಲಿ ಪುಟ್ಟದ ಸದ್ಯ ಕಪ್ಪೆಯಂತೆ ಮಹಾ ತಪಸ್ಸು ಉಳ್ಳ ಮುನಿಗಳೇ ಮೊದಲಾಗಿ ವ ನೋರಾಗವಂ ವುಟ್ಟುವ ವಸಂತಕಾಲದಲ್ಲಿ ಆಕೆಯ ಭೀಷ್ಟ ಲಾಗವು ಬಿಟ್ಟಿತು, ವಸುಧೆ ಸ್ಥಳದಲ್ಲಿ ವಾಸವಂ ಮಾಡಿ ಮನಸ್ಸಿನ ಚಂಚ ಲವಂ ಬಿಟ್ಟಳು, ದಾಸವಾಳದ ಪಂಗಳಲ್ಲಿ ತನ್ನ ಅಧರ ಕಾಂತಿಯಂ ನಿಲ್ಲಿಸಿ ದಳು. ಕೋಗಿಲೆಗಳಲ್ಲಿ ತನ್ನ ಧ್ವನಿಯಂ ಬಿಟ್ಟಳು, ಹಂಸೆಗಳಲ್ಲಿ ತನ್ನ ಗಮ ನವಂ ನಿಲ್ಲಿಸಿದಳು, ಈ ರೀತಿಯಲ್ಲಿ ಸಕಲ ಸಂಗಪರಿತ್ಯಾಗವ ಮಾಡಿ ಮನಸ್ಸಿನ ಚಂಚಲವ ಬಿಟ್ಟಳು ಯೋಗಿನಿಯಂತೆ ದೃಢಚಿತ್ತದಿಂದ ಉಗ್ರತ ಪಸ್ಸು ಮಾಡುತ್ತಾ ಇರಲು, ಬ್ರಹ್ಮನು ಪ್ರಸನ್ನನಾಗಿ ವರವ ಬೇಡು ಎನಲು ಕಣ್ಣೆರದು ಮುಂದೆ ಹಂಸವಾಹ ಕನಾದ ಚತುರ್ಮುಖನಂ ಕಂಡು ಇಂತಂದು ಬಿತ್ಸೆಸಿದಳು ಎಲೈ ಲೋಕವಿತಾನಹಾ : ನೀವು ಎನಗೆ ಕೊಡ 'ಬೇಕಾದರೆ ಸಕಲ ಪವಿತ್ರ ವಸ್ತುಗಳಿಗೂ ಅತ್ಯಂತ ಪವಿತ್ರವಾಗುವ ಹಾಗೆ ವರವನ್ನೀಯಬೇಕೆನಲು, ಬ್ರಹ್ಮನಿಂತೆಂದನು ಎಲೈ ಧೂತಪಾಸೆ! ಈ ಲೋಕದಲ್ಲಿ ಏನೇನು ಪವಿತ್ರ ವಸ್ತುಗಳುಂಟೋ ಅವಕ್ಕಿಂತಲೂ ವೆಗ್ಗಳ ಎಗೆ ೧ ಸ್ಪಗ ಮರ್ತ್ಯ ಮಾತಿಳದಲ್ಲಿರ್ದ ಮರು ಜೋಡಿಯು ಐವತ್ತು ಲಕ್ಷ ತೀರ್ಥಂಗಳು ನಿನ್ನ ಶರೀರದ ರೋಮಕೂಪಂಗಳಲ್ಲಿ ಉಳ್ಳವವಾಗಿ ಭರಮವವನೆಯಾಗು, ಈಗ ನೀನು ಮಾಡಿದ ತಪಸ್ಸಿನಿಂದ ಧರ್ಮಪುರುಷನು ಗಿ.