ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩& ಅರವತ್ತನೇ ಅಧ್ಯಾಯ. 1 { ವರು ಎಲೈ ಒಹ್ಮವಂದ್ಯನಾದ ಸ್ವಾಮಿಯೇ ! ಈ ಜಗತ್ತಿನ ಸೃಷ್ಟಿ ಸ್ಥಿತಿ ಆಯಂಗಳನ್ನು ಮಾಡುತ್ತಾ ಇದ್ದೀ, ಅಂಥಾ ಪ್ರಪಂಚತೀತನ ಸು, ಪಪಂಚವೂ ನೀನು, ಪ್ರಪಂಚಕ್ಕೆ ಸತಿಯೂ ನೀನು, ಪ್ರಪಂ ಚಕ್ಕೆ ಕಾರಣನೂ ನೀನು, ಹೀಗೆಂದು ನಮಸ್ಕರಿಸುತ್ತಾ ಇದ್ದೇನೆ ಸ್ತೋತ್ರವ ಮಾಡುವನು ಮಾಡಿಸಿಕೊಂಬುವನೂ ನೀನೇ ಸರೀ, ನಿನ್ನಿಂ 'ರಾ ಭಿನ್ನವಾದ ವಸ್ತು ವಂಕಾಣೆನು ನೀನೇ ಸರ್ವವ್ಯಾಪಕನು ಇಂತೆಂದು ಸ್ತುತಿಯಂ ಮಾಡಿ ಅಗ್ನಿಬಿಂದುಮನೀಶರನು ಸುಮ್ಮನೆ ಇದಳು, ವಿಷ್ಣು ದಿಂತೆಂದನು, ಎಲೈ ತಪೋನಿಧಿಯಾದ ಪಾ ಜ್ಞನಾದ ಅಗ್ನಿಬಿಂದುವೇ ! ನೀನು ಮಾಡಿದ ಸೋತ್ರದಿಂದಾ ನಾನು ಸುಪ್ರೀತನಾದೆನೂ ನಿನಿಗೆ ಬೇಕಾದವರಗಳ೦ ಬೇಡಿಕೊ, ಎನೆ, ಅಗ್ನಿಬಿಂದುವಿಂತೆಂದು ಬಿನ್ನೆ ಸಿದನೂ, ಎಲೈ ಷಡ್ಡು ರ ಸಂಪನ್ನನಾದ ಜಗತ್ಪತಿಯೇ ! ಎನಗೆ ವರವನೀವು ಧುಂಟಾದರೆ ಮುಮುಕ್ಷುಗಳಾದವರಿಗೂ ಸಕಲ ಪಂಚಭೂತದೇಹಿಗಳಿಗೂ ಹಿತವಾದ ಈ ಪಂಚನದ ತೀರ್ಥದಲ್ಲಿ ಸ್ಥಿರವಾಗಿ ನೀವು ನೆಲಸ ಇರಬೇಕು ನಿನ್ನ ಪಾದಪದ್ಯಂಗಳಲ್ಲಿ ಚಲನೆ ಇಲ್ಲದ ಭಕ್ತಿಯಂ ತನಗೆ ಕೊಡಬೇಕು, ಇದೀಗ ತನಗೆ ವರವು, ಮತ್ತೊಂದು ವರಗಳನೊಲ್ಲೆನು ಎಂದು ಬಿನ್ನೈಸಿದ ಆಗ್ನಿಬಿಂದುವಿನ ವಾಕ್ಯವಂ ಕೇಳಿ: ಪರೋಪ ಆವಾರ್ಥವಾಗಿ ಕೆಳಿದೆನಲ್ಲಾ ಎಂದು ಮತ್ತು ಅತ್ಯಂತ ಸಂತುಷ್ಟನಾಗಿ ವಿಷ್ಣು ನಿಂತೆಂದನು, ಎಲೈ ಅಗ್ನಿಬಿಂದುವೇ ! ಹಾಗೇ ಆಗಲೀ ತಾನು ಈ ತೀರ್ಥದ ಸವಿಾಪದಲ್ಲಿ ರ್ದು ಈ ಕಾಶೀಕ್ಷೇತ್ರದಲ್ಲಿ ಭಕ್ತಿಯುಳ್ಳವರಿಗೆ ಮುಕ್ತಿ ಮಾರ್ಗವಂ ಕೊಡಿಸಿ ರಕ್ಷಿಸುವೆನು, ನೀನು ನನಿಗೆ ಅತ್ಯಂತ ಪ್ರಿಯ ಭಕ್ತನೂ, ನಿನಗೆ ಎನ್ನ ಭಕ್ತಿ ದೃಢವಾಗಲೀ, ತಾನು ಮೊದಲೇ ಈ ಸಂಚಗಂಗಾತೀರ್ಥದಲ್ಲಿ ಇರಬೇಕೆಂದು ಇದ್ದೆನೂ ಈಗ ನೀನು ಪಾರ್ಥಿ ಬದೆಯಾದಕಾರಣ ಅವಶ್ಯವಾಗಿ ಇದ್ದೇನೆ, ಆವಾತನೊಬ್ಬ ಸು ಈ ಕಾಶೀ. ಕ್ಷೇತ್ರಕ್ಕೆ ಬಂದು ಇಲ್ಲಿ ವಾಸವಾಗಿ ಇದ್ದರೆ ಅಜ್ಞಾನದಿಂ ಬಿಟ್ಟು ಪೋಷನು ಅವನ ಕೈಯಲ್ಲಿರ್ದ ಆನರ್ರವಾದ ಮಾಣಿಕ್ಯಮಂ.ಬಿಸುಟು ಗಣಿನಮಣಿಯಂ ಅಳಸಿದಂತಿಹನು, ಅವಶ್ಯವಾಗಿ ಹೊಗಳುಳ್ಳ ಶರೀರ ಇದಂ ಬ |