{Fv ಅರವತ್ತನೇ ಆಧಿಯ. ಹೆಸರಿನಿಂ ಬಿಂದುತೀರ್ಥವೆನಿಸಿ ಇಲ್ಲಿ ಸನವಂ ಮಾಡಿದವರ ಪತಕಂಗಳ ಪರಿಹರಿಸಲೀ, ಕಾರ್ತೀ ಕಮಾಸದಲ್ಲಿ ಬ್ರಹ್ಮಚರ ವತವಂ ಮಾಡಿಕೊಂಡು ಪ್ರತಿದಿನವೂ ಈ ಬಿಂದುತೀರ್ಥದಲ್ಲಿ ಸ್ನಾನವಂ ಮಾಡಿ ಎನ್ನ ಸೂಚಿಸಿ ರತೆ ನಕ್ಕ ಭೋಜನವಂ ಮಾಡುವರೋ ಅವರ್ಗೆ ಯಮಬಾಧೆ ಎತ್ತ ಇದು ? ಅಜ್ಞಾನಕೃತ್ಯದಿಂದಾ ಸಹಸ) ಪಾಪಂಗಳನ್ನಾದರೂ ಕಾರ್ತೀಕ ಮಾಸ ದ ಒಂದು ಸ್ಥಾನದಿಂ ಪರಿಹರಮಾಡುವದು ಅಶುಚಿಭಾಜನವಾದ ಈ ಶರೀರ ವೂ ಪ್ರಸ್ಥದಲ್ಲಿ ಇದ್ದಾಗಲೇ ಕೈಛಚಾಂದ್ರಾ ಮುಣಾದಿ ವತಗಳಂ ಮಾಡಬೇ ಕೂ ಈ ವ್ರತವ ಮಾಡಿದವರ ಶರೀರವು ಅಶುಚಿಯಾದರೂ ಶುಚಿಯಾಗಿ ಅಲ್ಲಿ ಧರ್ಮ ನೆಲಸುವರು, ಆ ಧರ್ಮದಿಂದಾ ಅರ್ಥ ಕಾಮ ಮೊ ಕ್ಷಗಳಹವು ಅದಕಾರಣ ನಿತ್ಯವೂ ವ್ರತಾಚರಣೆಯು ಮಾಡಬೇಕು, ಮಾಡಲಾರದಿದ್ದರೆ ಚಾತುರ್ಮಾಸ್ಯ ನಾಲ್ಕು ತಿಂಗಳಾದರೂ ವ ತವ ಮಾಡ ಬೇಕು, ಆಚಾತುರ್ಮಾಸ್ಯದಲ್ಲಿ ಮಾಡುವ ವತಗಳಾವವೆದರೆ-ಭೂಮಿ ಯಲ್ಲಿ ಮಲಗುವ ಎ )ಹ್ಮಚಯ್ಯ ಮಿತಾಹಾರ ಏಕಭಕ್ಕೆ ನಿತ್ಯದಾನ ಪುರಾಣಶ್ರವಂ ಪುಣ್ಯಕಥಾಶ ಸಂಗಾ ಎಳಯವೊಳಗಳ ಕಾಣಿಸಬ್ `ಕಜೆ ಪyಣಿಗಳು, ಇದ್ದ ದಾರಿಯನಡೆಯದೆ ಇಹುದ ನೀಚರೊಡನೆ ಸಂಭಾ ಪಕಯ ಮಾಡದೆ ಇಹುದೂ, ಇವು ಮೊದಲಾದ ವ್ರತಾದಿ ನಿಯಮಂಗಳಂ ಮಾಡಲೂ ಬಂದುವರುಷವೂ ವ್ರತವ ಮಾಡಿದಷ್ಟು ಫಲವುಂಟೂ ; ಈ ನಾಲ್ಕು ತಿಂಗಳು ವತವ ಮಾಡಲಸಮರ್ಥನಾದರೆ ಕಾರ್ತಿಕಮಾಸ ಒಂದು ತಿಂಗಳು ನಡಿಸಲ ಸಂವತ್ಸರ ಪರಿಯಂತವೂ ವ್ರತವ ಮಾಡಿದ ಫಲವ ಹುದೂ, ಈ ಕಾರ್ತೀಕದಲ್ಲಾದರೂ ವಶವ ಮಾಡದ ಮಥರಿಗೆ ಪುಣ್ಯ ವೆಲ್ಲಿಯದು ? ಈ ಕಾರ್ತೀಕದಲ್ಲಿ ಮಾಡುವ ವ್ರತವಾರನೇ ಕೃತ ಚಾಂ ದ್ರಾಯಣ ಖಾಜಾಸತ್ಯಕ್ಷಳು, ಧಾರಣೆ, ಮೂರುದಿನಕ್ಕೆ ಒಂದುವ್ಯಾಳ, ಆದುದಿನಕ್ಕೆ ಒಂದು ವ್ಯಾಳ, ಏಳುದಿನಕ್ಕೆ ಒಂದು ವ್ಯಾಳೆ, ಹದಿನೈದುದಿ ನಕ್ಕೆ ಒಂದುವ್ಯಾಳ, ತಿಂಗಳಿಗೆ ಒಂದು ವ್ಯಾಳ ಹೀಗೆ ಭೋಜನವ ಮಾಡು ವದ ಭೋಜನವಿಲ್ಲದದಿನ ಕಾಕಾಹಾರ ೬ರಾಹಾರ ಫಲಾಹಾರ ಆವಂ ಮಾಡಿಕೊಂಡು' ನಿತ್ಯ ನೈಮಿತ್ತಿಕ ಕ್ರಿಯೆಗಳ ಮಾಡಿಕೊಂಡು ಬ್ರಹ್ಮ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.