೪೦ 82 ಅರವತ್ತನೇ ಅಧಡು. ರಾಧಸಯಂ ಮಾಡಿದವನು `ತಿರುಗಿ ಗರ್ಭಾಂಧಕಾಶವ ಭೂಗನೂ - ಆro ತ್ಯಕಾಲದಲ್ಲಿ ಜ್ಞಾನ ಭ್ರಠವಾಗ ಬಿ~ದುತೀರ್ಥದಲ್ಲಿ ಸ್ನಾನಮಂಮಾಡಿ ಪಂಚಕೊ }ಕ ಯಾತೆ ಯಂ ಅವಾಡ ಮುಕೆನಹನು ಸುವರ್ಣ ರತ್ನ ಪುಸ್ಸ ಉದಕವ ಶಂಖದಲ್ಲಿ ತುಂಬಿ ಎಲೈ ದಾವೆ ದರನೇ } ಧನು ಬೇಂದ್ರಸೂದನ ! ಲಕ್ಷ್ಮೀಸಮೇತನಾಗಿ ಆಪುಣ್ಯವನ್ನು ತೆಗದುಕೋ, ಎಂದು ಅನುಸ್ಯವನ್ನಿ ಯಲ9 ಸಪ್ತದ್ವೀಪ ಸಹಿತವಾದ ಭೂಮಿಯಂ ದಾನವನ್ನಿತ್ತ ಫಲವುಂಟು, ೮ಥಾನ ಏಕಾದಶಿಯಲ್ಲಿ ಉಪವಾಸವಂ ಮಾಡಿರ್ದು ಶಿವ ಪೂಜೆಯಂ.ಮಾಡಿ ನೃತ್ಯಗೀತ ವಾದ್ಯಾದಿ ಮಹೋತ್ಸವಗಳ ರಾತ್ರಿ ಜಾಗ ರವಂ ಮಾಡಿ, ದ್ವಾದಶಿಯಲ್ಲಿ ಬ್ರಾಹ್ಮಣ ಭೋಜನವಂ ಮಾಡಿಸಿದರೆ ಮಹಾಪಾತಕಹರ ಸಮದರ್ಶನವಿಲ್ಲ, ಬಿಂದುತೀರ್ಥದಲ್ಲಿ ಸ್ನಾನವಂ ಮಾಡಿ ತನ್ನ ಪೂಜೆಗೆ ವೆಕ್ಷವಹುದು ಎನಗೆ ಕೃತಯುಗದಲ್ಲಿ ಆದಿ ಮಾಧವನೆಂದು ಹೆಸರು ಪ್ರೇತಾಯುಗದಲ್ಲಿ ಅನಂತ ಮಾಧವನೆಂದು ಹೆಸರು ದ್ವಾಪರದಲ್ಲಿ ಶ್ರೀಶಮಾಧವನು ಕಲಿಯುಗಲ್ಲಿ ಬಿಂದುಮಾಧವನು ಎಂಬ ಈ ನಾಲ್ಕು ಹೆಸರೂ ಉಂಟು, ಕಲಿಯುಗದಲ್ಲಿ ಭೇದವಾದಿಗಳಾದ ವುಡರು ಎನ್ನ ಮಹಿಮೆಯನ್ನರಿಯರು ನನ್ನ ಭಕ್ತರಾಗಿ ವಿಶ್ಲೇಕ್ಷರನಲ್ಲಿ ದ್ವೇಷವಂಮಾ ಡುವರು ಮಢರು ಕಾಲಭೈರವನ ಆಜ್ಞೆಯಿಂದಾ ದಿವ್ಯ ಮೂವತ್ತು 'ಸಾವಿರ ವರ್ಷ ಪಠ್ಯಂತರವೂ ವಿಶಾಚರಾಗಿ ನರಕಸಮುದ್ರದಲ್ಲಿ ಮುಳುಗಿ ಆಹದ ದುಃಖಪಟ್ಟು ಪರದಲ್ಲಿ ಇಪ್ಪತ್ತೆಂಟು ಕೋಟನಾಯಕ ನರಕ ದಲ್ಲಿ ಪ್ರತ್ಯೇಕ ಒಂದೊಂದು ನರಕದಲ್ಲಿ ಬ ಹ್ಮಕಲ್ಪ ಪಠ್ಯಂತರವೂ ನರಕ ದುಃಖವನ್ನನುಭವಿಸಿ, ಆ ಮೇಲೆ ವಿಶ್ವೇಶ್ವರನ ಕೃಪೆಯಿಂದಾ ಮೋಕ್ಷ ಐಪಡೆವರೂ, ಅದುಕರಣಾ ಎನ್ನ ಭಕ್ತರಾದವರು ವಿಶ್ಲೇಶ್ವರನ ಸೇವೆಯಂ ಮಾಡ ಬೇಕು, ಈ ಕಾಶೀ ಕ್ಷೇತ್ರವು ಪಶುಪತಿಯಾದ ವಿಶ್ವೇಶ್ವರನಸ್ಥಳ ಈ ಕ್ಷೇತ್ರದಲ್ಲಿ ಪಶುಪತಿಯೇ ಪೂಜ್ಯನು ಕಾರ್ತಿಕ ಮಾಸದಲ್ಲಿ ಈ ಸಂಚ ನದತೀರ್ಥದಲ್ಲಿ ಪರಮೇಶ್ಚರನು ದೇವತೆಗಳು ಋಷಿಗಳು ತಮ್ಮ ಸಿ ಯರು ಪುತ್ರರು ಸಹಾ ಸ್ನಾನವಂ ಮಾಡುವರು, ಈ ಧೂತಮಾಷೆಯಲ್ಲಿ ಸರ ಗೃತಿ ಸಮೇತನಾದ ಬ್ರಹ್ಮನು ಸಸ್ಯ ಸಮುದ್ರಗಳು ಸಕಲ ನದೀ ನದಂಗಳು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.