ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀ ಶಂಕೆ ಇ ಇದಬಳ್ಳಿಯನ ಇರದ ಆಧಂಬಿಂಬವಳ್ಳ ನೂತನವವ ಕೇತಕೀrtಗ ೪ಂದ ಅಲಂಕೃತವಾದ ತುರುಬಿನಿ ದೊಪ್ಪುವ ಅವಯವಾದಿಗಳೆಲ್ಲ ಮಕ್ರಿಕದಾಭರಣವನಲಂಕರಿಸಿಕೊಂಡು ಚಂದ್ರಕಾಂತಿಯು ಫೋಲುವ ದುಕೂಲವಸ್ತ್ರ ವಂಧರಿಸಿ ಹನ್ನೆರಡುವರ್ಷದ ಪ್ರಾಯವುಳ್ಳ, ಸ್ಪಟಿಕದ ಕಾಂತಿಯಂ ಪೋಲುವ ಶುಭ್ರವಾದ ದೇಹಕಾಂತಿಯುಳ್ಳವಳಾಗಿ ಪ್ರಸನ್ನ ೪ಾದಳು, ಆಂಥಾ ಮಣಿಕರ್ಣಿಕಾವರ್ತಿಯನ್ನು ಮೋಕ್ಷಕಾಂಕ್ಷಿಗಳಾದ ವರು ಆರು ತಿಂಗಳು ಭಕ್ತಿಯಿಂದ ಧ್ಯಾನಿಸಲು ಈ ರೂಮಿನಲ್ಲಿ ಪ್ರಸನ್ನಳಹ ಳು ಪ್ರಸನ್ನೆಯಾಗುವಂಘಾ ಮಣಿಕರ್ಣಿಕಾ ಮಂತ್ರವನ್ನು ಮುಕ್ತಿಕಾಂಕ್ಷಿ ಗಳಾದ ಸಿ ಯರೂ ಪುರುಷರೂ ತಮ್ಮ ಯಥಾಶಕ್ತಿಜಪಿಸಿ ದಕಾಂತ ಬಿ೪ ದಾವರೆ ಪುಷ್ಪಗಳಂ ತಂದು ಗೊಸ್ಸು ತದಿಂದ ನೆನಸಿ ಹೋಮವಂ ಮಾಡ ಲು ಮಂತ್ರಸಿದ್ಧಿಯಹುದು, ಧಾರಣಾಶಕ್ತಿಯುಳ್ಳ ಬುದ್ದಿವಂತನು ಜೇನುಹು ಪ್ರದಿಂದ ನೆನ: ಹೆಮವು ಮಾಡಲು ಶುಚಿಯಹನು, ಈ ಮಂತ ವ ಮರುಲಕ್ಷ ವಂ ಜಪಿಸಿ ದೇಶಾಂತರದಲ್ಲಿ ಮೃತವಾದರೂ ಮುಕ್ತಿಯುoಟು, ಸುವರ್ಣದಲ್ಲಿ ಮಣಿಕರ್ಣಿಕಾ ಪ್ರತಿನಯಂಮಾಡಿಸಿ ಪೂಜಿಸಲು ದರದೇ ಶದಲ್ಲಿದ್ದ ರೂಮುಕ್ತಿಯಹುದು, ಮಣಿಕರ್ಣಿಕೆಯಲ್ಲಿ ಸ್ನಾನವಂವಣಥಿ ಆ. ರ್ತಹದ ಮಡಂ ಬಾಗಿಲಲ್ಲಿ ತನ್ನಿಂದಾ ಪ್ರತಿಷ್ಟೆಯಾದ ಮಹಿ* ಕೇ೬ ರನ ಪೂಜೆಯಂ ಮಾಡಿದವರು ಸಂಸಾರ ಪಾಕದಿಂದ ಕಟ್ಟಲ್ಪಡರು. ಮಣಿಕರ್ಣಿಕೇಶರನ ತೆಂಕಲ್ಲಿರ್ದ ರುದ್ರವಾಸತೀರ್ಥದಲ್ಲಿ ಸನವಂಮಾ ಡಿ ರುದ್ರವಾಸೇಶ್ವರನ ಪೂಜೆಯಂಮಾಡಲು ರುದ್ರಲೋಕವುಂಟು, ಆ ದ ಕೋಣದಲ್ಲಿ ಸಕಲತಿರ್ಥವಾಸವಾದ ವಿಕೃತೀರ್ಥದಲ್ಲಿ ನಾನವವಾಗಿ ವಿಶ್ವಗೌರೀಸಮತನಾದ ವಿಶ್ವನಾಥನಂಪೂಜೆಸಲು ತಾನುಸಕಲರಿಂದಲೂಪ. ಜೆಗೊಂಬನು, ವಿಕ್ಷನಯನಹನು, ಅವಿಮುಕ್ತರನ ದಕ್ಷಿಣದಲ್ಲಿರ್ದ ಮೋಕ್ಷತೀರ್ಥದಲ್ಲಿ ಸ್ನಾನವಂಮಾಡಿ ಮೋಕ್ಷೀರನ ಪೊಜೆಯಂವರ ಲು, ಮೋಕ್ಷವಹುದು, ಇದಕ್ಕೆ ಪಡುವಲ್ಲಿ ಅವಿಮುಕ್ತತೀರ್ಥದಲ್ಲಿ ಸ್ನಾನವಂಮಾಡಿ ಅವಿಮುಕ್ತರನಪೂಜಿಸಲು ಮುಕ್ಕನಹನು ಅದಕ್ಕೆ ಮೂಡಲು ತಾರಕತೀರ್ಥದಲ್ಲಿ ಸ್ನಾನವಂ ಮಾಡಿ ತಾರಕೇಶ್ವರನಪೂಜೆಯಂ } .