ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಅರವತ್ತೊಂದನೇ ಅಧ್ಯಾಯ ಸಲು ಸಕಲ ಮನೋರಥ ಸಿದ್ಧಿಯಹುದು, ಈ ಪ್ರಕಾರ ಹೇಳಿದೆಸ; ಸಾಂಗವಾಗಿ ಹೇಳುವದಕ್ಕೆ ತನಗೂ ತೀರದು. ಶಂಖ, ಚಕ್ರ, ಮದ್ಯ, ಗದೆ ಗಳಂ ಧರಿಸಿದ ಎನ್ನ ಮೂರ್ತಿಗಳು ಈ ಕ್ಷೇತ್ರದಲ್ಲಿ ನಾನಾಬಗೆಯರಾಗಿ ಹವು, ಅವೆಲ್ಲವು ಒಟ್ಟಾಗಿ ಹೇಳುತ್ತಿಧೆನೆ ಕೇಳು~ ನಾರಾಯಣಮ್ಮ ರ್ತಿಗಳು ಐನೂರು ಇಹನೆ, ಜಲಶಾಲಿ ಮರ್ತಿಗಳು ನೂರು, ಕೊಯ್ಯ ಮೂರ್ತಿಗಳು ನೂರು ವತ್ಸ ಮೂರ್ತಿಗಳು ಮೂವತ್ತು , ಗೋವಾ ಮೂರ್ತಿಗಳು ನ.೧ರೆಂಟು ಬೌದ್ಧ ಮರ್ತಿಗಳು ಸಾವಿರಸುಪ್ಪೆ, ಶುರಾಮು ಮೂರ್ತಿಗಳು ಮೂವತ್ತು, ರಾಮಮೂರ್ತಿಗಳು ನೂರೆ೦ ದು, ಈಶ್ವರಾನುಗ್ರಹದಿಂ ಮುಕ್ಯಮಂಟಪ ಮಧ್ಯದಲ್ಲಿದ್ದ ತನ್ನ ರೂಪಿ ನ ಆವಿ ವಿಷ್ಣುಮೂರ್ತಿ ಒಂದು, ಇವಲ್ಲದೆ ಯನ್ನರಸಿನಲ್ಲಿ ಶಂಖ, ಚ ಕೈ, , ಗದಾಪಾಣಿಗಳಾದ ಲಕ್ಷವೂ ಇಪ್ಪತ್ತು ಸಾವಿರ ನಾರಾಯಣ ಮೂರ್ತಿಗಳಾಗಿ ಈ ಕ್ಷೇತ್ರವಂ ರಕ್ಷಿಸಿಕೊಂಡಿತು, ಇವಲ್ಲದೆ ಭಕ್ಕರಿ ದ ತಿಸ್ಮಿತವಾದ ವಿಷ್ಣುಮೂರ್ತಿಗಳು ಅಸಂಖ್ಯಾತ ವಾಗಿದ್ದಾವು. ಎಂದು ನಿರೂಪಿಸಿದ ಬಿಂದುಮಾಧವಮೂರಿಯು ವಚನವ ಕೇಳಿ ಹರಿ ತನಾಗಿ ಅಗ್ನಿ ಬಿಂದುವಿತೆಂದು ಬಿನ್ನೈ ಸಲು ತೊಡಗಿದನು--ಎರೈ, ಸಾ ಮಿಭಕ್ತ ಹಿತಾರ್ಥವಾಗಿ ಎನ್ನ ಸಂದೇಹ ನಿವೃತ್ತಿಗೊಸ್ಕರ ನಿಮ್ಮ ಇಪ್ಪ ಕುನಾಲ್ಕು ಮೂರ್ತಿ ಭೇದವು ನಿರೂಪಿಸಬೇಕು ಎಂದ ಕೇಳಿ ದಡ್ಡುಶರಸಂಪನ್ನನಾದ ವಿಷ್ಣುವು ಕೇಳಿದವರ ಪಾಪವದರಿಹರಿವ ಕೇಶವಮೂರ್ತಿ ಮೊದಲಾದ ಇಪ್ಪತ್ತುನಾಲ್ಕು ಮೂರ್ತಿ ಭೇದವನಿರಪಿ ಸದನದೆಂತನೆ-ಬಲದ ದಿಕ್ಕಿನಲ್ಲಿ ಕೆಳಗಣತಸ್ಯ, ಮೊದಲಹಸ್ಯ, ಆಮೆ ಲಣಹಸ್ಯ ಯರಡನೆಯನ್ನು ಎಡಭಾಗದ ಮೇಲಣಹಸ್ಯ ಮೂರನೇದು, ಆ ಕೆಳಗಣಹಸ್ತ ನಾಲ್ಕನೆಯದು, ಈ ಕ್ರಮದ ಹಸ್ತ ನಾಲ್ಕರಲ್ಲಿಡು ಹಿಂಚುಮುಂಚು ಆಗಿ ಶಂಖ, ಚಕ್ರ, ಗದೆ, ವವ್ಯಗಳೆಂಬ ನಾಲ್ಕು ಆಯ ಧಗಳಂ ಧರಿಸಿರಲು ಇಂಥಾ ಮೂರ್ತಿಯೆಂದು ತಿಳಿದುಕೊ೦ಬುದು, ಆದಂತೆನೆ- ಬಂದಭಗದ ಕೆಳಗಣ ಹಸ್ತದಲ್ಲಿ ಮದ್ಯ, ಆ ಮೇಲಣ ಹಸ್ತ ದ ಶ೦೩, ನಿಡವಭಾಗ ಮೇಲಣ ಹಸ್ತದಲ್ಟಿ ಚಕ್ಕ ಆ ಕೆಳಗಣಹಸ್ತ