ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರವತ್ತೊಂದನೇ ಅಧ್ಯಾಯ ಬೇವತೆಗಳ ವಿಮಾನಗಳಿ೦ ಸೇವಿಸಲ್ಪಡುವ ದೇವದುಂದುಭಿಗಳ ಧ್ವನಿಗಳಿ ಗುಹೆಗಳಲ್ಲಿ ಪ್ರತಿಧ್ವನಿಗಳಂ ಪುಟ್ಟಿಸುತ್ತ ವಿದ್ಯಾಧರ ಯಾರಿಂ ಸಮರ್ಪಿಸಲ್ಪಡುವ ಡಿವೃ ಪರಿಮಳ ದ್ರವ್ಯಗಳುಳ್ಳ ವೃಷಭಧ್ರ ಜವಂ ವಿಷ್ಣುವು ಕಂಡು ದೂರದಲ್ಲಿ ನಮಸ್ಕರಿಸಿ, ಪುಳುಕಿತಗಾತ್ರ ನಾಗಿ ಪರಮೇಶ್ವರನ ಎದಿಗೊFಂಬುದಕ್ಕೆ ಪ್ರಯತ್ನ ಮಾಡಿ ತನ್ನ ಸಖಾ ಪದಲ್ಲಿರ್ದ ಅಗ್ನಿ ಬಿಂದು ಖುಷಿಯಂ ಕರದು ನೀನು ಈ ಚಕ್ರವವು ಟ್ಟು ಎನಲಾ ಆಗಿ ಬಿಂದುವು ಚಕ ವಂ ವಟ್ಟ ಲಾಕ್ಷಣವೇ ತೇಜೋ ರೂಪವಾಗಿ ವೆಷ್ಟುವಿನ ವಕ್ಷಸ್ಥಳದಲ್ಲಿ ಒಪ್ಪುವ ಕೌಸ್ತುಭ ಮಾಣಿಕ್ಯ ದಲ್ಲಿ ಐಕ್ಯವಾದನು. ಕಳ್ಳಿ, ಅಗಸ್ತ್ರನೆ ? ಆದಿಮೂರ್ತಿಯಾದ ನಿಮ್ಮ ರೂವಾಡ ಬಿಂದುಮಾಧವನ ಸೇವೆಯಂಮಾಡಿ ಆಗ್ನಿ ಬಿಂದು ಖುಷಿಯಂತೆ ಸಾಯುಜ್ಯಪಡದವರಾರು, ಅದರಿಂದ ಮನುಜನಾದವನು ಕಾಶೀಕ್ಷೇತ್ರದ ಛೇ ಇರಬೇಕು, ಬಿಂದುಮಾಧವನ ಸೇನೆಯನ್ನೇ ಮಾಡಬೇಕು, ಈ ಬಿಂದುಮಾಧವ ಆಗಿ ಬಿಂದುಗಳ ಚರಿತ್ರೆಗಳನ್ನೇ ಕೇಳಬೇಕು, ಆದರಿಂ ದಲೇ ಸದ್ಧತಿ ಪಡೆಯಬೇಕು, ಈ ಕಥಾಶ್ರವಣವು ಬಿಂದುಮಾಧವನ ಸೇ ವೆಗೂ ಮುನ್ನ ಸುಕೃತವಮಾನ ಪುಣ್ಯವಂತರಿಗಲ್ಲದೆ ದೊರಕದು, ಅಗ್ನಿ ಬಿಂದು ಮಾಡಿದ ಬಿಂದುಮಾಧವನ ಸೋತವಂ ಪಸಲು ಇಹದಲ್ಲಿ ಸಕಲೈಶ್ರವನನುಭವಿಸಿ ಅಂತ್ಯದಲ್ಲಿ ಮುಕ್ಕನಹನು. ಶಾದ್ದ ಕಾಲ ದಕ್ಕಿ ಈ ಬಿಂದುಮಾಧವನ ಮಹಿಮೆಯಂ ಪಠಿಸಲು ಪಿತೃಗಳಿಗೆ ಗಯಾ ಶಾವದಿಂದಾದ ತೃಪ್ತಿಯಾಗುವೊರ್ಸಫಿಗಳಲ್ಲಿ ವಂಚನದೀ ತೀರ್ಥದ ಸ್ನಾನಮಾಡಿ ಪಠಿಸಲು ಐರವಂತನನ್ನು ಏಕಾದಶಿಯಲ್ಲಿ ಉಪವಾ ಸವಿರ್ದು ವಿನ್ನು ಪ್ರಜೆಯಂಮಾಡಿಜಾಗರಣೆ ಮಾಡುವಾಗ ಈ ಬಿಂ ದುವಾಧವನ ಕಥೆಯಂಕಳಲು,ವೈಕುಂಠವಾಸವಹುದು ಎಂದುಕುಮಾ ರಸ್ವಾಮಿ ಅಗಸ್ಯ೦ಗೆ ನಿರೂಪಿಸಿದನು ಎದುವ್ಯಾಸರು ಸೂತರಿಗೆ ಬು ಮೈ ಗೆಲಿಸಿವರವು ಶೌನಕಾದಿಗಳಿಗೆ ನಿರೂಪಿಸಿದರೆಂಬರಿಗೆ ಅಧ್ಯಾಯ ಇಂತು ಶಿಮತ್ಸಮಸ್ತ ಭೂಮಂಡಲೀತ್ಯಾದಿ ಬಿರುದಾಂಕಿತ ರಾವ ಮಹಿಳೂರು ರವರಾಧೀಶ ಶ್ರೀಕೃಷ್ಣರಾಜವಡರುರವರು