- ಕಾಶೀಖಂಡ. ೩ ಇಂತು ಶ್ರೀಮತ್ಸಮಸ್ತ ಭೂಮಂಡಲೆತ್ಯಾದಿ ಬಿರುದಾಂಕಿತರಾದ ಮಹೀಶರ ಭು ರವರಾಧೀಶ ಶ್ರೀ ಕೃ.ರಾಜಒಡೆಯರವರೂ ಲೋ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಬೆಸಿದ ಪು ರಾ ಕ್ಯ ಕಾಶೀಮಹಿಮಾರ್ಥದರ್ಪ ಣದಲ್ಲಿ ಅಗಸ್ಯರು ಕಾಶಿಯಿಂದ ಹೊರ ಟು ವಿಂಧ್ಯಪರ್ವತವಂ ತಗ್ಗಿಸಿ ಕೊಲ್ಲಾಪು ಗೀ ಮಹಾಲಕ್ಷ್ಮಿಯಂಕಂಡು ಸ್ತುತಿಶಿದರೆಂಬ ಜದನೆ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ. ಆ ರ' ನ ಅ ಧ್ಯಾ ಯು. ತೀ ರ್ಥ ತ ಪ ಕ ೦ ಸೆ. ಕಿ, ವಿಶ್ವೇಶ್ವರಾಯನವ8 # ಅನಂತರದಲ್ಲಿ ವೇದವ್ಯಾಸರು ಸೂತ ಸೌರಾಣಿಕಂಗೆ ಮತ್ತಿ೦ತಂದರು ಎಲೆ ಸೂರನೆ ಅಗಮಿಸೀ ಶರನು ಮಹಾಲಕ್ಷ್ಮಿಯ ನಂದರ್ಶನವಂ ಮಾಡಿ ಅಲ್ಲಿರ್ದ" ವನ್ನಿತೀರ್ಥ ದಲ್ಲಿ ಸಾನವಂಮಾಡಿ ಆನಂದಭರಿತನಾದನು, ಹಾಗೆಯ.ದುದಲ್ಲಾ ವರೋ ಪಕಾರವಂ ಮಾಳ್ವರ್ಗೆ ವಿಪತ್ತುಗಳಿಲ್ಲ, ಬಂದರೂ ನಿಲ್ಲವು ಐಶ್ನ ರಗಳಹವು ಪರೋಪಕಾರದಿಂದಬಹು ವುವು ತೀರ್ಥಸ್ನಾನ ದಾನ ತದಸ್ಸುಗಳಿಂದ ದೊರಕುರಿಯದು, ಪರೋಪಕಾರದ ರ್ವವನ್ನು ನಾ ನಾಧರ್ಮಗಳನೂ ಬ್ರಹ್ಮನು ತೂಗಿ ನೋಡಲು, ಪರೋಪಕಾರವೇ ಅ ಧಿಕವಾಯಿತು, ಸಕಲ ಶಾಸ್ತ್ರ ಗಳಲ್ಲಿಯೂ ನಿರ್ಣಯವಾದ ಅರ್ಥವೇನೆ ಪರೋಪಕಾರದಿಂದಾದ ಪುಣ್ಯಕ್ಕಿಂತಲೂ ಅಧಿಕವಾದ ಪುಣ್ಯವಿಲ್ಲ, ಅವೆ ಕಾರಕ್ಕಿಂತಲೂ ವಿಶೇಷವಾದ ಸ್ಥಾನವಿಲ್ಲ, ಉಪಕಾರಿಯಾದ ಅಗಸ್ತ್ರನು ಇತಿಯನ್ನು ಬಿಟ್ಟು ಬಂದಂಥಾ ದುಖವು ಮಹಾಲಕ್ಷ್ಮಿಯ ದರ್ಶನ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.