8•v* ಅರವತ್ತಮೂರನೇ ಅಧ್ಯಾಯ ಇಂತಂವನು ಎಲ್ಲಿ ಭವಾನೀರವ@! ಎನಗೆ ಪ್ರಸನ್ನನಾಗಿ ವರವಕ. ಡುವುಂಟಾದರೆ ತನಗೆ ಎರಡು ವರವ ಕೃಪೆ ಮಾಡಬೇಕು ಅದಾವನೆ ತಾನು ನಿಮ್ಮ ಪಾದಾರವಿಂದಗಳಲ್ಲಿ ಎಡೆಬಿಡದೆ ಇಹದೊಂದು ಇಲ್ಲಿ ನಾನು ಪ್ರತಿವ್ಯಯಮಾಡಿದ ಲಿಂಗದಳ್ಳಿ ಸಾನ್ನಿಧ್ಯವಾಗಿಹದೊಂದು ಈ ಎರಡು ವರವಕೊಡಬೇಕೆನು, ಪರಮೇಶ್ವರನಿಂತೆಂದನು, ಎರೈ ಜೈಗಿ ವನೆ? ನೀನು ಕೇಳಿಕೊಂಡ ವರಗಳನಿತ್ತೆನು, ಮತ್ತೂ ನಿನಗೆ ವತಿ ಕಿಸಾಧನವಾದ ಯೋಗಶಾಸ್ತ್ರವಂ ಕೊಡುತ್ತಾವಿದ್ದೇನೆ, ಸಕಲವಾದೆ ಯೋಗೀಶ್ವರರಿಗೂ ನೀನು ಆಚಾರ್ಯನಾಗು, ಯೋಗರಹಸ್ಯವಂ ಚನ್ನಾ ಗಿ ತಿಳಿ. ನಂವಿ, ಭೈಂಗಿ, ಸೋಮನಂದಿ, ನೈಗಮನು, ಮೊದಲಾದವರಿಗಿಂ ತಲೂ ನೀನು ಎನಗೆ ಏಯಭಕ್ತನಾಗು, ವತ, ಪಾನ್ನ ತಪಸ್ಸು, ಮೊದ ಉಾದ ಶ್ರೇಯಸ್ಸುಗಳಿಗೆ ಸಾಧನಗಳಾವ ಧರಂಗಳುಂಟಾದರೂ ನೀನು ಎನ್ನ ನೋಡಿದಲ್ಲದೆ ಪತ್ರಪುಷ್ಪ, ಫಲೋದಕವತೆಕ್ಕೊಳ್ಳಿಕ್ಕೆನೆಂದು ವಕವಮಾಡಿಕೊಂಡು ಇದ್ದೆಯಲಾ ಅದು ಮಹಾದುಸ್ತರವಾದ ನಿಯ ಮೆ, ಆವನಾನೊಬ್ಬನು ತನ್ನ ಇಮ್ಮದೇವತೆಯ ಪೂಜಿಸದೆ ಆ ದೇರಿ ಸಮರ್ಪಿಸಿದ ನೈವೇದ್ಯ, ಹತ), ಪುಪ್ಪ, ಫಲೋದಕವಾದರೂ ತೆರೆ ಬನೋ, ಅವನು ಕುಕ್ವಭಕ್ಷಿಸಿದವನದನು,ಎಪ್ಪತ್ತೂಂದುಜನ್ಮ ದೂಢ ನಾಗಿ ಪುಟ್ಟುದನು, ಈ ನಿರಾಹಾರವೆತಕ್ಕೆ ಮಿಕ್ಕಾದ ನಿಂದುಮಂಗಳು ಹದಿನಾರರಲ್ಲಿ ಒಂದು ಭಾಗಕ್ಕೆ ಸರಿಬಾರದು, ನೀನು ನಿನ್ನ ಸವಿಾಪದಲ್ಲಿ ಯೇ ಇರು, ಮೋಕ್ಷವಹುರು ನಂದೇವಬೇಡ. ಈ ನಿನ್ನಿಂದ ಪ್ರತಿಸ್ಮಿತ ವಾವ ಲಿಂಗವನ್ನು ಮೂರುವರುಷ ಭಕ್ತಿಯಿಂದೂಜಿಸಲು ಯೋಗಸಿದ್ಧಿ ಜುಹುದು. ಈಗ ಇರರವಿದ್ದ ಗುಹೆಯಲ್ಲಿ ತಡವಿದ್ದವರು ಶೀಘ್ರದಿಂ ಯೋಗಸಿದ್ಧಿಯಾಗಿ ಮೋಕ್ಷವದಡವರು, ನಿನಗೆ ಮತ್ತೊಂದು ವರವಕ ಡಜಿಸು ಅಧ'ಯಾವುದೆಂದರೆ- `ಮಹಾಪಾತಕಂಗಳಂ ಪರಿಹರವಮಾಶಿ ಯೋಗಸಿದ್ಧಿಯನು ಮಹಾಭಕ್ತಿಯ ನೀವ' ನೀ ಮಾಡಿದ ಪ್ರೊ ವ ನಿರಂತರ ಜನಿಸುಪರಿಗೆ ಪುನರ್ಜನನವಿಲ್ಲ, ಈ ಸತ್ಸವ ಭಕ್ತರಲ್ಲವೆ. ವರಿಗ ಳಲಾಗದು, ಶುಚಿಯಾಗಿ ಈ ಸತತ ಜಪಿಸುವಧಿಗೆ ಭಿನ್ನಾ'
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.