ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ೫ಖ೦ಡ ೬೩೧ ಟ ಲವತ್ತೈದು ಮಂದಿ ಬಾಹ್ಮಣರು, ನನೆದ ಅಕ್ಷತೆ, ದೂರ್ವೆ, ಸುಗಂಧ ವು ಸ್ಪಮಾಲೆಗಳ೦ ಕೊ೦ಡು ಮಾಂಗಲ್ಯಸೂಕಗಳ ಹರಿಸುತ್ತ ಜಯ ಜಯ ಶಬ್ದಂಗಳಂ ನುಡಿಯುತ್ತಾ ಬಂದು ಕಾಣಿಕೆಗಳನಿತ್ತು ಸಾಷ್ಟಾಂಗ ದಂಡಪ್ರಣಾಮವಂಮಾಡಿ, ಎತ್ತು ಕೈಗಳಂ ಮುಗಿದುಕೊಂಡು ಸ್ತುತಿ ಮಾಡುತ್ತಿರಲು, ಕರುಣಾಳುವಾದ ಪರಮೇಶ್ಚರನು ಆ ಬ್ರಾಹ್ಮಣರಿಗೆ ಅ ಭಯವೆಂಕಟ್ಟು ಸಂತೋಷದಿಂ ಕುಸಲಂಗಳಂ ಕೇಳಲು, ಆ ಬ್ರಾಹ್ಮ ಇರಿತೆಂದು ಬಿನ್ನೈಸಿದರು. ಎಕ್ಕೆ ಸಾವಿದೆ? ನಿಮ್ಮ ಕ್ಷೇತ್ರದಲ್ಲಿ ಇದ್ದ, ಸದುಗೆ ನಿತ್ಯವೂ ಕುಶಲವೇನರಿ, ದೇವು ಮೊದಲಾಗಿ ಕಾಣುವಂಥಾ ನಿಮ್ಮ ನ್ನು ಪ್ರತ್ಯಕ್ಷವಾಗಿ ಕಡವಾದಕಾರಣ ನಮಗೆ ಮರೂ ಕುಶಲವಾಯಿತು ಮತ್ತೂ ಕಾಶೀಕ್ಷೇತ್ರಕ್ಕೆ ಹರಾಜುಖರಾರೋ ಅವರಿಗೆ ಮೂರುಲೋಕ ಈ ಪಾದ್ಭುತವಹುದು, ಅವನಾನೊಬ್ಬನ ಹೃದಯದಲ್ಲಿ ಕಾಶೀ ಪಟ್ಟ ಣದ ಸ್ಮರಣೆಯಹುದೋ ; ಅವರ್ಗೆ ಸಂಸಾರವೆಂಬ ಸರ್ಪಭಯವಿಲ್ಲಾ, ಗರ್ಭಪಾಸ ಬಾಧೆಯಿಲ್ಲದೆ ರಕ್ಷಿಸುವದು, ಎರಡಕ್ಷರವುಳ್ಳ cx ಕಾಶೀ” ಎಂಬ ಮಂತ್ರವು ಆರಕಂಠದಲ್ಲಿ ಇಹಲೋ ಅವರ್ಗೆ ಅಹಲವೆಲ್ಲಿದುದು, ಅವ ರು ಅಮ್ಮತದಾನವೆಂ ಮಾಡಿದವರು, ದೇವವದವರು, ಕಾಯಂ ಬ ಎರಡಕ್ಷರವ ಕೇಳಿದವರು ಮಗುಳೆ ಗರ್ಭವಸವಂ ಪೋಗರು, ಕಾಶಿ ಕ್ಷೇತ್ರ ದಲ್ಲಿ ಇದ್ದಧೂಳು ವಾಯುವಕರು ಬಂದು ಕಿರಸ್ಸಿನಮೇಲೆ ಬೀ “ಳ್ಳಲು ಅವರು ಅಂತ್ಯದಲ್ಲಿ ಚಂದ್ರಕಳೆದಂಧದಿಸುವರು ಪ್ರಸಂಗದಿಂದ ಲಾದರೂ ಆನಂದಕಾನನಕ್ಕೆ ಅಭಿಮುಖವಾಗಿ ನಡೆಯಲು ನಿತ್ಯ ಪತಿಯನ ಗರವಂ ನೋಡರು, ನಡವಾಗ, ನಿಂತಾಗ, ಎನಿದೆ ಗೋವಾಗ, ಇದು ಮೊದಲಾದ ಯಾವಾಗಲೂ ಕಾಕೀ ಎಂಬ ಅಕ್ಷರದ್ರಯವಂ ಜಪಿಸಲು ಪುನರ್ಜನ್ಯವಿಲ್ಲ. ಕಾಶಿ ಎಂಬ ಬೀಜಾಕ್ಷರ ಯುವ ಹೃದಯದಲ್ಲಿ ಧರಿಸಿ ಜನಿಸಲು, ಕರಬೀಜ೦ಗಳು ಮೊಳದೋರು, ಕಾಶಿ ಕಾಕಿ ಕಾಶಿ ಎಂಮ ನಿರಂತರವೂ ಜಪಿಸುವರ್ಗ ಎಲ್ಲರ್ವರೂ ಮುಕ್ತಿ ಕೈವಶವಾಗುವ ದು, ಇದು ಕಾಶೀಬೆ೦ಬ ಮಂತ್ರವು, ಈ ಕ್ಷೇತ್ರವು, ಈ ಗಂಗೆಯ ನಾಲ್ಕು ಮುಕ್ತಿ ಸಾಧನವಾವವಸ್ತುವೂ, ಈ ನಾಲ್ಕು ವಸ್ತುವೂ ಹೊರತಾ