೪೩8 ಅರವತ್ತನಾಲ್ಕನೇ ಅಧ್ಯಾಯ ಈಕ್ಷೇತ್ರದಲ್ಲಿ ಪಾಪವಮಾಡಿದವರ ಮರಣದಕಾಲಕ್ಕೆ ಆವರಂಪುಟಕ ಶವ ಹೊರಿಕ್ಕೆ ಹೊರಡಿಸುವೆನು, ಆ ಪಂಚಕೋಶದ ಹೊರಗೆ ದೇಹತ್ತಾ ಗವಮಾಡಿದವರ ಗತಿ ಏನೆಂದರೆ- ಆ ಕ್ಷೇತ್ರದ ಹೊರವಳಿಮದಲ್ಲಿ ಯಮ ನೆಂಬ ಗಣಂಗಳಿಹರು, ಆ ಗಣಂಗಳು ಈ ಪಾಪಿಗಳ೦ ಮನೆಗಳಲ್ಲಿರಿಸಿ ಕಾಸುವರು, ವರ್ಷಾಕಾಲದಲ್ಲಿ, ಜಲದಲ್ಲಿ ವೋಗಿ 8 ತಿ ಗುಣೆಗಳಿಂದಲೂ ವಳ್ಳೆ ಹಾವುಗಳಿಂದಲು ಕಚ್ಚಿಸಿ ತೆಗೆದು ಹೊರಗೆ ಸೊಳ್ಳೆಗಳಿಂದ ಕಚ್ಚಿಸಿ ಬಿಡದೆ ಬಾಧೆಪಡಿಸುವರು, ಆಮೇಲೆ ಒಂದು ದುರ್ಗದಲ್ಲಿ ಹಾಕಿ ಅನ್ನವೆ. ಸೃ ಗಳ೦ ಕೊಡದೆ ಕೊಲ್ಲುವರು, ಬೇಸಿಗೆಯಲ್ಲಿ ಜಲತೃಣ ವೃಕವಿಲ್ಲದ ಕಡೆಯಲ್ಲಿ ಸೂರನ ಪ್ರಚಂಡ ಕಿರಣಗಳಿ೦ದಲೂ ಒಣಗಿಸುವರು, ಹೀಗೆ ಅನೇಕಕಾಲ ಬಾಧೆಪಡಿಸಿ,ಆಮೇಲೆ ಕಾಲಭೈರವನ ವಶಕ್ಕೆ ಒಪ್ಪಿಸಲು, ಆ ಭೈರವನು ಅವರನ್ನು ಅನ್ನ ಉದಕ ವಸ್ಸ ಹೀನರ೦ಮಾಡಿ, ಹೊಟ್ಟೆ ಬೆನ್ನು ಚರವಂ ಹತ್ತುವಂತೆ ಮಾಡಿ, ರುದ್ರಪಿಶಾಚರೊಳಗೆ ಕೂಡಿಸಲು, ಅವರು ಹಸಿವು ಬಾಯಾರಿಕೆಗಳಿ೦ನೊಂದು, ವಸ್ತ್ರಹೀನರಾಗಿ ಸತ್ವಂತೆ ಮೃತದೇಹಿಗಳಾಗಿ ವಿಶಾಚಗಳೊಳಗೆ ಬಹುಕಾಲತಿರುಗಿಸಿ ಆಮೇಲೆ ರಕ್ಕೆ ಮಾಂಸ ಉಳ್ಳವರಂಮಾಡಿ ಅವರ ಕೊರಳಿಗೆ ಹಗ್ಗಗಳುಹಾಕಿ, ಶೂಲಸ್ತಂ ಭದಸುತ್ತ ವಳಯದಲ್ಲಿ ಕಟ್ಟಬಾಧಿಸುವನು, ಹೀಗೆ ದಿವ್ಯ ಮುವ್ವತ್ತು ವ ರುವ ಬಾಧಿಸಿದಬಳಿಕ ಮತ್ತೆ ತನ್ನ ಅನುಗ ಹದಿಂದ ದೇಹಗಳನೆತ್ತಿ ಈ ಕಾಶೀ ವಾಸವಾಗಿ ಮುಕ್ಕರಹರು, ಅದುಕಾರಣ ಮನೋವಾಕ್ಕಾಯ ಕ ರ್ಮುಗಳಲ್ಲಿಯ, ವಾದಮಾಡಲಾಗದು, ಶುಚಿಯಾಗಿರಬೇಕು, ಈ ಕ್ಷೇತ್ರ ದಲ್ಲಿ ಅನಶನವತದಲ್ಲಿ ಇದ್ದವರಿಗೆ ಪುನರಾವತ್ತಿ ಇಲ್ಲದೆ ಹಧನಧಾನ್ಯ ಪು ತ್ರ ಮಿತ್ರ ಕಳತ್ರಾ ದಿಗಳೆಲ್ಲರು ಅನಿತ್ಯವೆಂದು ತಿಳಿದು ಸಂಸಾರ ಮೋ ಚನವ ಮಾಡುವ ಮುಕಿದ ದವಾದ ಕಾಶೀಕ್ಷೇತ್ರವನೇ ಆಶ್ರಯಿಸಬೇಕು. ಕಲಿಯುಗದಲ್ಲಿ ಪಾಪಗಳಿಗೆ ಕಾಶೀಕ್ಷೇತ) ಹೊರತಾಗಿ ಮತ್ತೊಂದು ಪ್ರಾ ಯಶ್ಚಿತ್ತವಂ ಕಾಣೆನು. ಜನ್ಮಸಹಸಂಗಳಲ್ಲಿಯೂ, ಪಾಪಮಾಡಿದವರು ಆ ಪಾಪಗಳೆಲ್ಲವೂ ಈ ಕಾಶೀಕ್ಷೇತ್ರವ ಪ್ರವೇಶವು ಮಾಡಿದಕಣ ಮಾತ್ರ ದಲ್ಲಿಯೆ ಕ್ಷಯವಹವು. ಅನೇಕಜನ್ಮದಲ್ಲಿ ಯೋಗಾಭ್ಯಾಸವಂ ಮಾಡಿದವ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.