ಕಾಶೀಖಂಡ ೪೩೯ ಸಿ ಈ ಕಥೆಯಂ ಕೇಳಲು ಭೋಗಾಂತ್ಯದಲ್ಲಿ ಮುಕ್ತಿಯನೈದುವನು. ಕೇಳ್ಳ ಅಗಸ್ಯನೆ ? ಈ ಜೈಶ್ಚರನ ಸಮಿಾಪದಲ್ಲಿ ಮತ್ತು ಒಂದು ಆಶ್ಚರ್ಯವಾಯಿತು, ಅವಾವುದೆನೆ- ದೇವಖ೩ ಪಿತೃಗಳಿಗೆ ತೃಪ್ತಿಕರ ಮಾದ? ದಂಡರ್ಫತತೀರ್ಥದಲ್ಲಿ ನಿನ್ನ ಮದಿ ಬ್ರಾಹ್ಮಣರು ಉಗತಪ ವಂ ಮಾಡುತ್ತಿರಲು, ಪ್ರಹ್ಲಾದಂಗೆ ಸೋದರಮಾವನಾದ ದುಂದುಭಿ ನಿರ್ಹಾದನೆಂಬ ರಾಕ್ಷಸನು ಪಾತಾಳ ಭೂಲೋಕುಗಳಂಜಯಿಸಿ ಸರ. ದ ದೇವತೆಗಳ೦ ಜಯಿಸುವವಕ್ಕೆ ಉಪಾಯವಾವದೂ ಎಂದು ಯೋಚನೆ ಯಂಮಾಡಿ, ತನ್ನೊಳು ಇಂತೆಂದನು. ದೇವತೆಗಳಿಗೆ ಬಲವಾವುದು, ಆಹಾ ರವೇನು ಎಂದು ಬಹಳವಾಗಿ ವಿಚಾರಿಸಿ ತನ್ನೊಳು ಇಂತೆಂದನು. ದೇವತೆ ಗಳಿಗೆ ಸಕಲಕ್ಕೂ ಕಾರಣವಾದವರು ಬ್ರಾಹ್ಮಣರೇ ಸರಿ, ಬ್ರಾಹ್ಮಣರು ವೇದಮಂತಗಳಿ೦ದ ಯಜ್ಞಗಳಂ ಮಾಡೆಲ್ಲು ದೇವರ್ಕಳು ಆ ಹವಿಸ್ಸನ್ನು ಭುಂಜಿಸಿ ಬಲವಹರು. ಆ ವೇದಂಗಳಿ೦ದ ಯಜ್ಞಂಗಳುಪ್ರತಿಪಾದಿಸಲ್ಪ ಡುವನು, ಆ ವೇದಗಳು ಬ್ರಾಹ್ಮಣರ ಅಧೀನಗಳು, ಅದುಕಾರಣ ದೇವತೆ ಗಳಿಗೆ ಬ್ರಾಹ್ಮಣರೇ ಬಲ, ಬಾಹ್ಮಣರು ಬಿಲವಾದರೆ ವೇದಗಳು ತಾವೆ ನಹ್ನವಹವು,ಆ ವೇದಗಳು ನಶ್ಯವಾದಾಗಲೆ ಯಜ್ಞಂಗಳು ಕೆಟ್ಟುಹೋ ಗುವವ, ಆ ಯಜ್ಞಂಗಳು ಕೆಟ್ಟಾಗಲೇ ದೇವತೆಗಳ ಆಹಾರವಿಲ್ಲದೆ ಬಲ ಕ್ಷೀಣರಾಗುವರು, ಅವರು ಬಲಹೀನರಾಗಲುಆ ದೇವತೆಗಳನ್ನು ಜಯಿಸಿ, ಸುಖದಿಂ ತಿಲೋಕಕ್ಕೂ ಅಧಿಪತಿಯಾಗಿ ದೇವತೆಗಳ ಐಶ್ವರಮಂ ತನ್ನ ವಶವಂ ಮಾಡಿಕೊಂಡೇನ್ನು, ರಾಜ್ಯವನ್ನು ನಿಷ್ಕಂಟಕವಾಗಿ ಆಳಿ ಸಕಲ ಭೋಗಗಳನ್ನೂ ಅನುಭವಿಶೇನು ಎಂದು ದುರ್ಬುದ್ಧಿ ಯಾವ ದೈತ್ಯನೂ ಆ ಲೋಚಿಸಿ, ಮತ್ತು ತನ್ನ ಮನದಲ್ಲಿಂತೆಂದು ಚಿಂತಿಸುವನು. ಈ ಭೂಮಿ ಯಲ್ಲಿ ವೇವಶಾಸ್ತ್ರ ಸಂಪನ್ನರಾದ ಬ್ರಹ್ಮ ತೇಜಸ್ಸು ತಪೋಬಲವುಳ ಬಹು ಮಂದಿ ಬ್ರಾಹ್ಮಣರು ಇದ್ದರೂ ಎಂದು ವಿಚಾರಿಸಿ ಕಾಶೀಪಟ್ಟಣದಲ್ಲಿ ಅಲ್ಲ ಗೆ ಎಲ್ಲಿಯೂ ಇಲ್ಲ, ಅಲ್ಲಿಗೆ ಹೋಗಿ ಆ ಕ್ಷೇತ್ರ ದಲ್ಲೇ ಬಾಹ್ಮಣರಂ ಸಂಹರಿಸಿ, ಆ ಮೇಲೆ ಎಲ್ಟಿಪುಣೀತೀರ್ಥಂಗಳು ಪುಣ್ಯಾಶ್ರಮಂಗಳು ಟೋ ಅಲ್ಲಿಗೆ ಪೋಗಿ ಅಲ್ಲಿ ಬ್ರಾಹ್ಮಣರು ಕೊಲ್ಲುವೆನು ಎಂದು ತನ್ನ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.