ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ 8ಳಗೆ ಆಲದ ಅಂತ್ಯದ ಶಿಡಲಿನಂದದಿ ಭೂಮಿ ಆಕಾಶವೂ ತುಂಬುವಂತೆ ಘೋತಾ ರಕ್ಷಸಿಯಿಂದಾ ಮೊರೆಯಿಡೆಲ, ಆ ಮಹಾಧ್ವನಿಯುಂಕೇಳಿ ರಾತ್ರಿಯಲ್ಲಿ ಭಯಪಟು ಋಷಿಗಳೆಲ್ಲರೂ ಆ ಧ್ವನಿಯ ಬಳಿವಿಡಿದುಬಂದು ವ್ಯಾಪಾ) ಸುರನ ಕಕ್ಷದಲ್ಲಿ ಇರುಕಿಕೊಂಡು ಇರುವ ಮಹಾದೇವನಂ ಕಂಡು ಜ ಇಮದಯವೆಂದು ಋಷಿಗಳೆಲ್ಲರೂ ಸಾಸಾ ಂಗನಮಸ್ಕಾರವಂಮಾಡಿ ಅ ನೇಕ ಸ್ತುತಿಗಳಿಂದ ಬಿನ್ನೆ ಸಿದರು. ಎಲೈ ಜಗದ್ರಕ್ಷಕನೆ ಸಕಲವುಪತ್ರ ಮಂಗಳಂ ಪರಿಹರಿಸಿ ಲೋಕವ ಸಲಹಲೋಸ್ಕರ ಅನುಗ್ರಹಿಸಿ ಇದ್ದೀರಾ ದಕಾರಣ ಈ ಆಕಾರದಿಂದ ವ್ಯಾಫೆಶ್ವರನೆಂಬ ಹೆಸರಿನಿಂದ ಈ ಜೇಮ್ಮ ಸಣ್ಣನದಲ್ಲಿ ನಿಂತು ನಮ್ಮ ರಕ್ಷಿಸಬೇಕೂ ಎಂದು ಬಿನ್ನೆ ತಸಲು, ಚಂದ, ಖರನಾದ ಪರಮೇಶ್ವರನು ಆ ಬ್ರಾಹ್ಮಣರಬಿನ್ನಹವಕಳಿ ಹಾಗೇ ಆಗ ಲೆಂದು ನುಡಿದು ಬ್ರಾಹ್ಮಣರಿಗೆ ಮತ್ತಿಂತೆಂದನು. ಎಲೈ ಬ್ರಾಹ್ಮಣರಿರಾ! ಈರೂಪದಲ್ಲಿರ್ದ ಎನ್ನ ನೋಡಿದವನ ವಿಘ್ನು೦ಗಳೆಲ್ಲವನ್ನೂ ಪರಿಹಾರವಂಮಾ ಡುವೆನು ಎನ್ನ ಪೂಜಿಸಿ ಪಯಣವಂ ಪೋಗಲು ಚೋರಭಯ ವ್ಯಾಫಾ ದಿಭಯವಿಲ್ಲ, ಹೃದಯದಲ್ಲಿ ಎನ್ನ೦ಸ್ಕರಿಸಿ ಎನ್ನ ಚರಿತ್ರವಂಕೇಳಿ ಯುದ್ಧಕ್ಕೆ ಪೋಗಲೂ ಜಯವಹುದು. ಹೀಗೆಂದು ಆ ಬ್ರಾಹ್ಮಣರಿಗೆ ಲೋಕಹಿತವಾಗಿ ವರವನಿತ್ತು ಪರಮೇಶ್ವರನು ಅಂತರ್ಧಾನವಾಗಲೂ ಋಷಿಗಳು ವಿಸ್ಮ ಯಂ ಬಟ್ಟು ಪ್ರಾತಃಕಾಲದಲ್ಲಿ ಋಷಿಗಳೆಲ್ಲರೂ ತಮ್ಮ ತಮ್ಮ ಆಶ್ರಮಂಗ ಆಗೆ ಪೋದರು. ಕೇಳ್ಮೆ ಅಗಸ್ತ್ರನೆ ! ಅಂದುಮೊದಲಾಗಿ ಆ ಸಾಮಿಯು ವ್ಯಾಫೆ ,ಕ್ಷರನೆಂದು ಪ್ರಸಿದ್ಧವಾದನು, ಜೈಶ್ರನ ಉತ್ತರದಲ್ಲಿ ವ್ಯಾ ಫೆಶ್ವರ ದರ್ಶನಸ್ಸರ್ಶನ ಪ್ರಜೆಗಳಿಂದ ಸಕಲಭಯಹರ, ವ್ಯಾಘೋಶ್ರ ನ ಭಕ್ಕರಕಂಡರೆ ಯಮದೂತರು ಭಯಪಡುತ್ತಿಹರು, ಪರಾಶರೇಶ್ವರ ಮೊದಲಾದ ಲಿಂಗಗಳ ಮಹಿಮೆಯಂ ಕೇಳಲು ಪಾಪ ಸಂಕಲೇಪವಿಲ್ಲ, ಕಂ ತುಕೇಶ್ಚರನ ವಾಫೇ ಶರನ ಉತ್ಪತ್ತಿಯಂ ಕೇಳಲು ಸಕಲವುಪದಪ ರಿಹಾರವಹುಮ, ವಾಫೆಶ್ರನಪಶ್ಚಿಮದಲ್ಲಿ ಉಟಜೆಶ್ವರನ ಪೂಜೆ ನಮ ಸಾರಂಗಳಿಂದ ಸಂಸಾರಭಯವಿಲ್ಲವೆಂದು ಕುಮಾರಸ್ವಾಮಿ ಅಗಸ್ಯ೦ಗೆ ನಿರೂಪಿಸಿದ ಅರ್ಥವಂ ವ್ಯಾಸರು ತನಗೆ ಬುದ್ಧಿ ಗಳಿಸಿದರೆಂದು ಸೂತಪು ೫೬