ಕಾಶೀಮಿಂಡ 8{೫ ಗಳೂ ಯಂದು ನುಡಿವವಾಕ್ಯವನ್ನೂ ಕುಂಠಿಯಿಂದ ಅರ್ಧವಾಕ್ಯವಂ ನುಡಿದು ಮರ್pತೆಯಾಗಲು, ಆ ಸಖಿ ಯರು ಅನೇಕ ಶೈತ್ಯೋಪಚಾ ರಂಗಳಂ ಮಾಡಿದರೂ ಮೂರ್ಛಿತಿಯದಿರಲು, ಅದರೊಳೊಬ್ಬ ಸಖಿಯು ರತೇ ಕೈರನ ಸಾನೋದಕವಂ ತಂದು ಅವಳ ಮೇಲೆ ಮೊಕ್ಷಿಸಲು, ಮೂರ್ಛಿ ತಿಳದು ಶಿವಶಿವಾ ಎನುತ ಎದ್ದಳು, ಕೇಳ್ಮೆ ಅಗಸ್ಸನೆ ! ಶಿವಭ ಕರ ತಾವ ವ್ಯಾಧಿ ಮೊದಲಾದ ಉಪದವುಗಳು ಪರಿಹರವಾಗುವವಕ್ಕೆ ಪರಮೇಶ್ಚರನ ಪಾದೋದಕ ಹೊರತು ಮತ್ತೊಂದರಲ್ಲಿ ಆಗದು. ಅದಾಗಿ ಆ ರತ್ನಾವಳಿಯು ಮೂರ್ಛಿ ತಿಳದು ತನ್ನ ಪ್ರಾಣಸಖಿಯು ಕರದು ಇ೦ ತೆದಳು- ಎಲೈ ಸಖಿಯರಿರಾ? ನೀವು ಎನ್ನ ಮನೋರಥನಾಗೆ ಉ ಸಾಯುವನರಿತುದಿಲ್ಲವಲ್ಲಾ, ರಶ್ರನ ಅನುಗ್ರಹದಿಂದ ಎನ್ನ ಮನಸ್ಸಿಗೆ ಒಂದು ಉಪಾಯವು ತೋರುತಲಿದ್ದೆ, ಅವಾವುದೆನೆ- ಎಲೈ ಶಶಿರೇಖೆ ? ನೀವು ವಾಗ್ಗೇನಿದು ವರದಿಂದ ಸ್ವರ್ಗವಾಸಿಗಳಾದಂಥಾ ಯಹ, ಕಿನ್ನರ, ಗಂಧರ್ವ, ಸಿದ್ದ ವಿದ್ಯಾಧರರಲ್ಲಿ ಕುಲಗೋತ್ರ ನಾಮಗಳಿಂಥಾ ರೂಪ ಲಾವಣ್ಯ ನಿಲಾಸವಿಭ್ರಮಗಳಳ್ಳ ಪ್ರಾವ ಪುರುಷರನ್ನು ಚಿತ್ರಪಟ ದಲ್ಲಿ ಬರದ ತಾ~ ಎತ್ತಿ, ಅಸಂಗರೇಖೆ ? ನೀನು ಒಂದು ಚಿತ್ರ ಪಟದಲ್ಲಿ ಭೂಮಂಡಲದಲ್ಲಿ ರ್ದ' ಐವತ್ತಾರುದೇಶದ ರಾಜಪುತ್ರರು, ಮುನಿಪುತ) ರು, ಸಹಾ ರೂಪಲಾವಣಣವುಂಟಾದ ಪ್ರಾಯದ ಪುರುಷರ ಬರದು ತಾ. ವಿತ್ತಿ ಚಿತ್ರಲೇಖೆ ? ನೀನೊಂದು ಚಿತ್ರ ನಟದಲ್ಲಿ ಪಾತಾಳವಾಸಿಗಳಾದವರ ಬರೆದು ತಾರೆಂದು ಹೇಳಲು, ಆ ಸಖಿಯರು ಈ ರತಾ ವಳಿಯ ವಿರಹತಾ ಪವಂ ನೋಡಿ, ಶೀಘ್ರ ದಲ್ಲಿ ತಮ್ಮ ತಮ್ಮ ಚಾತುರಂಗಳಿ೦ದ ? ಆದರಿರ್ದ ಪ್ರಾಯದ ಚುವವುಳ್ಳ ಪುರುಷರು ಬರದು ತಂದುತೋರಲು, ಆ ರತ್ನಾ ವಳಿಯು ಸ್ವರ್ಗವಾಸಿಗಳಾದ ಜರಾಮರಣವಿಲ್ಲವಂಥಾ ಲಾವಣ್ಯ ರೂಪಗಳುಳ್ಳ ದೇವತಾಸಮೂಹದ ಕುಲ ಗೋತ್ರ ನಾಮಂಗಳಂ ವಿವರಿಸಿ ಕೇಳಿ ನೋಡಿಅವರಲ್ಲಿ ಮನವಿಟ್ಟವಳಾಗಲಿಲ್ಲ, ಭೂಲೋಕದ ರಾಯ ರಾದ ಮಾಳವ, ಕೊಂಕಣ, ದ್ರವಿಡ ವ, ಕುಳಿ೦ದ, ಭೋಜ, ನೇ ನಾಳ, ವಿದೇಹ, ಪಾಂಡ್ಯ, ಕುರು ಬರ್ಬರ, ಸಿಂಧು, ಸಮ್ಬರ, ಆಂಧ)
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.