ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8೬೦ ಅರವತ್ತೇಳನೇ ಅಧ್ಯಾಯ. ಆ ಕುವರಿಯರು ಸಂತೋಷದಿಂ ಸಚೀಲಸಾ ಸವಂ ಮಾಡಿ, ಅಲ್ಲಿ ಸರೋ ತಮನಾದ ರತ್ನಶ್ರನಂ ಕಂಡು ಆಶ್ಚರ್ಯಪಟ್ಟು ತಮ್ಮೊಳು ತಾವು ಇಂತೆಂದರು,-ಇದೇನುಷ್ಪ ವೊ? ರತ್ನಶ್ವರನ ಶೀಲೆಯೋ ? ಆಶ್ಚರೈ ಪಟ್ಟು ನಾವು ಭ್ರಾಂತರಾದವೋ ? ನಾವು ಗಂಧರ್ವಕವೃಕಗಳಲ್ಲವೋ ? ಇದು ಇಂದ್ರಜಾಲವೊ ? ಅರಿಯಬಾರದು, ನೋಡಿದರೆ ನಿಶ್ಚಯವಾಗಿ ಇದೆ. ಇದು ಉತ್ತರವಾಹಿನಿಯಾದ ಗಂಗೆ, ಶಂಖಚೂಡನ ಭಾವಿ ಇದು ಶು ೩ ಚೂಡನ ಮನೆ, ಇವು ಪಂಚಗಂಗಾ ನದೀತೀರ್ಥ, ಇದು ವಾಗೀಶ್ವರನ ಗುಡಿ, ಅದು 'ಶಂಖಚೂಡಿನಿಂ ಪ್ರತಿಯಾದ ಲಿಂಗ, ಇದು ಮಂದಾಕಿನಿ ಯ ಭಾವಿ ಈ ತೀರ್ಥದಲ್ಲಿ ಸ್ನಾನವ ಮಾಡಿದವರು ಮರ್ತ್ಯಲೋಕವಾ ಸವಂಮಾಡರು, ಈ ತೀರ್ಥದಲ್ಲಿ ತ್ರಿವು ರವಿಜಯದ ಸಮಯದಲ್ಲಿ ಪು ಟ್ಟದ ತ್ರಿಪುರಾದೇವಿ, ಈ ಮಂದಾಕಿನೀ ತೀರದಲ್ಲಿ ಇದ್ದು ಈ ಗಂಗೆಯಲ್ಲಿ ಸ್ನಾನವಂ ಮಾಡಿ ತ್ರಿಪು ರಾದೆವಿಯಂ ಪೂಜಿಸಲು ಇಷ್ಟಾರ್ಥಗಳ ನೀವ ಇು, ಮಂದಾಕಿನೀ ಪಶ್ಚಿಮವಲ್ಲಿಹ ಅಸ್ಮಸಿದ್ದೇಶ್ವರನೀತನು, ಈತನ ಆರಾಧಿಸಲು ಆಷ ಮಹಾಸಿಗಳು ಕೂಡಾ ವಶ್ಯವಹವು, ಇದು ಆಸ್ಟ್ ನಿವತೀರ್ಥ, ಇದುಷ್ಕಮಹಾಸಿದ್ದಿಗಳ ಮೂರ್ತಿಗಳು, ಈತ ಗಜವಿನಾ ಯಕನ್ನು, ಈತಗೆ ನಮಸ್ಕರಿಸಲು ಸಕಲಗಣಪತಿಗಳೂ ಪ್ರಸನ್ನರಹರು, ಇದು ಆದಿಸಿದ್ದೇಶ್ವರನ ಉಪ್ಪರಿಗೆ, ಸುವುಮಯವಾದ ಉಪ್ಪರಿಗೆಯಂ ನೋಡಲು, ಪುನರ್ಜನ್ಮವಿಲ್ಲ, ಈತನಂ ನೋಡಶೋಪಚಾರಂಗಳಿ೦ದ ಪ್ರಜಿಸಲು, ಭೂಲೋಕಕ್ಕೆ ಅರಸಾಗಿ ಸಕಲಭೋಗುಗಳನನುಭವಿಸಿ ಅಂತ್ಯದಲ್ಲಿ ಮುಕ್ಕನಗನು, ಇವಕ್ಕೆ ಮೂಡಲಳ್ಳಿಐರಾವತದ್ಧಜ ಕುರು ಪಾದ ಐರಾವತೇಶ್ಚರನು, ಈತ ವೃದ್ದ ಕಾಳೇಶ್ವರನು, ಇದು ವೃದ್ಧ ಕಾ ಛೇರನ ಉಪ್ಪರಿಗೆ ಇಂತೆಂದು ತಮ್ಮೊಳು ತಾವು ಇದೈಗೋಳಿಯಲ್ಲಿ ಇರುತ್ತಿರಲು, ನಾರದಖಸೀಶ್ವರನು ಈ ರತ್ನಾವಳಯ ತಂದೆತಾವ ವ ಸುಭೂತಿಯೆಂಬ ಗಂಧರ್ವನ ಬಳಿಗೆ ಹೋಗಿ ಇಂತೆಂದನು--ಎಲೈ ವಸು ಭೂತಿಯ ! ನಿನ್ನ ಕುಮಾರತಿಯಾವ ರತ್ನಾವಳಿ ತನ್ನ ಸಖಿಯರು ಸಹಾ ರತ್ನಶ್ವರನ ಸೇವೆಯಂ ಮಾಡಿ ಬರುತ್ತಿರಲೂ ಸುಬಾಹು ಎಂಬ ರಾಕ್ಷ